ಸಚಿನ್‌ ವಿರುದ್ಧ ಎರಡು ಸಲ ತಪ್ಪು ತೀರ್ಪು ನೀಡಿದ್ದೆ: ಬಕ್ನರ್‌

"ನಾವೂ ಮನುಷ್ಯರು, ತಪ್ಪು ಸಹಜ...'

Team Udayavani, Jun 22, 2020, 6:30 AM IST

ಸಚಿನ್‌ ವಿರುದ್ಧ ಎರಡು ಸಲ ತಪ್ಪು ತೀರ್ಪು ನೀಡಿದ್ದೆ: ಬಕ್ನರ್‌

ಜಾರ್ಜ್‌ಟೌನ್‌: ವೆಸ್ಟ್‌ ಇಂಡೀಸ್‌ನ ಸ್ಟೀವ್‌ ಬಕ್ನರ್‌ ಅಂತಾ ರಾಷ್ಟ್ರೀಯ ಕ್ರಿಕೆಟಿನ ಶ್ರೇಷ್ಠ ಅಂಪಾಯರ್‌ಗಳಲ್ಲಿ ಒಬ್ಬರು. ಆದರೆ ತಮ್ಮ ಕಾರ್ಯಾವಧಿಯಲ್ಲಿ “ಭಾರತ ವಿರೋಧಿ’ ಎಂಬ ಟೀಕೆಗೊಳಗಾಗಿದ್ದರು. ಅವರು ಅಂಪಾಯರಿಂಗ್‌ ಮಾಡುವುದಾದರೆ ನಾವು ಆ ಪಂದ್ಯವನ್ನೇ ಆಡುವುದಿಲ್ಲ ಎಂದು ಭಾರತೀಯರು ಪಟ್ಟುಹಿಡಿದ ಘಟನೆಯೂ ನಡೆದಿತ್ತು!

ಈಗ ಬಕ್ನರ್‌ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಈ ಸಂದರ್ಭ ದಲ್ಲಿ ತಮ್ಮ ವೃತ್ತಿ ಬದುಕನ್ನು ಅವ ಲೋಕಿಸಿದ ಅವರು, ತೆಂಡುಲ್ಕರ್‌ ವಿರುದ್ಧ ತಾನೆರಡು ತಪ್ಪು ತೀರ್ಪು ನೀಡಿದ್ದಾಗಿ ಒಪ್ಪಿ ಕೊಂಡಿದ್ದಾರೆ.

ಉದ್ದೇಶಪೂರ್ವಕವಲ್ಲ
“ಸಚಿನ್‌ಗೆ ಎರಡು ಸಂದರ್ಭ ಗಳಲ್ಲಿ ನೀಡಿದ ಔಟ್‌ ತೀರ್ಪುಗಳು ನನ್ನ ತಪ್ಪಿನಿಂದ ಸಂಭವಿಸಿದ್ದಾಗಿದೆ. ಯಾವುದೇ ಅಂಪಾಯರ್‌ ತಪ್ಪು ತೀರ್ಪು ನೀಡಲು ಮುಂದಾಗು ವುದಿಲ್ಲ. ಇದ ರಿಂದ ವೃತ್ತಿಬದುಕನ್ನು ಅಡಕತ್ತರಿಯಲ್ಲಿ ಸಿಲುಕಿಸಲು ಬಯ ಸುವುದಿಲ್ಲ…’ ಎಂದು ರೇಡಿಯೋ ಕಾರ್ಯಕ್ರಮವೊಂದರಲ್ಲಿ ಸ್ಟೀವ್‌ ಬಕ್ನರ್‌ ಹೇಳಿದರು.

“ನಾವು ಕೂಡ ಮನುಷ್ಯರೇ. ನಮ್ಮಿಂದಲೂ ತಪ್ಪುಗಳಾಗುತ್ತವೆ. ಆದರೆ ಇದು ಉದ್ದೇಶಪೂರ್ವಕ ಅಲ್ಲ. ಅದರಲ್ಲೂ ಕೆಲವೇ ಸೆಕೆಂಡ್‌ಗಳಲ್ಲಿ ತೀರ್ಮಾನಕ್ಕೆ ಬರಬೇಕಾದ ಸಂದರ್ಭದಲ್ಲಿ ನಾವು ಎಡವಿ ಬೀಳುವುದು ಸಹಜ. ತೆಂಡುಲ್ಕರ್‌ ವಿರುದ್ಧವೂ ಹೀಗೆಯೇ ಆಗಿತ್ತು’ ಎಂದರು.

