ಫುಟ್‌ಬಾಲ್‌ ದಿಗ್ಗಜ ಮೆಸ್ಸಿ ಹೋಟೆಲ್‌ ಕೊಠಡಿಗೇ ಕನ್ನ!

Team Udayavani, Oct 2, 2021, 9:02 AM IST

lionel messi

ಪ್ಯಾರಿಸ್‌: ಅರ್ಜೆಂಟೀನ ಫ‌ುಟ್‌ಬಾಲ್‌ ತಂಡದ ನಾಯಕ, ಪ್ಯಾರಿಸ್‌ ಸೇಂಟ್‌ ಜರ್ಮನ್‌ನ ಪ್ರಮುಖ ಆಟಗಾರ ಲಯೋನೆಲ್‌ ಮೆಸ್ಸಿ ಹೋಟೆಲ್‌ ಕೊಠಡಿಯಲ್ಲಿ ಕಳ್ಳತನವಾಗಿದೆ.

ಪ್ಯಾರಿಸ್‌ನಲ್ಲಿ ಅವರು ಉಳಿದುಕೊಂಡಿದ್ದ ರಾಯಲ್‌ ಮಾನ್‌ ಕಾವು ಹೋಟೆಲ್‌ ಕೊಠಡಿಯಲ್ಲಿದ್ದ ಸಾವಿರಾರು ಪೌಂಡ್‌ ಹಣ, ಭಾರೀ ಬೆಲೆ ಬಾಳುವ ಆಭರಣಗಳನ್ನು ದೋಚಲಾಗಿದೆ. ಬರೀ ಅವರ ಕೊಠಡಿ ಮಾತ್ರವಲ್ಲ ಅಕ್ಕಪಕ್ಕದ ನಾಲ್ಕು ಕೊಠಡಿಗಳಲ್ಲೂ ಕಳ್ಳತನವಾಗಿದೆ! ಮೆಸ್ಸಿ ಉಳಿದುಕೊಂಡಿದ್ದ ಹೋಟೆಲ್‌ನಲ್ಲೇ ಈ ಪರಿಸ್ಥಿತಿಯಾದರೆ, ಅಲ್ಲಿನ ಭದ್ರತಾವ್ಯವಸ್ಥೆಯ ಬಗ್ಗೆಯೇ ಅನುಮಾನ ಮೂಡಿದೆ.

ಇದನ್ನೂ ಓದಿ:ಟಾಟಾಗೇ ಏರ್‌ ಇಂಡಿಯಾ? ನಷ್ಟದಲ್ಲಿರುವ ಸರಕಾರಿ ವಿಮಾನ ಸಂಸ್ಥೆ ಮಾರಾಟ ನಿರ್ಣಾಯಕ ಘಟ್ಟಕ್ಕೆ

ಸದ್ಯದ ಅಂದಾಜಿನ ಪ್ರಕಾರ ಕಳ್ಳರು ಕಟ್ಟಡವನ್ನು ಹೊರಗಿನಿಂದ ಪೂರ್ಣವಾಗಿ ಅಳೆದಿದ್ದಾರೆ. ಅನಂತರ ಮೇಲ್ಭಾವಣಿಯಿಂದ ಕೆಳಕ್ಕಿಳಿದಿದ್ದಾರೆ. ಬಾಲ್ಕನಿಯ ಮೂಲಕ ಕೋಣೆಗಳಿಗೆ ನುಗ್ಗಿದ್ದಾರೆ. ಬಹಳ ಜಾಣತನದಿಂದ ಎಸಗಿರುವ ಕೃತ್ಯದ ಮೂಲಕ ಭಾರೀ ಲೂಟಿ ಮಾಡಿದ್ದಾರೆ.

ಪೊಲೀಸರು ಬ್ಯಾಗ್‌ ಹಿಡಿದುಕೊಂಡಿದ್ದ ಇಬ್ಬರನ್ನು ಸಿಸಿಟೀವಿಗಳಲ್ಲಿ ನೋಡಿದ್ದಾರೆ. ಆದರೆ ಅವರ ಗುರುತೇ ಪತ್ತೆಯಾಗಿಲ್ಲ! ಇಲ್ಲಿ ಭಾರೀ ಭದ್ರತಾಲೋಪವಾಗಿದೆ, ಅನುಭವಿ ಗುಂಪೊಂದು ಕಳ್ಳತನ ಮಾಡಿರುವ ಕುರಿತು ಸುಳಿವು ಲಭಿಸಿದೆ

ಟಾಪ್ ನ್ಯೂಸ್

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

news crime – hunasur

ಹುಣಸೂರು: ಕುಡುಕ ಮಗನಿಂದ ಹಲ್ಲೆ – ತಂದೆ ಸಾವು !

news ningajja

ಗಂಗಾವತಿ : ಆನೆಗೊಂದಿ ಬಳಿಯ ದುರ್ಗಾ ಪ್ಯಾರಡೈಸ್ ರೆಸಾರ್ಟ್ ಗೆ  ಬೆಂಕಿ

thumb 1

ಆರ್‌ಸಿಬಿಗೆ ಒಲಿದೀತೇ ಇನ್ನೊಂದು ಸುತ್ತಿನ ಲಕ್‌? ಲಕ್ನೋ ವಿರುದ್ಧ ಇಂದು ಎಲಿಮಿನೇಟರ್‌ ಪಂದ್ಯ

ಕರಾವಳಿಯಲ್ಲಿ 18 ಹೊಸ ಪಿಯು ಕಾಲೇಜು ?

