ಪಂಜಾಬ್‌ಗೆ ಸೋಲುಣಿಸಿದ ಹೈದರಾಬಾದ್


Team Udayavani, Oct 8, 2020, 11:22 PM IST

IPL-2ಪಂಜಾಬ್‌ಗೆ ಸೋಲುಣಿಸಿದ ಹೈದರಾಬಾದ್

ಅಬುಧಾಬಿ: ಗುರುವಾರದ ಐಪಿಎಲ್‌ ಪಂದ್ಯದಲ್ಲಿ ಬೃಹತ್‌ ಮೊತ್ತ ಪೇರಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡವು ಆ ಬಳಿಕ ತನ್ನ ಉತ್ಕೃಷ್ಟ ಮಟ್ಟದ ಬೌಲಿಂಗ್‌ನಿಂದಾಗಿ ಬಲಿಷ್ಠ ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ನಿಕೋಲಸ್ ಪೂರನ್ (77) ಅವರು ಬಿರುಸಿನ ಅರ್ಧ ಶತಕ ಹೊಡೆದರೂ ಹೈದರಾಬಾದ್ ನ ನಿಖರ ದಾಳಿಗೆ ಕುಸಿದ ಪಂಜಾಬ್ ತಂಡವು 132 ರನ್‌ ಗಳಿಸಲಷ್ಟೇ ಶಕ್ತವಾಗಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 69 ರನ್ನಿನಿಂದ ಶರಣಾಯಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ 202 ರನ್ ಗೆಲುವಿನ ಗುರಿ ನೀಡಿತ್ತು.

ಇಂತಹದೊಂದು ಬೃಹತ್‌ ಆಟದಲ್ಲಿ ಹೈದರಾಬಾದ್‌ ಆರಂಭಿಕ ಜಾನಿ ಬೇರ್‌ಸ್ಟೊ, ನಾಯಕ ಡೇವಿಡ್‌ ವಾರ್ನರ್‌ ಪಾತ್ರ ಮಹತ್ವದ್ದು. ಅವರು ಮೊದಲ ವಿಕೆಟ್‌ಗೆ 160 ರನ್‌ ಜೊತೆಯಾಟವಾಡಿದರು. ಆ ಹಂತದಲ್ಲಿ ಅವರಿಬ್ಬರ ಅಬ್ಬರ ನೋಡಿದಾಗ ಹೈದರಾಬಾದ್‌ ಕನಿಷ್ಠ 230 ರನ್‌ ಗಳಿಸಲಿದೆ ಎಂದು ಎಲ್ಲರೂ ಊಹಿಸಿದ್ದರು. ಆದರೆ 160 ರನ್‌ಗೆ ಮೊದಲನೆಯವರಾಗಿ ವಾರ್ನರ್‌ ಔಟಾದರು. ಅಲ್ಲಿಂದ ಪಟಪಟನೆ ಕುಸಿದ ಅದು ಕೇವಲ 201 ರನ್‌ಗಳಿಗೆ ಸೀಮಿತವಾಯಿತು.



ಸ್ಕೋರ್‌ ಪಟ್ಟಿ

ಹೈದರಾಬಾದ್‌
ವಾರ್ನರ್‌ ಸಿ ಮ್ಯಾಕ್ಸ್‌ವೆಲ್‌ ಬಿ ಬಿಶ್ನೋಯಿ 52
ಬೇರ್‌ಸ್ಟೊ ಎಲ್‌ಬಿಡಬ್ಲ್ಯು ಬಿ ಬಿಶ್ನೋಯಿ 97
ಸಮದ್‌ ಸಿ ಆರ್ಷದೀಪ್‌ ಬಿ ಬಿಶ್ನೋಯಿ 8
ಮನೀಷ್‌ ಪಾಂಡೆ ಸಿ ಮತ್ತು ಬಿ ಆರ್ಷದೀಪ್‌ 1
ವಿಲಿಯಮ್ಸನ್‌ ಔಟಾಗದೆ 20
ಪ್ರೀಯಂ ಗರ್ಗ್‌ ಸಿ ಪೂರನ್‌ ಬಿ ಆರ್ಷದೀಪ್‌ 0
ಅಭಿಷೇಕ್‌ ಶರ್ಮ ಸಿ ಮ್ಯಾಕ್ಸ್‌ವೆಲ್‌ ಬಿ ಶಮಿ 12
ರಶೀದ್‌ ಖಾನ್‌ ಔಟಾಗದೆ 0