ತಪ್ಪಿಗೆ ಪಶ್ಚಾತ್ತಾಪ
ತೆಂಡುಲ್ಕರ್‌ ವಿರುದ್ಧ ಬಕ್ನರ್‌ ನೀಡಿದ ಮೊದಲ ತಪ್ಪು ತೀರ್ಪಿಗೆ ಸಾಕ್ಷಿಯಾಗಿರುವುದು 2003ರ ಆಸ್ಟ್ರೇಲಿಯ ಎದುರಿನ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯ. ಅಂದು ಜಾಸನ್‌ ಗಿಲೆಸ್ಪಿ ಎಸೆತವೊಂದರಲ್ಲಿ ಸಚಿನ್‌ ಲೆಗ್‌ ಬಿಫೋರ್‌ ಆಗಿದ್ದರು. ಆಗ ಚೆಂಡು ಸ್ಟಂಪ್‌ಗಿಂತ ಬಹಳ ಮೇಲೆ ಹಾದು ಹೋಗಿತ್ತು.

ಬಳಿಕ ಪಾಕ್‌ ವಿರುದ್ಧದ 2005ರ ಕೋಲ್ಕತಾ ಟೆಸ್ಟ್‌ ಪಂದ್ಯದಲ್ಲೂ ಸಚಿನ್‌ “ಬಕ್ನರ್‌ ಬಲೆ’ಗೆ ಬಿದ್ದಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಬ್ದುಲ್‌ ರಜಾಕ್‌ ಎಸೆತವೊಂದು “ಎಜ್‌’ ಆಗಿ ವಿಕೆಟ್‌ ಕೀಪರ್‌ ಕಮ್ರಾನ್‌ ಅಕ್ಮಲ್‌ ಕೈಸೇರಿದಾಗ ಬಕ್ನರ್‌ ಬೆರಳೆತ್ತಿದ್ದರು. ಆದರೆ ಚೆಂಡು ಸಚಿನ್‌ ಬ್ಯಾಟಿಗೆ ತಾಗಿರಲಿಲ್ಲ ಎಂಬುದು ರೀಪ್ಲೇಯಲ್ಲಿ ಸ್ಪಷ್ಟವಾಗಿತ್ತು.

“ಇವೆರಡೂ ನನ್ನಿಂದ ಸಂಭ ವಿಸಿದ ತಪ್ಪುಗಳು. ಇದಕ್ಕೆ ಪಶ್ಚಾತ್ತಾಪ ಪಟ್ಟಿದ್ದೇನೆ. ಮನುಷ್ಯನಾದವನು ತಪ್ಪು ಮಾಡುವುದು ಸಹಜ. ಇದನ್ನು ಒಪ್ಪಿಕೊಳ್ಳುವುದು ನಮ್ಮ ದೊಡ್ಡತನ’ ಎಂಬುದಾಗಿ ಸ್ಟೀವ್‌ ಬಕ್ನರ್‌ ಹೇಳಿದರು.

ಟಾಪ್ ನ್ಯೂಸ್

ಪಾಕ್ ಗೆಲುವು ಸಂಭ್ರಮಿಸಿದ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಯುಎಪಿಎ ಕಾಯ್ದೆಯಡಿ ಕೇಸು

ಪಾಕ್ ಗೆಲುವು ಸಂಭ್ರಮಿಸಿದ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಯುಎಪಿಎ ಕಾಯ್ದೆಯಡಿ ಕೇಸು

ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಪಾಕಿಸ್ಥಾನದ ಆಟಗಾರ ರಿಜ್ವಾನ್

ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಪಾಕಿಸ್ಥಾನದ ಆಟಗಾರ ರಿಜ್ವಾನ್

ಪೋರ್ನ್ ಹಬ್ ನಲ್ಲಿ ಗಣಿತ ಪಾಠ ಮಾಡುವ ಟೀಚರ್! ವರ್ಷಕ್ಕೆ 2 ಕೋಟಿ ರೂ. ಸಂಪಾದನೆ

ಪೋರ್ನ್ ಹಬ್ ನಲ್ಲಿ ಗಣಿತ ಪಾಠ ಮಾಡುವ ಟೀಚರ್! ವರ್ಷಕ್ಕೆ 2 ಕೋಟಿ ರೂ. ಸಂಪಾದನೆ

ಸಾಮಾನ್ಯರಿಗಾಗುವ ತೊಂದರೆಗಳ ವಿರುದ್ಧ ಜೈಲಿಗೆ ಹೋಗಲೂ ಸಿದ್ಧ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