ಕರಾವಳಿಯಲ್ಲಿ 18 ಹೊಸ ಪಿಯು ಕಾಲೇಜು ?

ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ ವಿಂಗಡಣೆ,ಮೀಸಲಾತಿ ನಿಗದಿ: ಹೈಕೋರ್ಟ್‌ನಿಂದ 12 ವಾರಗಳ ಗಡು

ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ ವಿಂಗಡಣೆ,ಮೀಸಲಾತಿ ನಿಗದಿ: ಹೈಕೋರ್ಟ್‌ನಿಂದ 12 ವಾರಗಳ ಗಡು

ವಿಜಯೇಂದ್ರಗೆ ಕೊಕ್‌: ಬಿ.ಎಸ್‌. ಯಡಿಯೂರಪ್ಪ ನಡೆ ನಿಗೂಢ

ವಿಜಯೇಂದ್ರಗೆ ಕೊಕ್‌: ಬಿ.ಎಸ್‌. ಯಡಿಯೂರಪ್ಪ ನಡೆ ನಿಗೂಢಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb 1

ಆರ್‌ಸಿಬಿಗೆ ಒಲಿದೀತೇ ಇನ್ನೊಂದು ಸುತ್ತಿನ ಲಕ್‌? ಲಕ್ನೋ ವಿರುದ್ಧ ಇಂದು ಎಲಿಮಿನೇಟರ್‌ ಪಂದ್ಯ

ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌: ಡೆನ್ನಿಸ್‌ ಶಪೊವಲೋವ್‌ಗೆ ಶಾಕ್‌

ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌: ಡೆನ್ನಿಸ್‌ ಶಪೊವಲೋವ್‌ಗೆ ಶಾಕ್‌

ಏಷ್ಯಾ ಕಪ್‌ ಹಾಕಿ: ಜಪಾನ್‌ ವಿರುದ್ಧ ಭಾರತಕ್ಕೆ ಆಘಾತ

ಏಷ್ಯಾ ಕಪ್‌ ಹಾಕಿ: ಜಪಾನ್‌ ವಿರುದ್ಧ ಭಾರತಕ್ಕೆ ಆಘಾತ

ಭಾರತೀಯ ಫುಟ್ ಬಾಲ್‌ ತಂಡಕ್ಕೆ ಮರಳಿದ ಸುನೀಲ್‌ ಚೆಟ್ರಿ

ಭಾರತೀಯ ಫುಟ್ ಬಾಲ್‌ ತಂಡಕ್ಕೆ ಮರಳಿದ ಸುನೀಲ್‌ ಚೆಟ್ರಿ

ವನಿತಾ ಟಿ20 ಚಾಲೆಂಜ್‌: ವೆಲಾಸಿಟಿಗೆ 7 ವಿಕೆಟ್‌ ವಿಕ್ಟರಿ

ವನಿತಾ ಟಿ20 ಚಾಲೆಂಜ್‌: ವೆಲಾಸಿಟಿಗೆ 7 ವಿಕೆಟ್‌ ವಿಕ್ಟರಿ

MUST WATCH

udayavani youtube

‘ನನಗೆ ಏಳೂವರೆ ಶನಿ ಉಂಟು!’

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

ಹೊಸ ಸೇರ್ಪಡೆ

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

news crime – hunasur

ಹುಣಸೂರು: ಕುಡುಕ ಮಗನಿಂದ ಹಲ್ಲೆ – ತಂದೆ ಸಾವು !

news ningajja

ಗಂಗಾವತಿ : ಆನೆಗೊಂದಿ ಬಳಿಯ ದುರ್ಗಾ ಪ್ಯಾರಡೈಸ್ ರೆಸಾರ್ಟ್ ಗೆ  ಬೆಂಕಿ

thumb 1

ಆರ್‌ಸಿಬಿಗೆ ಒಲಿದೀತೇ ಇನ್ನೊಂದು ಸುತ್ತಿನ ಲಕ್‌? ಲಕ್ನೋ ವಿರುದ್ಧ ಇಂದು ಎಲಿಮಿನೇಟರ್‌ ಪಂದ್ಯ

ಕರಾವಳಿಯಲ್ಲಿ 18 ಹೊಸ ಪಿಯು ಕಾಲೇಜು ?

ಕರಾವಳಿಯಲ್ಲಿ 18 ಹೊಸ ಪಿಯು ಕಾಲೇಜು ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.