ಭಾರತದಲ್ಲಿ ಪಂದ್ಯ ಗೆದ್ದಾಗ ವಿದೇಶದಲ್ಲಿ ಗೆದ್ದಷ್ಟೆ ಮಹತ್ವ ಸಿಗಬೇಕು: ಕುಂಬ್ಳೆ

Team Udayavani, Oct 9, 2019, 10:49 AM IST

ಬೆಂಗಳೂರು: ಭಾರತ ತಂಡ ತವರಿನಲ್ಲಿ ಪಂದ್ಯ ಗೆದ್ದಾಗ ವಿದೇಶದಲ್ಲಿ ಗೆದ್ದಷ್ಟೇ ಮಹತ್ವ ಸಿಗಬೇಕು. ವಿದೇಶದಲ್ಲಿ ಟೆಸ್ಟ್ ಗೆದ್ದರೆ ಮಾತ್ರ ದೊಡ್ಡ ಗೆಲುವು ಎಂಬ ಪರಂಪರೆ ಕೊನೆಗೊಳ್ಳಬೇಕು ಎಂದು ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಟೆಸ್ಟ್ ಪಂದ್ಯ ಗೆದ್ದಾಗ ನಾವು ಹಗುರವಾಗಿ ಪರಿಗಣಿಸುತ್ತೇವೆ. ಆದರೆ ವಿದೇಶದಲ್ಲಿ ಪಂದ್ಯ ಸೋತರೆ ಆ ಪಂದ್ಯಗಳನ್ನು ಗೆಲ್ಲಬೇಕಿತ್ತು ಎನ್ನುತ್ತಾರೆ. ಆದರೆ ಬೇರೆ ಯಾವುದೇ ಕ್ರೀಡೆಯನ್ನು ನೋಡಿ, ಎಲ್ಲಿ ಗೆದ್ದರು ಎನ್ನುವುದು ಮುಖ್ಯವಲ್ಲ ಅಲ್ಲಿ ಎಂದರು.

ಈ ಬಗ್ಗೆ ನಾವು ಗಮಹರಿಸಬೇಕಾಗಿದೆ. ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾದ ನಂತರ ಎಲ್ಲರೂ ತವರಿನ ಪಂದ್ಯಕ್ಕೂ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