T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ

ಧೋನಿ ದಾಖಲೆ ಮುರಿದ ಬಾಬರ್ ಅಜಂ

Team Udayavani, Jun 17, 2024, 12:00 AM IST

1-wewwqewq

ಲಾಡರ್‌ಹಿಲ್‌ (ಫ್ಲೋರಿಡಾ): “ಎ’ ವಿಭಾಗದ ಔಪಚಾರಿಕ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಪಾಕಿಸ್ಥಾನ ವಿರುದ್ಧ 3 ವಿಕೆಟ್ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಐರ್ಲೆಂಡ್‌ 9 ವಿಕೆಟಿಗೆ 106 ರನ್‌ ಮಾಡಿತು. ಗುರಿ ಬೆನ್ನಟ್ಟಿದ ಪಾಕ್ ತಿಣುಕಾಡಿತು. ನಾಯಕ ಬಾಬರ್ ಅಜಂ, ಕೊನೆಯ ಹಂತದಲ್ಲಿ ಅಫ್ರಿದಿ ದ್ವಯರು ಬ್ಯಾಟಿಂಗ್ ಮಾಡಿ ಗೆಲುವಿನ ದಡ ಸೇರಿಸಿದರು. ಬಾಬರ್ ಔಟಾಗದೆ 32 ರನ್ ಗಳಿಸಿದರು. ಇದರಿಂದಾಗಿ ಭಾರತದ ದಿಗ್ಗಜ ಬ್ಯಾಟ್ಸ್ ಮ್ಯಾನ್ , ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿದ್ದ ದಾಖಲೆ ತನ್ನದಾಗಿಸಿಕೊಂಡರು.
ಟಿ 20 ವಿಶ್ವಕಪ್ ಪಂದ್ಯಗಳಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ತನ್ನದಾಗಿಸಿಕೊಂಡರು. ಬಾಬರ್ 17 ಇನ್ನಿಂಗ್ಸ್ ಗಳಲ್ಲಿ 549 ರನ್ ಗಳಿಸಿದ್ದಾರೆ. ಧೋನಿ 29 ಇನ್ನಿಂಗ್ಸ್ ಗಳಲ್ಲಿ 529 ರನ್ ಗಳಿಸಿದ್ದರು. ಕೇನ್ ವಿಲಿಯಮ್ಸನ್ 19 ಇನ್ನಿಂಗ್ಸ್ ಗಳಲ್ಲಿ 527, ಜಯವರ್ಧನೆ 11 ಇನ್ನಿಂಗ್ಸ್ ಗಳಲ್ಲಿ 360 , ಗ್ರೇಮ್ ಸ್ಮಿತ್ 16 ಇನ್ನಿಂಗ್ಸ್ ಗಳಲ್ಲಿ 352 ರನ್ ಗಳಿಸಿದ್ದಾರೆ.

62 ಕ್ಕೆ 6 ವಿಕೆಟ್ ಕಳೆದು ಕೊಂಡು ಪಾಕ್ ಸಂಕಷ್ಟಕ್ಕೆ ಸಿಲುಕಿತು. ಅಬ್ಬಾಸ್ ಅಫ್ರಿದಿ 17 ರನ್, ಶಾಹೀನ್ ಅಫ್ರಿದಿ ಔಟಾಗದೆ 13 ರನ್ ಗಳಿಸಿ ಗೆಲುವು ತಂದು ಕೊಟ್ಟರು. 18.5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿತು.

ಐರ್ಲೆಂಡ್‌ನ‌ ಅಗ್ರ ಕ್ರಮಾಂಕದ ಬ್ಯಾಟರ್ ಭಾರೀ ವೈಫ‌ಲ್ಯ ಅನುಭವಿಸಿದರು. 32 ರನ್‌ ಆಗುವಷ್ಟರಲ್ಲಿ 6 ವಿಕೆಟ್‌ ಬಿತ್ತು. ಕೆಳ ಸರದಿಯ ಆಟಗಾರಾದ ಗ್ಯಾರೆತ್‌ ಡೆಲಾನಿ (ಸರ್ವಾಧಿಕ 31), ಜೋಶುವ ಲಿಟ್ಲ (ಔಟಾಗದೆ 22), ಮಾರ್ಕ್‌ ಅಡೈರ್‌ (15) ನಿಂತು ಆಡಿದ ಕಾರಣ ತಂಡದ ಮೊತ್ತ ನೂರರ ಗಡಿ ದಾಟಿತು.

