ಜೂಲನ್‌ ಗೋಸ್ವಾಮಿ ಬೌಲಿಂಗ್‌ ಎದುರಿಸಿದ ಕೆ.ಎಲ್‌. ರಾಹುಲ್‌! ವಿಡಿಯೋ ವೈರಲ್


Team Udayavani, Jul 19, 2022, 6:23 PM IST

ಜೂಲನ್‌ ಗೋಸ್ವಾಮಿ ಬೌಲಿಂಗ್‌ ಎದುರಿಸಿದ ಕೆ.ಎಲ್‌. ರಾಹುಲ್‌!

ಬೆಂಗಳೂರು: ಜರ್ಮನಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಪಡೆದು ಬಂದ ಕೆ.ಎಲ್‌. ರಾಹುಲ್‌ ಈಗ ಬೆಂಗಳೂರಿನ ನ್ಯಾಶನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ (ಎನ್‌ಸಿಎ) ಫಿಟ್‌ನೆಸ್‌ ಗಳಿಸಲು ಕಠಿನ ಪ್ರಯತ್ನ ಮಾಡುತ್ತಿದ್ದಾರೆ.

ರಾಹುಲ್‌ ಮರಳಿ ಬ್ಯಾಟಿಂಗ್‌ ಅಭ್ಯಾಸಕ್ಕೆ ಇಳಿದಿರುವುದು ಟೀಮ್‌ ಇಂಡಿಯಾ ಪಾಲಿನ ಸಿಹಿ ಸುದ್ದಿಯಾಗಿದೆ.

ಇದಕ್ಕಿಂತ ಮಿಗಿಲಾದ ಸುದ್ದಿಯೆಂದರೆ, ಅವರು ಅಭ್ಯಾಸಕ್ಕಾಗಿ ವನಿತಾ ವೇಗಿ ಜೂಲನ್‌ ಗೋಸ್ವಾಮಿ ಎಸೆತಗಳನ್ನು ಎದುರಿಸಿದ್ದು! ಇದರ 11 ಸೆಕೆಂಡ್‌ಗಳ ವೀಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.

ವಿಶ್ವದ ಖ್ಯಾತ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಜೂಲನ್‌ ಗೋಸ್ವಾಮಿ ಎಸೆತಗಳಲ್ಲಿ ರಾಹುಲ್‌ ಡ್ರೈವ್‌ ಮತ್ತು ಕಟ್‌ ಶಾಟ್‌ಗಳನ್ನು ಬಾರಿಸುತ್ತಿದ್ದ ದೃಶ್ಯ ಈ ವೀಡಿಯೋದಲ್ಲಿದೆ.

ಕೆ.ಎಲ್‌. ರಾಹುಲ್‌ ಅವರನ್ನು ವೆಸ್ಟ್‌ ಇಂಡೀಸ್‌ ಎದುರಿನ 5 ಪಂದ್ಯಗಳ ಟಿ20 ಸರಣಿಗಾಗಿ ಆರಿಸಲಾಗಿದೆ. ಆದರೆ ಅವರು ಫಿಟ್‌ನೆಸ್‌ ಟೆಸ್ಟ್‌ನಲ್ಲಿ ತೇರ್ಗಡೆಯಾಗುವುದು ಅಗತ್ಯ. ಸರಣಿ ಜು. 29ರಿಂದ ಮೊದಲ್ಗೊಳ್ಳಲಿದೆ. 4-5 ದಿನಗಳಲ್ಲಿ ರಾಹುಲ್‌ ಫಿಟ್‌ ಆದದ್ದೇ ಆದರೆ ಕೆರಿಬಿಯನ್‌ಗೆ ವಿಮಾನ ಏರುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

ಮಂಗಳೂರು: ಬೊಂದೇಲ್‌ ವೃತ್ತಕ್ಕೆ “ಕವಿ ಸರ್ವಜ್ಞ’ ಹೆಸರು

ಮಂಗಳೂರು: ಬೊಂದೇಲ್‌ ವೃತ್ತಕ್ಕೆ “ಕವಿ ಸರ್ವಜ್ಞ’ ಹೆಸರು

ಕದ್ರಿ ಮಾರುಕಟ್ಟೆ ಕಾಮಗಾರಿ ಬಹುತೇಕ ಪೂರ್ಣ; ಶೀಘ್ರ ಗ್ರಾಹಕರ ಸೇವೆಗೆ

ಕದ್ರಿ ಮಾರುಕಟ್ಟೆ ಕಾಮಗಾರಿ ಬಹುತೇಕ ಪೂರ್ಣ; ಶೀಘ್ರ ಗ್ರಾಹಕರ ಸೇವೆಗೆ

ಪ್ರಾಥಮಿಕ ಶಿಕ್ಷಣ ಮೌಲ್ಯಯುತ: ಡಾ| ಹೆಗ್ಗಡೆ

ಪ್ರಾಥಮಿಕ ಶಿಕ್ಷಣ ಮೌಲ್ಯಯುತ: ಡಾ| ಹೆಗ್ಗಡೆ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಸುಳ್ಯ ಕ್ಷೇತ್ರದಲ್ಲಿ 22 ಕೋ. ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಸುಳ್ಯ ಕ್ಷೇತ್ರದಲ್ಲಿ 22 ಕೋ. ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ

