ನೀನು ಗೆಲ್ಲುತ್ತೀಯ, ಗೆಲ್ಲಲೇಬೇಕು: ಬ್ಲೇಕ್ಗೆ ಬೋಲ್ಟ್ ಎಚ್ಚರಿಕೆ!
Team Udayavani, Apr 9, 2018, 6:55 AM IST
ಗೋಲ್ಡ್ಕೋಸ್ಟ್: ಗೋಲ್ಡ್ಕೋಸ್ಟ್ ಕಾಮನ್ವೆಲ್ತ್ ಆ್ಯತ್ಲೆಟಿಕ್ಸ್ ಟ್ರ್ಯಾಕ್ ಸೋಮವಾರ ಇನ್ನಷ್ಟು ರಂಗೇರಲಿದೆ. ಮಾಜಿ ವಿಶ್ವ ಚಾಂಪಿಯನ್ ಉಸೇನ್ ಬೋಲ್ಟ್ ತನ್ನ ಗೆಳೆಯ ಯೋಹಾನ್ ಬ್ಲೇಕ್ಗೆ “ನೀನು ಗೆಲ್ಲಲೇ ಬೇಕು’ ಎಂದು ಎಚ್ಚರಿಸಿದ್ದಾರೆ. ಹೀಗಾಗಿ ಬಹು ಆಕರ್ಷಣೀಯ 100 ಮೀ. ಓಟದ ಫೈನಲ್ ಜಿದ್ದಾಜಿದ್ದಿಯಲ್ಲಿ ಜಮೈಕಾ ಸ್ಪ್ರಿಂಟರ್ ಬ್ಲೇಕ್ ಚಾಂಪಿಯನ್ ಆಗಿ ಮಿಂಚುವ ಎಲ್ಲ ಸಾಧ್ಯತೆಗಳಿವೆ.
ರವಿವಾರ ನಡೆದ ಸೆಮಿಫೈನಲ್ಸ್ನಲ್ಲಿ ಬ್ಲೇಕ್ 100 ಮೀ. ಓಟವನ್ನು 10.06 ಸೆಕೆಂಡ್ನಲ್ಲಿ ಕ್ರಮಿಸಿ ಸೋಮವಾರ ನಡೆಯಲಿರುವ ಅಂತಿಮ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. “ದಿ ಬೀಸ್ಟ್’ ಎಂದು ಅಡ್ಡ ಹೆಸರಿರುವ 28ರ ಹರೆಯದ ಯೋಹಾನ್ ಗೋಲ್ಡ್ಕೋಸ್ಟ್ ಗೇಮ್ಸ್ನಲ್ಲಿ ಬೋಲ್ಟ್ ಸ್ಥಾನದಲ್ಲಿ ಮಿಂಚಬಲ್ಲ ನೆಚ್ಚಿನ ಓಟಗಾರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