ವಿರಾಟ್‌ ಕೊಹ್ಲಿ 75-80 ಶತಕ ಬಾರಿಸಬಲ್ಲರು: ವಾಸಿಮ್‌ ಜಾಫ‌ರ್‌

Team Udayavani, Aug 13, 2019, 5:10 AM IST

ಮುಂಬಯಿ: ಏಕದಿನದಲ್ಲಿ 42ನೇ ಏಕದಿನ ಶತಕ ಬಾರಿಸಿ ವಿಜೃಂಭಿಸಿರುವ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಮಾಜಿ ಓಪನರ್‌ ವಾಸಿಮ್‌ ಜಾಫ‌ರ್‌ ಹೊಗಳಿ ಅಟ್ಟಕ್ಕೇರಿಸಿದ್ದಾರೆ.

ಕೊಹ್ಲಿ ಇದೇ ಲಯದಲ್ಲಿ ಮುಂದುವರಿದರೆ ಸಚಿನ್‌ ತೆಂಡುಲ್ಕರ್‌ ದಾಖಲೆಯನ್ನು ಮುರಿಯಲಿದ್ದಾರೆ. ಮಾತ್ರವಲ್ಲ, 75ರಿಂದ 80 ಏಕದಿನ ಶತಕಗಳನ್ನೂ ಬಾರಿಸಬಹುದು ಎಂದು ಜಾಫ‌ರ್‌ ಭವಿಷ್ಯ ನುಡಿದಿದ್ದಾರೆ.

“11 ಇನ್ನಿಂಗ್ಸ್‌ಗಳ ಬಳಿಕ ಸೇವೆ ಸಹಜ ಸ್ಥಿತಿಗೆ ಮರಳಿದೆ. ಅರ್ಥಾತ್‌ ಕೊಹ್ಲಿ ಇನ್ನೊಂದು ಶತಕ ಬಾರಿಸಿದ್ದಾರೆ’ ಎಂದು ವಿನೋದದ ಧಾಟಿಯಲ್ಲಿ ಟ್ವೀಟ್‌ ಮಾಡಿದ್ದಾರೆ ಜಾಫ‌ರ್‌.
ಏಕದಿನದಲ್ಲಿ 49 ಶತಕ ಬಾರಿಸಿರುವ ಸಚಿನ್‌ ತೆಂಡುಲ್ಕರ್‌ ಅಗ್ರಸ್ಥಾನದಲ್ಲಿದ್ದರೆ, ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