ಅಂತಿಮ ವಿಕೆಟಿಗೆ ಜತೆಗೂಡಿದ ಜೋಶುವ ಲಿಟ್ಲ ಮತ್ತು ಬೆಂಜಮಿನ್‌ ವೈಟ್‌ (20 ಎಸೆತಗಳಿಂದ ಅಜೇಯ 5) 26 ರನ್‌ ಪೇರಿಸುವಲ್ಲಿ ಯಶಸ್ವಿಯಾದರು.

ಪಾಕಿಸ್ಥಾನ ಪರ ಇಮಾದ್‌ ವಾಸಿಮ್‌ 8ಕ್ಕೆ 3, ಶಾಹೀನ್‌ ಅಫ್ರಿದಿ 22ಕ್ಕೆ 3, ಮೊಹಮ್ಮದ್‌ ಆಮಿರ್‌ 11ಕ್ಕೆ 2 ವಿಕೆಟ್‌ ಉರುಳಿಸಿದರು. ಎರಡೂ ತಂಡಗಳು ಈಗಾಗಲೇ ಕೂಟದಿಂದ ನಿರ್ಗಮಿಸಿವೆ.

ಟಾಪ್ ನ್ಯೂಸ್

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

US Presidential Election: ಕಮಲಾ ಹ್ಯಾರಿಸ್ ಗೆಲುವಿಗಾಗಿ ತಮಿಳುನಾಡಿನಲ್ಲಿ ಪ್ರಾರ್ಥನೆ

US Presidential Election: ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನಲ್ಲಿ ವಿಶೇಷ ಪ್ರಾರ್ಥನೆ

5-punjalkatte

ಕ್ರೀಡಾಕೂಟದ ಕೆಸರುಗದ್ದೆಗೆ ಬಿದ್ದ ವಿದ್ಯುತ್‌ ತಂತಿ; ದೈವಗಳ ಕಾರಣಿಕದಿಂದ ತಪ್ಪಿದ ಅಪಾಯ

1-modi-badjet

Budget ಅಭಿವೃದ್ಧಿಗೆ ಹೊಸ ದಾರಿ ತೋರಲಿದೆ: ಪ್ರಧಾನಿ ಮೋದಿ

Union Budget 2024: ಕೇಂದ್ರ ಬಜೆಟ್‌ ನಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ…

Union Budget 2024: ಕೇಂದ್ರ ಬಜೆಟ್‌ ನಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

parils olympics

Olympics: ವಿದೇಶಿ ತಂಡಗಳಲ್ಲಿ ಭಾರತೀಯ ಮೂಲದ ಆ್ಯತ್ಲೀಟ್ಸ್‌ ವಿವರ ಇಲ್ಲಿದೆ 

1-aaaa

Olympics: ರಷ್ಯಾ ಶೂಟರ್ ಗೈರಿನಿಂದ ಭಾರತಕ್ಕೆ ಲಾಭ?

1-ffff

Manika Batra; ಟೋಕಿಯೋದಲ್ಲಿ ಮಾಡಿದ ತಪ್ಪು ಮತ್ತೆ ಮಾಡಲಾರೆ

1-chamari

Women’s Asia Cup; ಚಾಮರಿ ಅತ್ತಪಟ್ಟು ಸೆಂಚುರಿ; ಲಂಕಾ ಜಯಭೇರಿ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

US Presidential Election: ಕಮಲಾ ಹ್ಯಾರಿಸ್ ಗೆಲುವಿಗಾಗಿ ತಮಿಳುನಾಡಿನಲ್ಲಿ ಪ್ರಾರ್ಥನೆ

US Presidential Election: ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನಲ್ಲಿ ವಿಶೇಷ ಪ್ರಾರ್ಥನೆ

ಚಿಕ್ಕಮಗಳೂರು: ಸರ್ಕಾರಿ ಬಸ್-ಟ್ಯಾಂಕರ್ ನಡುವೆ ಅಪಘಾತ; ಹಲವರಿಗೆ ಗಾಯ

Chikkamagaluru: ಸರ್ಕಾರಿ ಬಸ್-ಟ್ಯಾಂಕರ್ ನಡುವೆ ಅಪಘಾತ; ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.