ವನಿತಾ ಟಿ20: ಥಾಯ್ಲೆಂಡ್‌ ಸತತ ಗೆಲುವಿನ ದಾಖಲೆ

Team Udayavani, Aug 12, 2019, 5:09 AM IST

ಬ್ಯಾಂಕಾಕ್‌: ಥಾಯ್ಲೆಂಡ್‌ ತಂಡ ವನಿತಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 17 ಗೆಲುವು ಸಾಧಿಸಿ ನೂತನ ವಿಶ್ವದಾಖಲೆ ಸ್ಥಾಪಿಸಿದೆ. ಆಸ್ಟ್ರೇಲಿಯದ ಸತತ 16 ಗೆಲುವಿನ ದಾಖಲೆ ಮುರಿದಿದೆ. ಚತುಷ್ಕೋನ ಕ್ರಿಕೆಟ್ ಕೂಟದಲ್ಲಿ ನೆದರ್ಲೆಂಡ್ಸ್‌ಗೆ 8 ವಿಕೆಟ್‌ಗಳ ಸೋಲುಣಿಸುವ ಮೂಲಕ ಥಾಯ್ಲೆಂಡ್‌ ಈ ದಾಖಲೆ ಬರೆಯಿತು.

ಥಾಯ್ಲೆಂಡ್‌ 2018ರ ಜುಲೈ ತಿಂಗಳಲ್ಲಿ ಗೆಲುವಿನ ಓಟ ಆರಂಭಿಸಿತ್ತು. ಅಂದು ಯುಎಇಯನ್ನು ಸೋಲಿಸಿದ ಥಾಯ್ಲೆಂಡ್‌, ಅನಂತರ ಉಗಾಂಡ, ಮ್ಯಾನ್ಮಾರ್‌, ಹಾಂಕಾಂಗ್‌, ಇಂಡೋನೇಶ್ಯ, ಭೂತಾನ್‌, ನೇಪಾಲ, ಚೀನ, ಕುವೈಟ್, ಮಲೇಶ್ಯ, ಸ್ಕಾಟ್ಲೆಂಡ್‌, ಐರ್ಲೆಂಡ್‌ ತಂಡಗಳಿಗೆ ಸೋಲುಣಿಸಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