ಟೀಕೆಗಳಿಗೆ ಕೊನೆಯಿಲ್ಲ: ಡೇವಿಡ್ ವಾರ್ನರ್
Team Udayavani, Oct 29, 2021, 11:00 PM IST
ಶಾರ್ಜಾ: ಸತತ ಬ್ಯಾಟಿಂಗ್ ವೈಫಲ್ಯದಿಂದ ಹೈರಾಣಾಗಿದ್ದ ಆಸ್ಟ್ರೇಲಿಯ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಶ್ರೀಲಂಕಾ ವಿರುದ್ಧ ಅರ್ಧಶತಕ ಬಾರಿಸಿ ಟೀಕಾಕಾರರಿಗೆ ದಿಟ್ಟ ಉತ್ತರ ನೀಡಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ್ದ ವಾರ್ನರ್, ಜನರು ನನ್ನ ಬ್ಯಾಟಿಂಗ್ ಲಯದ ಬಗ್ಗೆ ಮಾತನಾಡುವುದು ತಮಾಷೆಯಾಗಿದೆ ಎಂದು ನಾನು ಭಾವಿಸುತ್ತೇನೆ. ನನಗೇನೂ ಇದು ಚಿಂತಿಸುವ ವಿಷಯವಲ್ಲ. ನಾನು ಯಾವುದೇ ಕ್ರಿಕೆಟ್ ಪಂದ್ಯ ಆಡಿದರೂ ಅದು ಕಠಿಣವಾಗಿಯೇ ಇರುತ್ತದೆ.
ಗುರುವಾರ ರಾತ್ರಿಯದ್ದು ಇನ್ನೊಂದು ಹೊಸ ಪಂದ್ಯ’ ಎಂದಿದ್ದಾರೆ. ಟೀಕೆಗಳನ್ನು ನಿಲ್ಲಿಸಲಾಗುವುದೇ? ಇಲ್ಲ, ಸಾಧ್ಯವೇ ಇಲ್ಲ. ಇದು ವಿಶ್ವ ಕ್ರೀಡೆಯ ಒಂದು ಭಾಗ. ನೀವು ಅಗ್ರಸ್ಥಾನಕ್ಕೇರಿದಾಗ, ಸಾಮಾನ್ಯವಾಗಿ ಕೆಳಗೆ ಇಳಿಯಲೇಬೇಕಾಗುತ್ತದೆ. ಹಾಗಾಗಿ, ಈ ಎಲ್ಲ ಸಂದರ್ಭಗಳಲ್ಲಿ ನಿಮ್ಮ ಮುಖದಲ್ಲಿ ನಗು ತುಂಬಿರಬೇಕು ಎಂದು ವಾರ್ನರ್ ಹೇಳಿದರು.
ಇದನ್ನೂ ಓದಿ:ವೆಸ್ಟ್ ಇಂಡೀಸ್ ಎದುರು ನಡೆದ ರೋಚಕ ಹೋರಾಟದಲ್ಲಿ ಬಾಂಗ್ಲಾಕ್ಕೆ ಸೋಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