ಸುಡುಮದ್ದು ರಹಿತ ದೀಪಾವಳಿಗೆ ವಿರಾಟ್‌ ಕೊಹ್ಲಿ ಕರೆ: ಕ್ಯಾಪ್ಟನ್ ವಿರುದ್ಧ ನೆಟ್ಟಿಗರು ಗರಂ


Team Udayavani, Nov 15, 2020, 11:02 AM IST

ಸುಡುಮದ್ದು ರಹಿತ ದೀಪಾವಳಿಗೆ ವಿರಾಟ್‌ ಕೊಹ್ಲಿ ಕರೆ: ಕ್ಯಾಪ್ಟನ್ ವಿರುದ್ಧ ನೆಟ್ಟಿಗರು ಗರಂ

ಸಿಡ್ನಿ: ಭಾರತೀಯರ ದೀಪಾವಳಿ ಸಂಭ್ರಮಕ್ಕೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ದೂರದ ಆಸ್ಟ್ರೇಲಿಯದಿಂದ ಶುಭ ಸಂದೇಶ ರವಾನಿಸಿದ್ದಾರೆ. ಪಟಾಕಿ ಮುಂತಾದ ಸುಡುಮದ್ದುಗಳನ್ನು ಸುಡದೇ ಬೆಳಕು ಮತ್ತು ಸಿಹಿಯೊಂದಿಗೆ ದೀಪಾವಳಿ ಸಂಭ್ರಮವನ್ನು ಆಚರಿಸಿ ಎಂದು ಮನವಿ ಮಾಡಿದ್ದಾರೆ. ಆದರೆ ಪಟಾಕಿ ಸುಡಬೇಡಿ ಎಂದಿದ್ದಕ್ಕೆ ಕ್ಯಾಪ್ಟನ್  ಕೊಹ್ಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

“ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ಶಾಂತಿ, ಸಮೃದ್ಧಿ ಮತ್ತು ಸಂಭ್ರಮ ನಿಮ್ಮದಾಗಲಿ. ಆದರೆ ಒಂದು ನೆನಪಿಡಿ, ಈ ಸಂದರ್ಭದಲ್ಲಿ ದಯವಿಟ್ಟು ಪಟಾಕಿ ಸುಡಬೇಡಿ. ಪರಿಸರವನ್ನು ಸಂರಕ್ಷಿಸಿ. ಮನೆಯಲ್ಲೇ ನಿಮ್ಮ ಪ್ರೀತಿಪಾತ್ರರೊಡನೆ ಸಿಹಿ ಹಂಚಿಕೊಂಡು, ದೀಪಗಳನ್ನು ಬೆಳಗಿಸಿ ಹಬ್ಬವನ್ನು ಆಚರಿಸಿ’ ಎಂದು ಕೊಹ್ಲಿ ಸಂದೇಶ ರವಾನಿಸಿದ್ದಾರೆ

ಐಪಿಎಲ್ ಪಂದ್ಯದ ವೇಳೆ ಪಟಾಕಿ ಸಿಡಿಸಲ್ವಾ, ಅದನ್ನೂ ಬ್ಯಾನ್ ಮಾಡಿ, ನೀನು ಕ್ರಿಕೆಟ್ ಆಡಿದರೆ ಸಾಕು ಸಲಹೆ ನೀಡಬೇಕಾಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕ್ಯಾಪ್ಟನ್ ಕೊಹ್ಲಿಯನ್ನು ಜರೆಯುತ್ತಿದ್ದಾರೆ.

ಇದನ್ನೂ ಓದಿ:ಸೆಹವಾಗ್‌ ಐಪಿಎಲ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ!

ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹವಾಗ್‌, ವಿವಿಎಸ್‌ ಲಕ್ಷ್ಮಣ್‌ ಕೂಡ ದೀಪಾವಳಿ ಶುಭ ಸಂದೇಶ ರವಾನಿಸಿದ್ದಾರೆ. ಸಂಭ್ರಮ ಮತ್ತು ಸುರಕ್ಷಿತ ಕ್ಷಣಗಳು ನಿಮ್ಮದಾಗಲಿ ಎಂದಿದ್ದಾರೆ. ಆಸ್ಟ್ರೇಲಿಯದ ಆರಂಭಕಾರ ಡೇವಿಡ್‌ ವಾರ್ನರ್‌ ಕೂಡ ದೀಪಾವಳಿ ಸಂದೇಶವನ್ನು ರವಾನಿಸಿ ಗಮನ ಸೆಳೆದಿದ್ದಾರೆ.

