ವಿಜಯ್ ಹಜಾರೆ: ಗಾಯ ಲೆಕ್ಕಿಸದೇ ಶತಕ ಸಿಡಿಸಿದ ಉನ್ಮುಕ್ತ್
Team Udayavani, Feb 6, 2018, 6:15 AM IST
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಅಂಟಿಗುವಾದಲ್ಲಿ 2002ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ ಗಾರುಡಿಗ ಅನಿಲ್ ಕುಂಬ್ಳೆ ತಲೆಗೆ ಏಟು ಬಿದಿದ್ದರೂ ಬ್ಯಾಂಡೇಜ್ ಧರಿಸಿಯೇ ಸಾಹಸಮಯ ಬೌಲಿಂಗ್ ಪ್ರದರ್ಶಿಸಿದ್ದರು.
ಈ ಘಟನೆ ನೆನಪಿಸುವಂತಹ ಮತ್ತೂಂದು ಘಟನೆ ವಿಜಯ್ ಹಜಾರೆ ಏಕದಿನ ಕೂಟದಲ್ಲಿ ಸೋಮವಾರ ನಡೆದಿದೆ. ಉತ್ತರ ಪ್ರದೇಶ ವಿರುದ್ಧ ಏಕದಿನ ಪಂದ್ಯದ ವೇಳೆ ದಿಲ್ಲಿ ಆರಂಭಿಕ ಉನ್ಮುಕ್ತ್ ಚಾಂದ್ ಮುಖಕ್ಕೆ ಚೆಂಡು ತಾಗಿದೆ. ಗಾಯಕ್ಕೆ ಒಳಗಾಗಿದ್ದರೂ ಬ್ಯಾಂಡೇಜ್ ಧರಿಸಿ ಚಾಂದ್ ಕಣಕ್ಕೆ ಇಳಿದಿದ್ದಾರೆ. ಅಷ್ಟು ಮಾತ್ರವಲ್ಲ 116 ರನ್ ಬಾರಿಸಿ ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ದಿಲ್ಲಿ 55 ರನ್ ಗೆಲುವು ಸಾಧಿಸಿತು ಎನ್ನುವುದು ಗಮನಾರ್ಹ ಸಂಗತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!