Udayavni Special

ಇದು ನನ್ನ ನಾಯಕತ್ವದ ಶ್ರೇಷ್ಠ ಸಾಧನೆ: ಜಾಸನ್‌ ಹೋಲ್ಡರ್‌

11 ಟೆಸ್ಟ್‌ ಪಂದ್ಯಗಳಲ್ಲಿ ಜಯ; ಹೋಲ್ಡರ್‌ ವಿಂಡೀಸಿನ ಮೂರನೇ ಯಶಸ್ವಿ ನಾಯಕ

Team Udayavani, Jul 14, 2020, 8:03 AM IST

ಇದು ನನ್ನ ನಾಯಕತ್ವದ ಶ್ರೇಷ್ಠ ಸಾಧನೆ: ಜಾಸನ್‌ ಹೋಲ್ಡರ್‌

ಸೌತಾಂಪ್ಟನ್‌: “ಪಂದ್ಯದ 4ನೇ ದಿನ ನಮ್ಮ “ಫೈಟ್‌ ಬ್ಯಾಕ್‌’ ಅಮೋಘ ಮಟ್ಟದಲ್ಲಿದ್ದ ಕಾರಣ ಈ ಗೆಲುವು ಸಾಧ್ಯವಾಯಿತು. ಇದು ನನ್ನ ನಾಯಕತ್ವದ ಶ್ರೇಷ್ಠ ಸಾಧನೆ’ ಎಂಬುದಾಗಿ ವೆಸ್ಟ್‌ ಇಂಡೀಸ್‌ ಕಪ್ತಾನ ಜಾಸನ್‌ ಹೋಲ್ಡರ್‌ ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ. ಆತಿ ಥೇಯ ಇಂಗ್ಲೆಂಡ್‌ ಎದುರಿನ ಸೌತಾಂಪ್ಟನ್‌ ಟೆಸ್ಟ್‌ ಪಂದ್ಯವನ್ನು 4 ವಿಕೆಟ್‌ಗಳಿಂದ ಗೆದ್ದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಪಂದ್ಯದ ಅಂತಿಮ ದಿನವಾದ ರವಿವಾರ ಗೆಲುವಿಗೆ 200 ರನ್ನುಗಳ ಸಾಮಾನ್ಯ ಗುರಿ ಪಡೆದ ವಿಂಡೀಸ್‌, ಆರಂಭಿಕ ಆಘಾತ ದಿಂದ ಚೇತರಿಸಿಕೊಂಡು 6 ವಿಕೆಟ್‌ ನಷ್ಟದಲ್ಲಿ ಗುರಿ ಮುಟ್ಟಿತು. 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಗೆಲುವಿನ ನಂಬಿಕೆ ಇತ್ತು
“ನಮ್ಮ ಗೆಲುವಿಗೆ ಶನಿವಾರದ ಶ್ರಮ, ನಮ್ಮವರು ತಿರುಗಿ ಬಿದ್ದ ರೀತಿ ಪ್ರಮುಖ ಕಾರಣವೆಂದರೆ ತಪ್ಪಲ್ಲ. ಯಾವ ಬೌಲರ್‌ ಕೂಡ ತನ್ನಿಂದ ಸಾಧ್ಯವಿಲ್ಲ, ತಾನು ಬಳಲಿದ್ದೇನೆ ಎಂದು ಹೇಳದೆ ಹೋರಾಟ ಸಂಘಟಿಸಿದರು. ಸ್ಟೋಕ್ಸ್‌ -ಕ್ರಾಲಿ ಜತೆಯಾಟದ ವೇಳೆ ಪಂದ್ಯ ಆಚೀಚೆ ಎನಿಸುವ ಸ್ಥಿತಿಯಲ್ಲಿತ್ತಾದರೂ ನಮ್ಮ ಗೆಲುವಿನ ಬಗ್ಗೆ ಸಂಪೂರ್ಣ ನಂಬಿಕೆ ಇತ್ತು. ಅದನ್ನು ಎಲ್ಲರೂ ಸೇರಿ ಸಾಕಾರಗೊಳಿಸಿದರು’ ಎಂದು ಹೋಲ್ಡರ್‌ ಹೇಳಿದರು. ಇದು ಕಳೆದ 13 ವರ್ಷಗಳಲ್ಲಿ, ವಿದೇಶದ ಪ್ರಥಮ ಟೆಸ್ಟ್‌ ಪಂದ್ಯದಲ್ಲಿ ವಿಂಡೀಸಿಗೆ ಒಲಿದ ಮೊದಲ ಗೆಲುವು.

