ಲಂಡನ್‌ ಹೊಟೇಲ್‌ ನಲ್ಲಿ ಟೀಮ್‌ ಇಂಡಿಯಾ ಆಟಗಾರ್ತಿಯ ಬ್ಯಾಗ್‌ ದರೋಡೆ


Team Udayavani, Sep 26, 2022, 7:51 PM IST

ಲಂಡನ್‌ ಹೊಟೇಲ್‌ ನಲ್ಲಿ ಟೀಮ್‌ ಇಂಡಿಯಾ ಆಟಗಾರ್ತಿಯ ಬ್ಯಾಗ್‌ ದರೋಡೆ

ಲಂಡನ್‌ : ಭಾರತೀಯ ಮಹಿಳಾ ತಂಡ ಕಳೆದೆರೆಡು ದಿನಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ನಲ್ಲಿದೆ. ಇಂಗ್ಲೆಂಡ್‌ ತಂಡದ ವಿರುದ್ಧ ಟಿ-20 ಸರಣಿಯನ್ನು ಕ್ವೀನ್‌ ಸ್ವೀಪ್‌ ಮಾಡಿ ಐತಿಹಾಸಿಕ ಸಾಧನೆ ಮಾಡಿದೆ.

ದೀಪ್ತಿ ಶರ್ಮಾ ಅವರು ಡೀನ್‌ ಅವರನ್ನು “ಮಂಕಡ್‌’ ಮಾದರಿಯಲ್ಲಿ ರನೌಟ್‌ ಮಾಡಿದ ಘಟನೆಯ ವಿಡಿಯೋ ತುಣುಕು, ಸದ್ಯ ಕ್ರಿಕೆಟ್‌ ಜಗತ್ತಿನಲ್ಲಿ ಹಾಟ್‌ ಟಾಪಿಕ್‌ ಆಗಿ ಚರ್ಚೆ ಆಗುತ್ತಿದೆ. ಹಲವು ಕ್ರಿಕೆಟ್‌ ದಿಗ್ಗಜರು ಈ ಘಟನೆಯನ್ನು ಬೆಂಬಲಿಸಿದರೆ, ಕೆಲವರು ತಮ್ಮದೇ ವ್ಯಾಖ್ಯಾನವನ್ನು ನೀಡಿದ್ದಾರೆ.

ಈ ನಡುವೆ ಲಂಡನ್‌ ನಲ್ಲಿ ಭಾರತೀಯ ಮಹಿಳಾ ಆಟಗಾರ್ತಿಯ ಬ್ಯಾಗ್‌ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಟೀಮ್‌ ಇಂಡಿಯಾದ ತಾನಿಯಾ ಭಾಟಿಯಾ  ಹೊಟೇಲ್‌ ರೂಮ್‌ ನಲ್ಲಿ ಬ್ಯಾಗ್‌ ಕಳ್ಳತನವಾದ ಬಗ್ಗೆ ಟ್ವಟರ್‌ ನಲ್ಲಿ ಹೇಳಿಕೊಂಡಿದ್ದಾರೆ.

”ಲಂಡನ್‌ ನಲ್ಲಿ ನಾನಿದ್ದ ಮ್ಯಾರಿಯಟ್ ಹೋಟೆಲ್  ಮೈದಾ ವೇಲ್ ನಲ್ಲಿ, ನನ್ನ ರೂಮಿಗೆ ಯಾರೋ ಬಂದು, ನನ್ನ ಬ್ಯಾಗ್‌‌ ಕದ್ದಿದ್ದಾರೆ. ಅದರಲ್ಲಿ ನಗದು, ಚಿನ್ನಾಭರಣ,ಕಾರ್ಡ್‌, ವಾಚ್ ಇತ್ತು. ನಾನು ಟೀಮ್‌ ಇಂಡಿಯಾದ ಭಾಗವಾಗಿ ಹೊಟೇಲ್‌ ನಲ್ಲಿ ಉಳಿದುಕೊಂಡಿದ್ದೆ. ಈ ಹೊಟೇಲ್‌ ತುಂಬಾ ಅಸುರಕ್ಷಿತ” ಎಂದು ಟ್ವೀಟ್‌ ಮಾಡಿದ್ದಾರೆ.

ಈ ವಿಷಯದಲ್ಲಿ ಶೀಘ್ರದಲ್ಲಿ ತನಿಖೆಯಾಗಿ ಪರಿಹಾರ ಸಿಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಹೊಟೇಲ್‌ ಪ್ರತಿಕ್ರಿಯೆ ಕೊಟ್ಟಿದ್ದು, ದಯವಿಟ್ಟು ನಿಮ್ಮ ಹೆಸರು ಮತ್ತು ನೀವು ಕಾಯ್ದಿರಿಸಿರುವ ಇಮೇಲ್ ವಿಳಾಸ ಮತ್ತು ನಿಮ್ಮ ವಾಸ್ತವ್ಯದ ನಿಖರವಾದ ದಿನಾಂಕಗಳನ್ನು ನಮಗೆ ಹೇಳಿ, ಆದ್ದರಿಂದ ನಾವು ಈ ಪ್ರಕರಣವನ್ನು ಮತ್ತಷ್ಟು ಪರಿಶೀಲಿಸಬಹುದು ಎಂದು ತಾನಿಯಾ ಅವರಲ್ಲಿ ಕೇಳಿಕೊಂಡಿದೆ.