ಇತರ 11
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 201
ವಿಕೆಟ್‌ ಪತನ: 1-160, 2-160, 3-161, 4-173, 5-175, 6-119.

ಬೌಲಿಂಗ್‌:
ಶೆಲ್ಡನ್‌ ಕಾಟ್ರೆಲ್‌ 3-0-33-0
ರೆಹಮಾನ್‌ 4-0-39-0
ಮೊಹಮ್ಮದ್‌ ಶಮಿ 4-0-40-1
ಗ್ಲೆನ್‌ ಮ್ಯಾಕ್ಸ್‌ವೆಲ್‌ 2-0-26-0
ರವಿ ಬಿಶ್ನೋಯಿ 3-0-29-3
ಆರ್ಷದೀಪ್‌ ಸಿಂಗ್‌ 4-0-33-2

ಪಂಜಾಬ್‌
ಕೆ.ಎಲ್‌ ರಾಹುಲ್‌ ಸಿ ವಿಲಿಯಮ್ಸನ್‌ ಬಿ ಅಭಿಷೇಕ್‌ 11
ಅಗರ್ವಾಲ್‌ ರನೌಟ್‌ 9
ಶಿಮ್ರಾನ್‌ ಸಿಂಗ್‌ ಸಿ ಗರ್ಗ್‌ ಬಿ ಖಲೀಲ್‌
ಪೂರನ್‌ ಸಿ ನಟರಾಜನ್‌ ಬಿ ರಶೀದ್‌ 77
ಮ್ಯಾಕ್ಸ್‌ವೆಲ್‌ ರನೌಟ್‌ 7
ಮನ್‌ದೀಪ್‌ ಬಿ ರಶೀದ್‌ 6
ರೆಹಮಾನ್‌ ಸಿ ಬೇರ್‌ಸ್ಟೊ ಬಿ ಖಲೀಲ್‌ 1
ಬಿಶ್ನೋಯಿ
ಶಮಿ ಎಲ್‌ಬಿಡಬ್ಲ್ಯು ಬಿ ರಶೀದ್‌ 0
ಕಾಟ್ರೆಲ್‌ ಬಿ ನಟರಾಜನ್‌ 0
ಆರ್ಷದೀಪ್‌ ಸಿ ವಾರ್ನರ್‌ ಬಿ ನಟರಾಜನ್‌ 0

ಇತರ 4
ಒಟ್ಟು (16.5 ಓವರ್‌ಗಳಲ್ಲಿ ಆಲೌಟ್‌) 132
ವಿಕೆಟ್‌ ಪತನ: 1-11, 2-31, 3-58, 4-105, 5-115, 6-126, 7-126, 8-126, 9-132.

ಬೌಲಿಂಗ್‌:
ಸಂದೀಪ್‌ ಶರ್ಮ 4-0-27-0
ಖಲೀಲ್‌ ಅಹ್ಮದ್‌ 3-0-24-2
ಟಿ. ನಟರಾಜನ್‌ 3.5-0-24-2
ಅಭಿಷೇಕ್‌ ಶರ್ಮ 1-0-15-1
ರಶೀದ್‌ ಖಾನ್‌ 4-1-12-3
ಸಮದ್‌ 1-0-28-0

ಟಾಪ್ ನ್ಯೂಸ್

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.