ಒಂದೇ ದಿನ ಎರಡು “ಕ್ರಿಕೆಟ್ ಮದುವೆ’!
Team Udayavani, Nov 24, 2017, 6:15 AM IST
ಮೀರತ್/ಮುಂಬಯಿ: ನ. 23ರ ಗುರುವಾರ ಭಾರತೀಯ ಕ್ರಿಕೆಟಿಗರಿಬ್ಬರ ಪಾಲಿಗೆ ಮದುವೆಯ ಸಡಗರ-ಸಂಭ್ರಮ.
ಟೀಮ್ ಇಂಡಿಯಾದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಅವರು ಮೀರತ್ನಲ್ಲಿ ಬಾಲ್ಯದ ಗೆಳತಿ ನೂಪುರ ನಗರ್ ಅವರನ್ನು ವರಿಸಿದರು. ಈ ಮದುವೆ ಸಂಪ್ರದಾಯದಂತೆ ನೆರವೇರಿತು. ಇತ್ತ ಮುಂಬಯಿಯಲ್ಲಿ ಭಾರತ ತಂಡದ ಮಾಜಿ ಬೌಲರ್ ಜಹೀರ್ ಖಾನ್ ಮತ್ತು ಸಾಗರಿಕಾ ಘಾಟ್ಗೆ ವಿವಾಹ ನೋಂದಣಿ ಕಚೇರಿಯಲ್ಲಿ, ಆಪ್ತರ ಹಾಗೂ ಮಿತ್ರರ ಸಮ್ಮುಖದಲ್ಲಿ ಸರಳವಾಗಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