ಪ್ರಥಮ ದರ್ಜೆ ಕ್ರಿಕೆಟಿಗೆ ಬೌಲರ್ ಓ’ಕೀಫ್ ವಿದಾಯ
Team Udayavani, Apr 6, 2020, 6:00 AM IST
ಸಿಡ್ನಿ: ಭಾರತ ವಿರುದ್ಧ 2017ರಲ್ಲಿ ನಡೆದಿದ್ದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ 70 ರನ್ನಿಗೆ 12 ವಿಕೆಟ್ ಉರುಳಿಸಿದ್ದ ಅಪ್ರತಿಮ ಸ್ಪಿನ್ ಬೌಲರ್ ಸ್ಟೀವ್ ಓ’ಕೀಫ್ ಪ್ರಥಮ ದರ್ಜೆ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ನ್ಯೂ ಸೌತ್ ವೇಲ್ಸ್ ಕ್ಲಬ್ ಅವರನ್ನು ತನ್ನ ತಂಡದಲ್ಲಿ ಮುಂದಿನ ಕೂಟ ಗಳಿಗೆ ಉಳಿಸಿಕೊಳ್ಳಲಿಲ್ಲ. ಒಪ್ಪಂದ ಕಡಿದುಕೊಂಡ ಪ್ರಕಟನೆ ಹೊರಬರುತ್ತಿದ್ದಂತೆ ಅವರು ನಿವೃತ್ತಿ ಪ್ರಕಟಿಸಿದ್ದಾರೆ.
“ತಂಡದಿಂದ ಕೈಬಿಟ್ಟಿರುವುದು ಬೇಸರವಾಗಿದೆ, ಹಾಗಂತ ಕೊರಗುತ್ತ ಕುಳಿತುಕೊಳ್ಳುವುದಿಲ್ಲ, ಮುಂದೆ ನಡೆಯುವ ಬಿಗ್ಬಾಷ್ ಟಿ20 ಕೂಟದಲ್ಲಿ ಸಿಡ್ನಿ ಸಿಕ್ಸರ್ ತಂಡದ ಪರ ಆಡಲು ಲಭ್ಯವಿದ್ದೇನೆ ಎಂದರು ಓ’ಕೀಫ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು