ಟ್ವೆಂಟಿ-20: ಭಾರತಕ್ಕೆ ರೋಚಕ ಗೆಲುವು


Team Udayavani, Jan 30, 2017, 3:45 AM IST

PTI1_29_2017_000260B.jpg

ನಾಗ್ಪುರ:  ಆಶಿಷ್‌ ನೆಹ್ರ ಮತ್ತು ಜಸ್‌ಪ್ರೀತ್‌ ಬುಮ್ರಾ ಅವರ ನಿಖರ ದಾಳಿಯಿಂದಾಗಿ ಭಾರತವು ರವಿವಾರ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 5 ರನ್ನುಗಳಿಂದ ರೋಮಾಂಚಕವಾಗಿ ಸೋಲಿಸಲು ಯಶಸ್ವಿಯಾಗಿದೆ. ಇದರಿಂದ ಮೂರು ಪಂದ್ಯಗಳ ಸರಣಿ 1-1ರಿಂದ ಸಮಬಲದಲ್ಲಿ ನಿಲ್ಲುವಂತಾಗಿದೆ. ಸರಣಿ ನಿರ್ಣಾಯಕ ಪಂದ್ಯ ಫೆ. 1ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಗೆಲ್ಲಲು 145 ರನ್‌ ತೆಗೆಯುವ ಅಷ್ಟೊಂದು ಕಷ್ಟವಲ್ಲದ ಗುರಿ ಪಡೆದ ಇಂಗ್ಲೆಂಡ್‌ ಅಂತಿಮ ಓವರಿನಲ್ಲಿ ಎಡವಿ 6 ವಿಕೆಟಿಗೆ 139 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಒಪ್ಪಿಕೊಂಡಿತು. ಈ ಮೊದಲು ಭಾರತವು ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿ 8 ವಿಕೆಟಿಗೆ 144 ರನ್‌ ಗಳಿಸಿತ್ತು.

12 ಎಸೆತ 24 ರನ್‌
ಅಂತಿಮ ಎರಡು ಓವರ್‌ಗಳಲ್ಲಿ ಇಂಗ್ಲೆಂಡ್‌ ಗೆಲುವಿಗೆ 24 ರನ್‌ ಬೇಕಿತ್ತು. ಆದರೆ ನೆಹ್ರ ಎಸೆದ 19ನೇ ಓವರಿನಲ್ಲಿ ರೂಟ್‌ ಮತ್ತು ಬಟ್ಲರ್‌ 16 ರನ್‌ ದೊಚಿದ್ದರಿಂದ ಇಂಗ್ಲೆಂಡ್‌ ಸುಲಭವಾಗಿ ಗೆಲ್ಲಬಹುದೆಂದು ಭಾವಿಸಲಾಗಿತ್ತು. ಅಂದರೆ ಇಂಗ್ಲೆಂಡ್‌ ಗೆಲ್ಲಲು 6 ಎಸೆತಗಳಲ್ಲಿ 8 ರನ್‌ ಬೇಕಿತ್ತು. ಆದರೆ ಅಂತಿಮ ಓವರ್‌ನಲ್ಲಿ ಎರಡು ವಿಕೆಟ್‌ ಕಿತ್ತ ಬುಮ್ರಾ ಕೇವಲ 3 ರನ್‌ ಬಿಟ್ಟುಕೊಟ್ಟು ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು.

