ಅಶ್ವಿ‌ನ್‌ ಎಡಗೈ ಬ್ಯಾಟಿಂಗ್‌ ಅಭ್ಯಾಸ ವಿಡಿಯೋ ನೋಡಿ ರಿಷಭ್ ಗೆ ಜನ ಬೈಯ್ದಿದ್ಯಾಕೆ?

Team Udayavani, Nov 16, 2019, 12:54 PM IST

ನಾಗ್ಪುರ: ಆಲ್‌ರೌಂಡರ್‌ ಆರ್‌.ಅಶ್ವಿ‌ನ್‌ ನಾಗ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಟೆಸ್ಟ್‌ ಪಂದ್ಯಕ್ಕೂ ಮೊದಲು ಅಭ್ಯಾಸ ನಡೆಸುವ ವೇಳೆ ಎಡಗೈ ಬ್ಯಾಟಿಂಗ್‌ ನಡೆಸಿದರು. ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಅಶ್ವಿ‌ನ್‌ ಹೊಸ ಅವತಾರ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ನಲ್ಲಿ ಪ್ರಕಟಿಸಿದೆ. ಕೆಲವರು ಅದ್ಭುತ ಬ್ಯಾಟಿಂಗ್‌ ಎಂದು ಕಾಮೆಂಟ್‌ ಮಾಡಿದ್ದರೆ ಮತ್ತೂಬ್ಬರು ರಿಷಭ್‌ ಪಂತ್‌ಗಿಂತ ಚೆನ್ನಾಗಿದೆ ಎಂದು ಕಾಲೆಳೆದಿದ್ದಾರೆ.

ಕಳೆದ ಕೆಲವು ಪಂದ್ಯಗಳಲ್ಲಿ ಧೋನಿಯ ಉತ್ತರಾಧಿಕಾರಿ ಎಂದೇ ಪರಿಗಣಿಸಲ್ಪಟ್ಟಿರುವ ರಿಷಭ್‌ ಪಂತ್‌ ಕಳಪೆ ಆಟ ನಿರ್ವಹಿಸಿದ್ದಾರೆ. ಭಾರೀ ಟೀಕೆಗೆ ಗುರಿಯಾಗಿದ್ದಾರೆ.

 

 

View this post on Instagram

 

No. Do not check your phone 😆😂 It’s indeed a left-handed Ashwin Batting 😮😉 #TeamIndia #INDvBAN

A post shared by Team India (@indiancricketteam) on


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