“ನಮ್ಮ ಪಾಲಿಗೆ ಖಂಡಿತವಾಗಿಯೂ ಇದೊಂದು ದೊಡ್ಡ ಗೆಲುವು. ಇಂಗ್ಲೆಂಡನ್ನು ಅವರದೇ ಅಂಗಳದಲ್ಲಿ, ಅದೂ ಮೊದಲ ಪಂದ್ಯದಲ್ಲೇ ಸೋಲಿಸುವುದು ಸುಲಭ ವಲ್ಲ’ ಎಂದು ಹೋಲ್ಡರ್‌ ಹೇಳಿದರು. ಒಟ್ಟು 9 ವಿಕೆಟ್‌ ಉಡಾಯಿಸಿದ ಶಾನನ್‌ ಗ್ಯಾಬ್ರಿಯಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಸರಣಿಯ 2ನೇ ಟೆಸ್ಟ್‌ ಪಂದ್ಯ ಜು. 16 ರಿಂದ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫ‌ರ್ಡ್‌ ಅಂಗಳದಲ್ಲಿ ಆರಂಭವಾಗಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

bommai

ಇದೊಂದು ಪೂರ್ವ ನಿಯೋಜಿತ ಕೃತ್ಯ, ತನಿಖಾ ಸ್ವರೂಪ ಶೀಘ್ರ ನಿರ್ಧಾರ: ಗೃಹ‌ ಸಚಿವ ಬೊಮ್ಮಾಯಿ

k-s-eshwarappa

ಇಂತಹ ಗೂಂಡಾಗಿರಿಯನ್ನು ಉಳಿದ ಮುಸ್ಲಿಮರು ಖಂಡಿಸಬೇಕು: ಕೆ.ಎಸ್ ಈಶ್ವರಪ್ಪ

kumarsawamy

ಯಾರೇ ಗೂಂಡಾಗಿರಿ ಮಾಡಿದರೂ ಮುಲಾಜಿಲ್ಲದೆ ಮಟ್ಟಹಾಕಿ: H.D ಕುಮಾರಸ್ವಾಮಿ

ಆಕ್ಷೇಪಾರ್ಹ ಪೋಸ್ಟ್-ಹಿಂಸಾಚಾರ ಕೇಸ್: ಆರೋಪಿ ನವೀನ್ ಸೇರಿ 110 ಮಂದಿ ಬಂಧನ

ಆಕ್ಷೇಪಾರ್ಹ ಪೋಸ್ಟ್-ಹಿಂಸಾಚಾರ ಕೇಸ್: ಆರೋಪಿ ನವೀನ್ ಸೇರಿ 110 ಮಂದಿ ಬಂಧನ

ಡಿ.ಜೆ ಹಳ್ಳಿ ಗಲಭೆ ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳು ಎರಡೂ ಖಂಡನೀಯ: ಸಿದ್ದರಾಮಯ್ಯ

ಡಿ.ಜೆ ಹಳ್ಳಿ ಗಲಭೆ ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳು ಎರಡೂ ಖಂಡನೀಯ: ಸಿದ್ದರಾಮಯ್ಯ

dk-shivakumar

ಡಿ.ಜೆ ಹಳ್ಳಿ ಗಲಭೆಯ ಹಿಂದೆ ವ್ಯವಸ್ಥಿತ ಸಂಚು, ಯಾರೂ ಕಾನೂನು ಕೈಗೆತ್ತಿಕೊಳ್ಳಬೇಡಿ: ಡಿಕೆಶಿ

ಎರಡು ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ: ಇಂದಿನ ದರ ಎಷ್ಟು ಗೊತ್ತಾ?

ಎರಡು ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ: ಇಂದಿನ ದರ ಎಷ್ಟು ಗೊತ್ತಾ?