ಸಾಮಾನ್ಯರಿಗಾಗುವ ತೊಂದರೆಗಳ ವಿರುದ್ಧ ಜೈಲಿಗೆ ಹೋಗಲೂ ಸಿದ್ಧ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

22congress

ಅ. 30ಕ್ಕೆ ಗೋವಾಗೆ ರಾಹುಲ್ ಗಾಂಧಿ ಭೇಟಿ

koppala news

ಮಧ್ಯಾಹ್ನದ ಬಿಸಿ ಊಟಕ್ಕಾಗಿ ಒಂದು ಕಿಲೋಮೀಟರ್ ನಡೆದು ಹೋಗುವ ಮಕ್ಕಳು!

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಪಾಕಿಸ್ಥಾನದ ಆಟಗಾರ ರಿಜ್ವಾನ್

ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಪಾಕಿಸ್ಥಾನದ ಆಟಗಾರ ರಿಜ್ವಾನ್

ಟಿ20 ವಿಶ್ವಕಪ್: ಒಂದೇ ಜಯದಿಂದ ಭಾರತ, ಪಾಕ್, ಕಿವೀಸ್ ಗೆ ಎಚ್ಚರಿಕೆ ರವಾನಿಸಿದ ಅಫ್ಘಾನ್!

ಟಿ20 ವಿಶ್ವಕಪ್: ಒಂದೇ ಒಂದು ಜಯದಿಂದ ಭಾರತ,ಪಾಕ್, ಕಿವೀಸ್ ಗೆ ಎಚ್ಚರಿಕೆ ರವಾನಿಸಿದ ಅಫ್ಘಾನ್!

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಸಂಭ್ರಮದ ಅತಿರೇಕ ಬೇಡ: ಬಾಬರ್‌ ಎಚ್ಚರಿಕೆ

ಸಂಭ್ರಮದ ಅತಿರೇಕ ಬೇಡ: ಬಾಬರ್‌ ಎಚ್ಚರಿಕೆ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

MUST WATCH

udayavani youtube

ಮೊಸಳೆ ಬಾಯಿಯಿಂದ ಬಾಲಕನ ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯಿತು ನೋಡಿ

udayavani youtube

ದಾಂಡೇಲಿ :ಕಳೆದ ಎರಡು ದಿನಗಳಿಂದ ಬಾಲಕನನ್ನು ಬಾಯಲ್ಲಿಟ್ಟುಕೊಂಡೇ ಓಡಾಡುತ್ತಿತ್ತು ಮೊಸಳೆ

udayavani youtube

ಎಡೆಬಿಡದೆ ಸುರಿದ ಮಳೆಗೆ ಜಲಾವೃತಗೊಂಡ ಮನೆಗಳು

udayavani youtube

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

ಹೊಸ ಸೇರ್ಪಡೆ

ಪಾಕ್ ಗೆಲುವು ಸಂಭ್ರಮಿಸಿದ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಯುಎಪಿಎ ಕಾಯ್ದೆಯಡಿ ಕೇಸು

ಪಾಕ್ ಗೆಲುವು ಸಂಭ್ರಮಿಸಿದ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಯುಎಪಿಎ ಕಾಯ್ದೆಯಡಿ ಕೇಸು

ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಪಾಕಿಸ್ಥಾನದ ಆಟಗಾರ ರಿಜ್ವಾನ್

ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಪಾಕಿಸ್ಥಾನದ ಆಟಗಾರ ರಿಜ್ವಾನ್

26sugar

ಘಟಪ್ರಭಾ ಶುಗರ್ಸ್‌ನಿಂದ ಕಬ್ಬಿಗೆ 2700 ರೂ. ದರ ಘೋಷಣೆ

goa news

ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಹಿನ್ನೆಲೆ: ಸ್ವಯಂಪೂರ್ಣ ಯುವಾ ಕಾರ್ಯಕ್ರಮ

25protest

ಎಂಇಎಸ್‌ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ನಿಂದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.