2022 ಹೊರಳು ನೋಟ

2022 ಹೊರಳು ನೋಟ: ಟೆನಿಸ್‌ ದೊರೆ ಫೆಡರರ್‌ ನಿವೃತ್ತಿ, ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ವಿಧಿವಶ

ದೆಹಲಿಯಲ್ಲಿ ನಿರ್ಮಾಣ ಕಾಮಗಾರಿಗೆ ನಿಷೇಧ

ದೆಹಲಿಯಲ್ಲಿ ನಿರ್ಮಾಣ ಕಾಮಗಾರಿಗೆ ನಿಷೇಧ

ಹೊಸ ಪಕ್ಷ ಕಟ್ಟೋದು ರೆಡ್ಡಿ ವಿವೇಚನೆಗೆ ಬಿಟ್ಟದ್ದು: ರಾಮುಲು

ಹೊಸ ಪಕ್ಷ ಕಟ್ಟೋದು ರೆಡ್ಡಿ ವಿವೇಚನೆಗೆ ಬಿಟ್ಟದ್ದು: ರಾಮುಲು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯೋಧಾಸ್‌ ವಿರುದ್ಧ ಗೆದ್ದ ಬೆಂಗಳೂರು 

ಯೋಧಾಸ್‌ ವಿರುದ್ಧ ಗೆದ್ದ ಬೆಂಗಳೂರು 

ಕ್ವಾರ್ಟರ್‌ ಫೈನಲಿಗೆ ಫ್ರಾನ್ಸ್‌

ಕ್ವಾರ್ಟರ್‌ ಫೈನಲಿಗೆ ಫ್ರಾನ್ಸ್‌

1-dADSADSD

ಪರ್ತ್‌ ಟೆಸ್ಟ್‌: ನಥನ್‌ ಲಿಯಾನ್‌ ಮಾರಕ ದಾಳಿ; ಆಸ್ಟ್ರೇಲಿಯಕ್ಕೆ 164 ರನ್‌ ಜಯಭೇರಿ

1-asdasdasd

ಬಾಂಗ್ಲಾ ಎದುರು ಸೋಲು ; ಗರಿಷ್ಠ ರನ್ ಮಾಡಿಯೂ ಆಕ್ರೋಶಕ್ಕೆ ಗುರಿಯಾದ ರಾಹುಲ್

ಹಾಕಿ ಸರಣಿ: ಭಾರತಕ್ಕೆ 1-4 ಸೋಲು

ಹಾಕಿ ಸರಣಿ: ಭಾರತಕ್ಕೆ 1-4 ಸೋಲು

MUST WATCH

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

ಹೊಸ ಸೇರ್ಪಡೆ

ಮಂಗಳೂರು: ಬೊಂದೇಲ್‌ ವೃತ್ತಕ್ಕೆ “ಕವಿ ಸರ್ವಜ್ಞ’ ಹೆಸರು

ಮಂಗಳೂರು: ಬೊಂದೇಲ್‌ ವೃತ್ತಕ್ಕೆ “ಕವಿ ಸರ್ವಜ್ಞ’ ಹೆಸರು

ಕದ್ರಿ ಮಾರುಕಟ್ಟೆ ಕಾಮಗಾರಿ ಬಹುತೇಕ ಪೂರ್ಣ; ಶೀಘ್ರ ಗ್ರಾಹಕರ ಸೇವೆಗೆ

ಕದ್ರಿ ಮಾರುಕಟ್ಟೆ ಕಾಮಗಾರಿ ಬಹುತೇಕ ಪೂರ್ಣ; ಶೀಘ್ರ ಗ್ರಾಹಕರ ಸೇವೆಗೆ

ಪ್ರಾಥಮಿಕ ಶಿಕ್ಷಣ ಮೌಲ್ಯಯುತ: ಡಾ| ಹೆಗ್ಗಡೆ

ಪ್ರಾಥಮಿಕ ಶಿಕ್ಷಣ ಮೌಲ್ಯಯುತ: ಡಾ| ಹೆಗ್ಗಡೆ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಸುಳ್ಯ ಕ್ಷೇತ್ರದಲ್ಲಿ 22 ಕೋ. ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಸುಳ್ಯ ಕ್ಷೇತ್ರದಲ್ಲಿ 22 ಕೋ. ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ

2022 ಹೊರಳು ನೋಟ

2022 ಹೊರಳು ನೋಟ: ಟೆನಿಸ್‌ ದೊರೆ ಫೆಡರರ್‌ ನಿವೃತ್ತಿ, ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ವಿಧಿವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.