ಕೋಚ್‌ ರವಿಶಾಸ್ತ್ರಿ ವಾರ್ಷಿಕ ವೇತನ 10 ಕೋಟಿ ರೂ.!

Team Udayavani, Sep 9, 2019, 9:45 PM IST

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ತರಬೇತುದಾರ ಸ್ಥಾನ ಉಳಿಸಿಕೊಂಡಿರುವ ರವಿಶಾಸ್ತ್ರಿ ಅವರ ವಾರ್ಷಿಕ ವೇತನ ಈ ಬಾರಿ 10 ಕೋಟಿ ರೂ.ಗಳಿಗೆ ಏರಿದೆ. ಇದಕ್ಕೂ ಮುನ್ನ ಅವರ ವೇತನ 8 ಕೋಟಿ ರೂ. ಇತ್ತು. ವಿಶ್ವದ ಯಾವುದೇ ಕ್ರಿಕೆಟ್‌ ತರಬೇತುದಾರನಿಗೆ ಈ ಪ್ರಮಾಣದ ವೇತನ ಇಲ್ಲ.
ರವಿಶಾಸ್ತ್ರಿ ಜತೆಗೆ ಇತರ ಸಹಾಯಕ ಸಿಬಂದಿಗಳ ವೇತನದಲ್ಲೂ ಏರಿಕೆಯಾಗಿದೆ.

ಫೀಲ್ಡಿಂಗ್‌ ಕೋಚ್‌ ಆರ್‌. ಶ್ರೀಧರ್‌, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ವೇತನ 3.5 ಕೋಟಿ ರೂ.ಗೇರಿದೆ. ನೂತನ ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌ಗೆ 2.5ರಿಂದ 3 ಕೋಟಿ ರೂ. ವೇತನ ಸಿಗುವ ಸಾಧ್ಯತೆ ಇದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