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾನಸಿಕ ಸ್ಥೈರ್ಯ ವೃದ್ಧಿಗೆ “ಮೆಂಟಲ್‌ ಸ್ಟ್ರೆಂತ್‌ ಮ್ಯಾಟರ್ಸ್”

ಮಾನಸಿಕ ಸ್ಥೈರ್ಯ ವೃದ್ಧಿಗೆ “ಮೆಂಟಲ್‌ ಸ್ಟ್ರೆಂತ್‌ ಮ್ಯಾಟರ್ಸ್”

ಯುಎಇಯಲ್ಲಿ ಐಪಿಎಲ್ ಆಯೋಜಿಸಲು ಅಧಿಕೃತ ಒಪ್ಪಿಗೆ ಪತ್ರ ನೀಡಿದ ಕೇಂದ್ರ ಸರ್ಕಾರ

ಯುಎಇಯಲ್ಲಿ ಐಪಿಎಲ್ ಆಯೋಜಿಸಲು ಅಧಿಕೃತ ಒಪ್ಪಿಗೆ ಪತ್ರ ನೀಡಿದ ಕೇಂದ್ರ ಸರ್ಕಾರ

ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವ ಸ್ಪರ್ಧೆಯಲ್ಲಿ ಪತಂಜಲಿ

ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವ ಸ್ಪರ್ಧೆಯಲ್ಲಿ ಪತಂಜಲಿ

ಪಾಲೆರ್ಮೊ ಲೇಡೀಸ್‌ ಟೆನಿಸ್‌ ಫಿಯೋನಾ ಫೆರೊ ಚಾಂಪಿಯನ್‌

ಪಾಲೆರ್ಮೊ ಲೇಡೀಸ್‌ ಟೆನಿಸ್‌ ಫಿಯೋನಾ ಫೆರೊ ಚಾಂಪಿಯನ್‌

ಬಾಂಗ್ಲಾದ ಮಾಜಿ ಸ್ಪಿನ್ನರ್‌ ಮೊಶರ್ರಫ್ ಗೆ ಕೋವಿಡ್ 19 ಪಾಸಿಟಿವ್‌

ಬಾಂಗ್ಲಾದ ಮಾಜಿ ಸ್ಪಿನ್ನರ್‌ ಮೊಶರ್ರಫ್ ಗೆ ಕೋವಿಡ್ 19 ಪಾಸಿಟಿವ್‌

MUST WATCH

udayavani youtube

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆ

udayavani youtube

ಕೋವಿಡ್ ತಡೆಗೆ ಸಿದ್ಧವಾಯ್ತ ವಿಶ್ವದ‌ ಮೊದಲ ಲಸಿಕೆ? ಪುಟಿನ್ ಪುತ್ರಿಗೂ ವ್ಯಾಕ್ಸಿನ್?

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agriculture



ಹೊಸ ಸೇರ್ಪಡೆ

bommai

ಇದೊಂದು ಪೂರ್ವ ನಿಯೋಜಿತ ಕೃತ್ಯ, ತನಿಖಾ ಸ್ವರೂಪ ಶೀಘ್ರ ನಿರ್ಧಾರ: ಗೃಹ‌ ಸಚಿವ ಬೊಮ್ಮಾಯಿ

ಯೂರಿಯಾ ರಸಗೊಬ್ಬರ ಕೊರತೆ

ಯೂರಿಯಾ ರಸಗೊಬ್ಬರ ಕೊರತೆ

ಅನುಭವದಿಂದ ಕಲಿತುಕೊಳ್ಳೋಣ

ಜೀವಯಾನ: ಅನುಭವದಿಂದ ಕಲಿತುಕೊಳ್ಳೋಣ

100 ಮಂಕೀಸ್‌ನಲ್ಲಿ ಪ್ರಮೋದ್‌

100 ಮಂಕೀಸ್‌ನಲ್ಲಿ ಪ್ರಮೋದ್‌

ಕೆ.ಜಿ.ಹಳ್ಳಿ ಗಲಭೆ: ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪತ್ರಕರ್ತರಿಂದ ಪತ್ರ ಚಳುವಳಿ

ಕೆ.ಜಿ.ಹಳ್ಳಿ ಗಲಭೆ: ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪತ್ರಕರ್ತರಿಂದ ಪತ್ರ ಚಳುವಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.