ಸ್ಕೋರುಪಟ್ಟಿ
ಭಾರತ

ವಿರಾಟ್‌ ಕೊಹ್ಲಿ    ಸಿ ಡಾಸನ್‌ ಬಿ ಜೋರ್ಡಾನ್‌    21
ಕೆಎಲ್‌ ರಾಹುಲ್‌    ಸಿ ಸ್ಟೋಕ್ಸ್‌ ಬಿ ಜೋರ್ಡಾನ್‌    71
ಸುರೇಶ್‌ ರೈನಾ    ಸಿ ಜೋರ್ಡಾನ್‌ ಬಿ ರಶೀದ್‌    7
ಯುವರಾಜ್‌ ಸಿಂಗ್‌    ಎಲ್‌ಬಿಡಬ್ಲ್ಯು ಅಲಿ    4
ಮನೀಷ್‌  ಪಾಂಡೆ    ಬಿ ಮಿಲ್ಸ್‌    30
ಎಂಎಸ್‌ ಧೋನಿ    ಬಿ ಜೋರ್ಡಾನ್‌    5
ಹಾರ್ದಿಕ್‌ ಪಾಂಡ್ಯ    ರನೌಟ್‌    2
ಅಮಿತ್‌ ಮಿಶ್ರಾ    ರನೌಟ್‌    0
ಜಸ್‌ಪ್ರೀತ್‌ ಬುಮ್ರಾ    ಔಟಾಗದೆ    0
ಇತರ:        4
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ)    144
ವಿಕೆಟ್‌ ಪತನ: 1-30, 2-56, 3-69, 4-125, 5-139, 6-143, 7-144, 8-144
ಬೌಲಿಂಗ್‌:
ಲಿಯಮ್‌ ಡಾಸನ್‌        2-0-20-0
ಟಿಮಲ್‌ ಮಿಲ್ಸ್‌        4-0-36-1
ಕ್ರಿಸ್‌ ಜೋರ್ಡಾನ್‌        4-0-22-3
ಬೆನ್‌ ಸ್ಟೋಕ್ಸ್‌        3-0-21-0
ಮೊಯಿನ್‌ ಅಲಿ        4-0-20-1
ಅದಿಲ್‌ ರಶೀದ್‌        3-0-24-1

ಇಂಗ್ಲೆಂಡ್‌
ಜಾಸನ್‌ ರಾಯ್‌    ಸಿ ರೈನಾ ಬಿ ನೆಹ್ರ    10
ಸ್ಯಾಮ್‌ ಬಿಲ್ಲಿಂಗ್ಸ್‌    ಸಿ ಬುಮ್ರಾ ಬಿ ನೆಹ್ರ    12
ಜೋ ರೂಟ್‌    ಎಲ್‌ಬಿಡಬ್ಲ್ಯು ಬುಮ್ರಾ    38
ಇವೋನ್‌ ಮಾರ್ಗನ್‌    ಸಿ ಪಾಂಡ್ಯ ಬಿ ಮಿಶ್ರಾ    17
ಬೆನ್‌ ಸ್ಟೋಕ್ಸ್‌    ಎಲ್‌ಬಿಡಬ್ಲ್ಯು ನೆಹ್ರ    38
ಜೋಸ್‌ ಬಟ್ಲರ್‌    ಬಿ ಬುಮ್ರಾ    15
ಮೊಯಿನ್‌ ಅಲಿ    ಔಟಾಗದೆ    1
ಕ್ರಿಸ್‌ ಜೋರ್ಡಾನ್‌    ಔಟಾಗದೆ    0
ಇತರ:        8
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ)    139
ವಿಕೆಟ್‌ ಪತನ: 1-22, 2-22, 3-65, 4-117, 5-137, 6-138
ಬೌಲಿಂಗ್‌:
ಯುಜ್ವೇಂದ್ರ ಚಾಹಲ್‌        4-0-23-0
ಆಶಿಷ್‌ ನೆಹ್ರ        4-0-28-3
ಜಸ್‌ಪ್ರೀತ್‌ ಬುಮ್ರಾ        4-0-20-2
ಅಮಿತ್‌ ಮಿಶ್ರಾ        4-0-25-1
ಸುರೇಶ್‌ ರೈನಾ        4-0-30-0

ಟಾಪ್ ನ್ಯೂಸ್

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ದಕ್ಷಿಣ ಆಫ್ರಿಕಾ ತಂಡದಲ್ಲಿ 32 ವರ್ಷದ ಸ್ಪಿನ್‌ ಬೌಲರ್‌ : ಆರೂವರೆ ವರ್ಷಗಳ ಬಳಿಕ ಪುನರಾಗಮನ

ದಕ್ಷಿಣ ಆಫ್ರಿಕಾ ತಂಡದಲ್ಲಿ 32 ವರ್ಷದ ಸ್ಪಿನ್‌ ಬೌಲರ್‌ : ಆರೂವರೆ ವರ್ಷಗಳ ಬಳಿಕ ಪುನರಾಗಮನ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ೆಹರಜಹೆದ

ಚುನಾವಣೆಗಳ ಘನತೆ ಎತ್ತಿ ಹಿಡಿಯಿರಿ: ಇರ್ಫಾನ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.