 

 

ಟಾಪ್ ನ್ಯೂಸ್

nia case of manglore

ಮಂಗಳೂರು ಸ್ಪೋಟ ಪ್ರಕರಣ‌: ಅಧಿಕೃತವಾಗಿ ಎನ್ ಐ ಎ ಗೆ ಪ್ರಕರಣ‌ ಹಸ್ತಾಂತರ

street dogs news

ಬೀದಿ ನಾಯಿಗಳ ದಾಳಿ: 4 ವರ್ಷದ ಮಗು ಬಲಿ !

ಇಂದಿನಿಂದ ಏನೇನು ಬದಲಾವಣೆ? ಎಲ್ಲಿದೆ ಮಾಹಿತಿ…

ಇಂದಿನಿಂದ ಏನೇನು ಬದಲಾವಣೆ? ಎಲ್ಲಿದೆ ಮಾಹಿತಿ…

ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು

ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು

g 20 india lead

ಇಂದಿನಿಂದ 1 ವರ್ಷ ಜಿ20ಗೆ ಭಾರತವೇ ದೊರೆ; ದೇಶಾದ್ಯಂತ ಹಲವು ಕಾರ್ಯಕ್ರಮಗಳ ಆಯೋಜನೆ

kerala high court

ವಿಧೇಯಕಕ್ಕೆ ಅಂಕಿತ ಹಾಕಲು ರಾಜ್ಯಪಾಲರಿಗೆ ಸಮಯದ ಮಿತಿಯಿಲ್ಲ

ಮೆದುಳು ಜ್ವರ: 7 ಲಕ್ಷ ಮಕ್ಕಳಿಗೆ ಮುನ್ನೆಚ್ಚರಿಕೆ ಲಸಿಕೆ:  ಅಭಿಯಾನಕ್ಕೆ ಆರೋಗ್ಯ ಇಲಾಖೆ ತಯಾರಿ

ಮೆದುಳು ಜ್ವರ: 7 ಲಕ್ಷ ಮಕ್ಕಳಿಗೆ ಮುನ್ನೆಚ್ಚರಿಕೆ ಲಸಿಕೆ ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫಿಫಾ ವಿಶ್ವಕಪ್‌: ವೇಲ್ಸ್‌ಗೆ ನೀರು ಕುಡಿಸಿದ ಮಾರ್ಕಸ್‌ ರಶ್‌ಫೋರ್ಡ್‌

ಫಿಫಾ ವಿಶ್ವಕಪ್‌: ವೇಲ್ಸ್‌ಗೆ ನೀರು ಕುಡಿಸಿದ ಮಾರ್ಕಸ್‌ ರಶ್‌ಫೋರ್ಡ್‌

ವಿಶ್ವಕಪ್‌ ಫುಟ್ ಬಾಲ್‌: ಕ್ರಿಸ್ಟಿಯನ್‌ ಪುಲಿಸಿಕ್‌ ಗೆಲುವಿನ ಗೋಲ್‌

ವಿಶ್ವಕಪ್‌ ಫುಟ್ ಬಾಲ್‌: ಕ್ರಿಸ್ಟಿಯನ್‌ ಪುಲಿಸಿಕ್‌ ಗೆಲುವಿನ ಗೋಲ್‌

ಪ್ರೊ ಕಬಡ್ಡಿ: ಅಗ್ರಸ್ಥಾನಕ್ಕೆ ಜೈಪುರ್‌ ಪಿಂಕ್‌ ಪ್ಯಾಂಥರ್

ಪ್ರೊ ಕಬಡ್ಡಿ: ಅಗ್ರಸ್ಥಾನಕ್ಕೆ ಜೈಪುರ್‌ ಪಿಂಕ್‌ ಪ್ಯಾಂಥರ್

ಹಾಲಿ ಚಾಂಪಿಯನ್‌ ಫ್ರಾನ್ಸ್‌ ಗೆ ಸೋಲಿನ ಆಘಾತ

ಹಾಲಿ ಚಾಂಪಿಯನ್‌ ಫ್ರಾನ್ಸ್‌ ಗೆ ಸೋಲಿನ ಆಘಾತ

ಅಚಂತ ಕಮಲ್‌ಗೆ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ರತ್ನ ಪ್ರಶಸ್ತಿ ಪ್ರದಾನ

ಅಚಂತ ಕಮಲ್‌ಗೆ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ರತ್ನ ಪ್ರಶಸ್ತಿ ಪ್ರದಾನ

MUST WATCH

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

ಹೊಸ ಸೇರ್ಪಡೆ

1

ಗಂಗಾವತಿ: ಸ್ವಾಭಿಮಾನದ ಸಂಕೇತವೇ ಡಾ.ಅಂಬೇಡ್ಕರ್; ಶೋಷಿತರೆಲ್ಲ ಶಿಕ್ಷಣವಂತರಾಗಬೇಕು

nia case of manglore

ಮಂಗಳೂರು ಸ್ಪೋಟ ಪ್ರಕರಣ‌: ಅಧಿಕೃತವಾಗಿ ಎನ್ ಐ ಎ ಗೆ ಪ್ರಕರಣ‌ ಹಸ್ತಾಂತರ

street dogs news

ಬೀದಿ ನಾಯಿಗಳ ದಾಳಿ: 4 ವರ್ಷದ ಮಗು ಬಲಿ !

ಇಂದಿನಿಂದ ಏನೇನು ಬದಲಾವಣೆ? ಎಲ್ಲಿದೆ ಮಾಹಿತಿ…

ಇಂದಿನಿಂದ ಏನೇನು ಬದಲಾವಣೆ? ಎಲ್ಲಿದೆ ಮಾಹಿತಿ…

ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು

ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.