ಸ್ವಹಿತಾಸಕ್ತಿ ಸಮಸ್ಯೆಇಲ್ಲ: ಗಂಗೂಲಿ
Team Udayavani, Apr 9, 2019, 6:30 AM IST
ಹೊಸದಿಲ್ಲಿ: ಡೆಲ್ಲಿ ತಂಡದ ಸಲಹೆಗಾರನಾಗಿ ಕಾರ್ಯ ನಿರ್ವಹಿಸುತ್ತಿರುವ ಸೌರವ್ ಗಂಗೂಲಿ, ತನ್ನ ನೂತನ ಹುದ್ದೆಯಿಂದ ಯಾವುದೇ ಸ್ವಹಿತಾಸಕ್ತಿ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಬಿಸಿಸಿಐ ನೀಡಿದ ನೋಟಿಸ್‌ಗೆ ಉತ್ತರ ನೀಡಿದ ಅವರು, ತಾನು ಬಿಸಿಸಿಐ ಹಾಗೂ ಐಪಿಎಲ್‌ನ ಯಾವುದೇ ಸಮಿತಿಗಳಲ್ಲಿಲ್ಲ, ಆಡಳಿತಾತ್ಮಕ ಜವಾಬ್ದಾರಿಯನ್ನೂ ಹೊಂದಿಲ್ಲ. ಈ ಹಿಂದೆ ಬಿಸಿಸಿಐ, ಐಪಿಎಲ್ ತಾಂತ್ರಿಕ ಸಮಿತಿ ಜವಾಬ್ದಾರಿ ಹೊಂದಿದ್ದೆ. ಈಗ ಅದರಲ್ಲೂ ಇಲ್ಲ. ಹಾಗೆಯೇ ಕೆಕೆಆರ್ ತಂಡದಲ್ಲಿ ನನ್ನ ಷೇರುಗಳಾಗಲೀ, ಆಡಳಿತಾತ್ಮಕ ಜವಾಬ್ದಾರಿಯಾಗಲೀ ಇಲ್ಲ. ನಾನು ಕೇವಲ ಬಂಗಾಲ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮಾತ್ರ. ಆದ್ದರಿಂದ ಡೆಲ್ಲಿಗೆ ಸಲಹೆಗಾರನಾಗುವುದರಲ್ಲಿ ಯಾವುದೇ ಸ್ವಹಿತಾಸಕ್ತಿ ಸಮಸ್ಯೆ ಬಾಧಿಸುವುದಿಲ್ಲ ಎಂದು ವಿವರಣೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜೂ.5ರಂದು ಕೈಗೊಳ್ಳಬೇಕಿದ್ದ ಅಯೋಧ್ಯೆ ಪ್ರವಾಸ ಮುಂದೂಡಿದ ರಾಜ್ ಠಾಕ್ರೆ
2024ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠೆ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
ಸ್ಕೂಟಿಗೆ ಕಾರು ಢಿಕ್ಕಿ: ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ತೀವ್ರ ಗಾಯ
ಆರೂವರೆ ವರ್ಷಗಳ ನಂತರ ಜೈಲಿನಿಂದ ಹೊರಬಂದ ಇಂದ್ರಾಣಿ ಮುಖರ್ಜಿ
ಭಟ್ಕಳ : ತಾಲೂಕಿನಾದ್ಯಂತ ಭಾರಿ ಮಳೆ, ಹಲವು ಮನೆಗಳಿಗೆ ಹಾನಿ