Udayavni Special

IPL 2020‌: ವೀಕ್ಷಕರಿಗೆ ಅವಕಾಶ?


Team Udayavani, Aug 1, 2020, 6:40 AM IST

ಐಪಿಎಲ್‌: ವೀಕ್ಷಕರಿಗೆ ಅವಕಾಶ?

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ದುಬಾೖ: ಕೋವಿಡ್ 19 ಕಾರಣದಿಂದ ಈಗ ಕ್ರಿಕೆಟ್‌ ಹಾಗೂ ಇನ್ನಿತರ ಪಂದ್ಯಗಳೆಲ್ಲ ಖಾಲಿ ಸ್ಟೇಡಿಯಂನಲ್ಲಿ ನಡೆಯುತ್ತಿವೆ.

ಆದರೆ ಐಪಿಎಲ್‌ ವೇಳೆ ಶೇ. 30ರಿಂದ ಶೇ. 50ರಷ್ಟು ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ ನೀಡಲು ಪ್ರಯತ್ನಿಸುವುದಾಗಿ ಯುಎಇ ಕ್ರಿಕೆಟ್‌ ಮಂಡಳಿ ಕಾರ್ಯದರ್ಶಿ ಮುಬಾಶಿರ್‌ ಉಸ್ಮಾನಿ ಹೇಳಿದ್ದಾರೆ.

‘ಬಿಸಿಸಿಐ ಹಾಗೂ ಭಾರತ ಸರಕಾರದಿಂದ ಕೂಟಕ್ಕೆ ಅಂಕಿತ ಬಿದ್ದೊಡನೆ ನಾವು ನಮ್ಮ ಸರಕಾರವನ್ನು ಸಂಪರ್ಕಿಸಲಿದ್ದೇವೆ.

ಈ ಸಂದರ್ಭದಲ್ಲಿ ನಮ್ಮ ಹಾಗೂ ಬಿಸಿಸಿಐ ಮಾರ್ಗಸೂಚಿಯನ್ನು ಮುಂದಿರಿಸಲಿದ್ದೇವೆ’ ಎಂದು ಉಸ್ಮಾನಿ ಹೇಳಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿಟ್ಲ ಕೊಳ್ನಾಡು: ಗಾಳಿ ಮಳೆಗೆ ಧರೆಗುರುಳಿದ ಏಳು ವಿದ್ಯುತ್ ಕಂಬಗಳು, ಸಂಚಾರ ಅಸ್ತವ್ಯಸ್ಥ

ವಿಟ್ಲ ಕೊಳ್ನಾಡು: ಗಾಳಿ ಮಳೆಗೆ ಧರೆಗುರುಳಿದ ಏಳು ವಿದ್ಯುತ್ ಕಂಬಗಳು, ಸಂಚಾರ ಅಸ್ತವ್ಯಸ್ಥ

ಭೂಮಿಪೂಜೆ; ರಾಮಮಂದಿರ ಹೋರಾಟದಲ್ಲಿ ಪ್ರಾಣ ತೆತ್ತ ಕೊಠಾರಿ ಸಹೋದರರ ಕುಟುಂಬಸ್ಥರಿಗೆ ಆಹ್ವಾನ

ಭೂಮಿಪೂಜೆ; ರಾಮಮಂದಿರ ಹೋರಾಟದಲ್ಲಿ ಪ್ರಾಣ ತೆತ್ತ ಕೊಠಾರಿ ಸಹೋದರರ ಕುಟುಂಬಸ್ಥರಿಗೆ ಆಹ್ವಾನ

ಶಾಸಕ ಹರತಾಳು ಹಾಲಪ್ಪ, ಪತ್ನಿ, ಇಬ್ಬರು ಸಿಬ್ಬಂದಿಗೆ ಕೋವಿಡ್-19 ಸೋಂಕು ದೃಢ

ಶಾಸಕ ಹರತಾಳು ಹಾಲಪ್ಪ, ಪತ್ನಿ, ಇಬ್ಬರು ಸಿಬ್ಬಂದಿಗೆ ಕೋವಿಡ್-19 ಸೋಂಕು ದೃಢ

ಕರಸೇವಕಪುರಂ ವಿಶೇಷ;ಅಯೋಧ್ಯೆಯಲ್ಲಿ ಮೂರು ದಶಕಗಳ ಕಾಲ ಕೇಳಿಸುತ್ತಿತ್ತು ಕಲ್ಲು ಕೆತ್ತನೆ ಶಬ್ದ!

ಕರಸೇವಕಪುರಂ ವಿಶೇಷ;ಅಯೋಧ್ಯೆಯಲ್ಲಿ ಮೂರು ದಶಕಗಳ ಕಾಲ ಕೇಳಿಸುತ್ತಿತ್ತು ಕಲ್ಲು ಕೆತ್ತನೆ ಶಬ್ದ!

