ಡಿಆರ್ಎಸ್ ಹಾಳು ಮಾಡುತ್ತಿದ್ದೀರಿ: ಕೊಹ್ಲಿ ವೈಫಲ್ಯದ ವಿರುದ್ಧ ಅಭಿಮಾನಿಗಳ ಆಕ್ರೋಶ
Team Udayavani, Mar 1, 2020, 9:55 AM IST
ಕ್ರೈಸ್ಟ್ ಚರ್ಚ್; ನ್ಯೂಜಿಲೆಂಡ್ ಪ್ರವಾಸದಲ್ಲಿ ಸಂಪೂರ್ಣವಾಗಿ ರನ್ ಬರ ಅನುಭವಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೂ ಅಭಿಮಾನಿಗಳಿಂದ ಟೀಕೆಗಳ ಸುರಿಮಳೆಯಾಗಿದೆ.
ಇದುವರೆಗೆ ಆಡಿರುವ ಅಸಾಮಾನ್ಯ ಇನಿಂಗ್ಸ್ಗಳುನೀಡಿರುವ ಕೊಡುಗೆಗಳನ್ನು ಮರೆತ ಅಭಿಮಾನಿಗಳು, ಅಲ್ಪಕಾಲದ ವೈಫಲ್ಯಕ್ಕಾಗಿ ಹಿಗ್ಗಾಮುಗ್ಗಾ ಟೀಕಿಸಿದ್ದಾರೆ! ಶನಿವಾರ ಕೊಹ್ಲಿ ಟಿಮ್ ಸೌದಿ ಎಸೆತದಲ್ಲಿ 3 ರನ್ ಬಾರಿಸಿದ್ದಾಗ ಎಲ್ಬಿಡಬ್ಲ್ಯೂ ಆದರು.ಅಂಪೈರ್ ಔಟೆಂದು ಹೇಳಿದರು. ಆದರೆ ಅಂಪೈರ್ ತೀರ್ಪನ್ನು ಮರುಪರಿಶೀಲಿಸಲು ನಿರ್ಧರಿಸಿದ ಕೊಹ್ಲಿ, ಡಿಆರ್ಎಸ್ಗೆ ಮನವಿ ಮಾಡಿದರು. ಅಲ್ಲಿ ಕೊಹ್ಲಿ ಔಟೆಂದು ಸಾಬೀತಾಯಿತು. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಕೊಹ್ಲಿ ಅನಗತ್ಯವಾಗಿ ಡಿಆರ್ಎಸ್ ಅವಕಾಶಗಳನ್ನು ಹಾಳು ಮಾಡಿದ್ದಾರೆಂದು ಜರಿದಿದ್ದಾರೆ.
ಇತ್ತೀಚೆಗೆ ಕೊಹ್ಲಿ ಪದೇಪದೇ ಡಿಆರ್ಎಸ್ ತೆಗೆದುಕೊಂಡು, ವ್ಯರ್ಥ ಮಾಡುತ್ತಿದ್ದಾರೆಂದು ಕೆಲವರು ಅಂಕಿಸಂಖ್ಯೆಗಳನ್ನೂ ನೀಡಿದ್ದಾರೆ! ಈ ಇಡೀ ಪ್ರವಾಸದಲ್ಲಿ ಕೊಹ್ಲಿ 20 ರನ್ಗಳೊಳಗೆ ಔಟಾಗುತ್ತಿರುವುದು ಇದು 7ನೇ ಬಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
MUST WATCH
ಹೊಸ ಸೇರ್ಪಡೆ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು