ಡಯಾಮಂಡ್ ಲೀಗ್ ಅಥ್ಲೆಟಿಕ್ಸ್: ಉಸೇನ್ ಬೋಲ್ಟ್ಗೆ ಚಿನ್ನ
Team Udayavani, Jul 23, 2017, 6:30 AM IST
ಜಮೈಕಾ: ವಿಶ್ವದ ಖ್ಯಾತ ಓಟಗಾರ, ಒಲಿಂಪಿಯನ್ ಜಮೈಕಾದ ಉಸೇನ್ ಬೋಲ್ಟ್ ಡಯಾಮಂಡ್ ಲೀಗ್ ಅಥ್ಲೆಟಿಕ್ಸ್ 100 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಮೊನಾಕೊದಲ್ಲಿ ನಡೆದ ಕೂಟದಲ್ಲಿ ಬೋಲ್ಟ್ 9.95 ಸೆಕೆಂಡ್ಸ್ಗಳಲಿ ಗುರಿ ಮುಟ್ಟಿದರು. ಉಸೇನ್ ಬೋಲ್ಟ್ ಒಲಿಂಪಿಕ್ಸ್ನಲ್ಲಿ 8 ಪದಕ ಗೆದ್ದಿದ್ದಾರೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ 11 ಪದಕ ಗೆದ್ದಿದ್ದಾರೆ. ಬೋಲ್ಟ್ ಈಗಾಗಲೇ ತವರಿನ ಎಲ್ಲ ಕ್ರೀಡಾಕೂಟಗಳಿಗೆ ವಿದಾಯ ಹೇಳಿ ಆಗಿದೆ. ಲಂಡನ್ನಲ್ಲಿ ಮುಂದಿನ ತಿಂಗಳು ವಿಶ್ವ ಚಾಂಪಿಯನ್ಶಿಪ್ ಅಥ್ಲೆಟಿಕ್ಸ್ ನಡೆಯಲಿದೆ. ಬಳಿಕ ವಿಶ್ವ ಟ್ರ್ಯಾಕ್ ಸ್ಪರ್ಧೆಗಳಿಗೆ ಉಸೇನ್ ಬೋಲ್ಟ್ ವಿದಾಯ ಹೇಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?