ಟಾಪ್ ನ್ಯೂಸ್

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

news crime – hunasur

ಹುಣಸೂರು: ಕುಡುಕ ಮಗನಿಂದ ಹಲ್ಲೆ – ತಂದೆ ಸಾವು !

news ningajja

ಗಂಗಾವತಿ : ಆನೆಗೊಂದಿ ಬಳಿಯ ದುರ್ಗಾ ಪ್ಯಾರಡೈಸ್ ರೆಸಾರ್ಟ್ ಗೆ  ಬೆಂಕಿ

thumb 1

ಆರ್‌ಸಿಬಿಗೆ ಒಲಿದೀತೇ ಇನ್ನೊಂದು ಸುತ್ತಿನ ಲಕ್‌? ಲಕ್ನೋ ವಿರುದ್ಧ ಇಂದು ಎಲಿಮಿನೇಟರ್‌ ಪಂದ್ಯ

ಕರಾವಳಿಯಲ್ಲಿ 18 ಹೊಸ ಪಿಯು ಕಾಲೇಜು ?

ಕರಾವಳಿಯಲ್ಲಿ 18 ಹೊಸ ಪಿಯು ಕಾಲೇಜು ?

ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ ವಿಂಗಡಣೆ,ಮೀಸಲಾತಿ ನಿಗದಿ: ಹೈಕೋರ್ಟ್‌ನಿಂದ 12 ವಾರಗಳ ಗಡು

ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ ವಿಂಗಡಣೆ,ಮೀಸಲಾತಿ ನಿಗದಿ: ಹೈಕೋರ್ಟ್‌ನಿಂದ 12 ವಾರಗಳ ಗಡು

ವಿಜಯೇಂದ್ರಗೆ ಕೊಕ್‌: ಬಿ.ಎಸ್‌. ಯಡಿಯೂರಪ್ಪ ನಡೆ ನಿಗೂಢ

ವಿಜಯೇಂದ್ರಗೆ ಕೊಕ್‌: ಬಿ.ಎಸ್‌. ಯಡಿಯೂರಪ್ಪ ನಡೆ ನಿಗೂಢ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb 1

ಆರ್‌ಸಿಬಿಗೆ ಒಲಿದೀತೇ ಇನ್ನೊಂದು ಸುತ್ತಿನ ಲಕ್‌? ಲಕ್ನೋ ವಿರುದ್ಧ ಇಂದು ಎಲಿಮಿನೇಟರ್‌ ಪಂದ್ಯ

ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌: ಡೆನ್ನಿಸ್‌ ಶಪೊವಲೋವ್‌ಗೆ ಶಾಕ್‌

ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌: ಡೆನ್ನಿಸ್‌ ಶಪೊವಲೋವ್‌ಗೆ ಶಾಕ್‌

ಏಷ್ಯಾ ಕಪ್‌ ಹಾಕಿ: ಜಪಾನ್‌ ವಿರುದ್ಧ ಭಾರತಕ್ಕೆ ಆಘಾತ

ಏಷ್ಯಾ ಕಪ್‌ ಹಾಕಿ: ಜಪಾನ್‌ ವಿರುದ್ಧ ಭಾರತಕ್ಕೆ ಆಘಾತ

ಭಾರತೀಯ ಫುಟ್ ಬಾಲ್‌ ತಂಡಕ್ಕೆ ಮರಳಿದ ಸುನೀಲ್‌ ಚೆಟ್ರಿ

ಭಾರತೀಯ ಫುಟ್ ಬಾಲ್‌ ತಂಡಕ್ಕೆ ಮರಳಿದ ಸುನೀಲ್‌ ಚೆಟ್ರಿ

ವನಿತಾ ಟಿ20 ಚಾಲೆಂಜ್‌: ವೆಲಾಸಿಟಿಗೆ 7 ವಿಕೆಟ್‌ ವಿಕ್ಟರಿ

ವನಿತಾ ಟಿ20 ಚಾಲೆಂಜ್‌: ವೆಲಾಸಿಟಿಗೆ 7 ವಿಕೆಟ್‌ ವಿಕ್ಟರಿ

MUST WATCH

udayavani youtube

‘ನನಗೆ ಏಳೂವರೆ ಶನಿ ಉಂಟು!’

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

ಹೊಸ ಸೇರ್ಪಡೆ

beo

ಪುತ್ತೂರು: ಕುಸಿಯುವ ಭೀತಿಯಲ್ಲಿ ಬಿಇಒ ಕಚೇರಿ ಕಟ್ಟಡ

doddery

ದೊಡ್ಡೇರಿ ಶಾಲೆ: ಬಿರುಕು ಬಿಟ್ಟ ಗೋಡೆ

hump

ಹಂಪ್‌ಗಳಲ್ಲಿ ಬಣ್ಣವಿಲ್ಲದೆ ಅಪಾಯದ ಸ್ಥಿತಿ

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

news crime – hunasur

ಹುಣಸೂರು: ಕುಡುಕ ಮಗನಿಂದ ಹಲ್ಲೆ – ತಂದೆ ಸಾವು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.