ಅನಾರೋಗ್ಯದಿಂದ ಬಳಲುತ್ತಿದ್ದ  ಶಿರಾ ಶಾಸಕ ಸತ್ಯನಾರಾಯಣ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಶಿರಾ ಶಾಸಕ ಸತ್ಯನಾರಾಯಣ ನಿಧನ

ಕಬಿನಿಗೆ ಹೆಚ್ಚುತ್ತಿದೆ ಒಳಹರಿವು: ಸುರಕ್ಷಿತ ಸ್ಥಳಗಳಿಗೆ ತೆರಳಲು ನದಿ ಪಾತ್ರದ ಜನರಿಗೆ ಸೂಚನೆ

ಕಬಿನಿಗೆ ಹೆಚ್ಚುತ್ತಿದೆ ಒಳಹರಿವು: ಸುರಕ್ಷಿತ ಸ್ಥಳಗಳಿಗೆ ತೆರಳಲು ನದಿ ಪಾತ್ರದ ಜನರಿಗೆ ಸೂಚನೆ

ರಾಮ ಮಂದಿರ: ಭೂಮಿ ಪೂಜೆಗೆ ಇರುವುದು ಕೇವಲ 32 ಸೆಕಂಡ್ ಗಳ ಶುಭ ಮುಹೂರ್ತ

ರಾಮ ಮಂದಿರ: ಭೂಮಿ ಪೂಜೆಗೆ ಇರುವುದು ಕೇವಲ 32 ಸೆಕಂಡ್ ಗಳ ಶುಭ ಮುಹೂರ್ತ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯನ್ನು ಮುಂದೂಡಿದ ಆಸ್ಟ್ರೇಲಿಯಾ

ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯನ್ನು ಮುಂದೂಡಿದ ಆಸ್ಟ್ರೇಲಿಯಾ

BCCIಯಿಂದ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿ ರಚನೆ ; 60 ವರ್ಷ ಮೀರಿದವರಿಗೆ ಅವಕಾಶವಿಲ್ಲ

BCCIಯಿಂದ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿ ರಚನೆ ; 60 ವರ್ಷ ಮೀರಿದವರಿಗೆ ಅವಕಾಶವಿಲ್ಲ

ತುಸು ದೂರ, ಆದರೆ ರಕ್ಷೆಯ ಬಂಧ ಹೆಚ್ಚು ಗಟ್ಟಿ: ಸಚಿನ್‌

ತುಸು ದೂರ, ಆದರೆ ರಕ್ಷೆಯ ಬಂಧ ಹೆಚ್ಚು ಗಟ್ಟಿ: ಸಚಿನ್‌

ಬರಲಿದೆ… ಬಾಸ್ಕೆಟ್‌ಬಾಲ್‌ ತಾರೆಯ ಜೀವನ ಚರಿತ್ರೆ

ಬರಲಿದೆ… ಬಾಸ್ಕೆಟ್‌ಬಾಲ್‌ ತಾರೆಯ ಜೀವನ ಚರಿತ್ರೆ

ಟೆಸ್ಟ್‌ ತಂಡದಿಂದ ಕೈಬಿಟ್ಟಾಗ ನಿವೃತ್ತಿಗೆ ಮುಂದಾಗಿದ್ದ ಬ್ರಾಡ್‌

ಟೆಸ್ಟ್‌ ತಂಡದಿಂದ ಕೈಬಿಟ್ಟಾಗ ನಿವೃತ್ತಿಗೆ ಮುಂದಾಗಿದ್ದ ಬ್ರಾಡ್‌

MUST WATCH

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mystery

udayavani youtube

“ಕಟ್ಟಿಹುದು ಬುತ್ತಿ ಉಣಲುಂಟು ತಾಳು” ಎಂದು ಜೀವನ ಪಾಠ | Life Lessons by Farmer

udayavani youtube

ಮಂಗೋಶ್ಟಿನ್ ಬೆಳೆಯುವ ಸೂಕ್ತ ವಿಧಾನ | How To Grow Mangosteen Fruit |FULL INFORMATION

udayavani youtube

New Education Policy 2020: All the key takeaways | Udayavani



ಹೊಸ ಸೇರ್ಪಡೆ

ಮತ್ತೆ 92 ಜನರಿಗೆ ಸೋಂಕು

ಮತ್ತೆ 92 ಜನರಿಗೆ ಸೋಂಕು

ವಿಟ್ಲ ಕೊಳ್ನಾಡು: ಗಾಳಿ ಮಳೆಗೆ ಧರೆಗುರುಳಿದ ಏಳು ವಿದ್ಯುತ್ ಕಂಬಗಳು, ಸಂಚಾರ ಅಸ್ತವ್ಯಸ್ಥ

ವಿಟ್ಲ ಕೊಳ್ನಾಡು: ಗಾಳಿ ಮಳೆಗೆ ಧರೆಗುರುಳಿದ ಏಳು ವಿದ್ಯುತ್ ಕಂಬಗಳು, ಸಂಚಾರ ಅಸ್ತವ್ಯಸ್ಥ

ಭೂಮಿಪೂಜೆ; ರಾಮಮಂದಿರ ಹೋರಾಟದಲ್ಲಿ ಪ್ರಾಣ ತೆತ್ತ ಕೊಠಾರಿ ಸಹೋದರರ ಕುಟುಂಬಸ್ಥರಿಗೆ ಆಹ್ವಾನ

ಭೂಮಿಪೂಜೆ; ರಾಮಮಂದಿರ ಹೋರಾಟದಲ್ಲಿ ಪ್ರಾಣ ತೆತ್ತ ಕೊಠಾರಿ ಸಹೋದರರ ಕುಟುಂಬಸ್ಥರಿಗೆ ಆಹ್ವಾನ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ದಾಖಲೆ ಸಿದ್ಧಪಡಿಸಿಕೊಳ್ಳಿ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ದಾಖಲೆ ಸಿದ್ಧಪಡಿಸಿಕೊಳ್ಳಿ

ಪಿಟಿಪಿ ಶಾಸಕತ್ವ ಅನರ್ಹಗೊಳಿಸಲು ದೂರು

ಪಿಟಿಪಿ ಶಾಸಕತ್ವ ಅನರ್ಹಗೊಳಿಸಲು ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.