Udayavni Special

ಧೋನಿಗಾಗಿ ಐಪಿಎಲ್‌ ಗೆದ್ದು ತರಬಲ್ಲಸಮರ್ಥ ತಂಡ ನಮ್ಮ ಬಳಿ ಇದೆ: ರೈನಾ


Team Udayavani, May 26, 2018, 7:00 AM IST

suresh-88.jpg

ಚೆನ್ನೈ: ಎರಡು ವರ್ಷಗಳ ನಿಷೇಧ ಕಳಚಿಕೊಂಡು 2018ರ ಐಪಿಎಲ್‌ಗೆ ಮರಳಿದ ಮಹೇಂದ್ರ ಸಿಂಗ್‌ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಪ್ರಶಸ್ತಿ ಸಮರಕ್ಕೆ ಅಣಿಯಾಗಿದೆ. 4 ದಿನ ಮೊದಲೇ ತಂಡ ಫೈನಲ್‌ ಪ್ರವೇಶಿಸಿದ್ದರಿಂದ ಆಟಗಾರರೆಲ್ಲ ಪ್ರಶಸ್ತಿ ಕಾದಾಟಕ್ಕೆ ಮಾನಸಿಕವಾಗಿ ಅಣಿಯಾಗಿದ್ದಾರೆ. ಯಾವ ಎದುರಾಳಿ ಬಂದರೂ ಒಂದು ಕೈ ನೋಡಿಯೇ ಬಿಡುವ ಉಮೇದಿನಲ್ಲಿದ್ದಾರೆ. ಕ್ರಿಕೆಟ್‌ ಪಂಡಿತರ ದೃಷ್ಟಿಯಲ್ಲೂ ಚೆನ್ನೈ ಈ ಬಾರಿಯ ಫೇವರಿಟ್‌ ತಂಡವಾವಗಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ತಂಡದ ಹಿರಿಯ ಸದಸ್ಯ ಸುರೇಶ್‌ ರೈನಾ, ಧೋನಿಗಾಗಿ ಐಪಿಎಲ್‌ ಗೆದ್ದು ತರಬಲ್ಲ ಸಮರ್ಥ ತಂಡ ನಮ್ಮ ಬಳಿ ಇದೆ ಎಂದು ಹೇಳಿದ್ದಾರೆ.

“ಚೆನ್ನೈ ತಂಡ ಫೈನಲ್‌ ಕಾಣುತ್ತಿರುವುದು ಇದು ಏಳನೇ ಸಲ. 2 ವರ್ಷಗಳ ನಿಷೇಧದ ಬಳಿಕ ತಂಡ ಪ್ರಶಸ್ತಿ ಸುತ್ತು ತಲುಪಿದ್ದರಿಂದಲೋ ಏನೋ, ನಾಯಕ ಧೋನಿ ಹೆಚ್ಚು ಭಾವುಕರಾಗಿದ್ದಾರೆ. ಇಷ್ಟು ವರ್ಷಗಳ ಕಾಲ ಅವರು ಚೆನ್ನೈ ತಂಡದ ಯಶಸ್ಸಿನ ಬಗ್ಗೆ ಬಹಳ ನಿಗಾ ವಹಿಸುತ್ತಲೇ ಬಂದಿದ್ದಾರೆ. ತಂಡವನ್ನು 2 ಸಲ ಚಾಂಪಿಯನ್‌ ಪಟ್ಟಕ್ಕೆ ಏರಿಸಿದ್ದಾರೆ. 3ನೇ ಸಲ ತಂಡಕ್ಕೆ ಪ್ರಶಸ್ತಿ ತಂದುಕೊಡಬೇಕೆಂಬುದು ಅವರ ಹೆಬ್ಬಯಕೆ. ಅವರಿಗಾಗಿ ಐಪಿಎಲ್‌ ಗೆದ್ದು ತರಬಲ್ಲ ಸಮರ್ಥ ಪಡೆ ಚೆನ್ನೈ ಬಳಿ ಇದೆ…’ ಎಂಬುದಾಗಿ ತಂಡದ ಅನುಭವಿ ಎಡಗೈ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ವಿಶ್ವಾಸ ವ್ಯಕ್ತಪಡಿಸಿದರು.

ಟೀಕೆಗಳಿಗೆ ಜಗ್ಗದ ಕ್ರಿಕೆಟಿಗ
“ಧೋನಿ ಯಾವುದೇ ರೀತಿಯ ಟೀಕೆಗಳಿಗೂ ಜಗ್ಗದ ಆಟಗಾರ. ಇದಕ್ಕೆಲ್ಲ ಅವರು ತಮ್ಮ ಸಾಧನೆಯ ಮೂಲಕವೇ ಉತ್ತರ ನೀಡುತ್ತ ಬಂದಿದ್ದಾರೆ. ಕೆಲವೊಮ್ಮೆ ನಾವು ಇದನ್ನು ಭಾವನಾತ್ಮಕ ದೃಷ್ಟಿಕೋನದಿಂದಲೂ ನೋಡಬೇಕಾಗುತ್ತದೆ. ಅವರು ಅಸಹಾಯಕರಾದಾಗಲೆಲ್ಲ ನಾವು ವಿಶೇಷವಾದುದನ್ನು ಸಾಧಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಧೋನಿಗೆ ಈ ಸಲದ ಕಪ್‌ ಗೆದ್ದು ಕೊಡಬೇಕಾಗಿದೆ…’ ಎಂದು ಸುರೇಶ್‌ ರೈನಾ ಹೇಳಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

HUNDI

ಗಂಗಾವತಿ: ಅಂಜನಾದ್ರಿ ಹುಂಡಿ ಹಣ ಎಣಿಕೆ; 10.24 ಲಕ್ಷ ಸಂಗ್ರಹ

manday

ಮಂಡ್ಯದಲ್ಲಿಂದು 195 ಜನರಿಗೆ ಕೋವಿಡ್ ದೃಢ; 314 ಮಂದಿ ಗುಣಮುಖ, 1 ಸಾವು

KG-Halli-DJ-Halli

ಬೆಂಗಳೂರು ಗಲಭೆಯ ಪ್ರಮುಖ ಸೂತ್ರಧಾರಿ ಸಾದಿಕ್ ಆಲಿಯನ್ನು ಬಂಧಿಸಿದ NIA

crime

ಚಿಕ್ಕಮಗಳೂರು: ವೃದ್ಧೆಯನ್ನು ಹತ್ಯೆ ಮಾಡಿ ಚಿನ್ನದ ಸರ ದೋಚಿದ ದುಷ್ಕರ್ಮಿಗಳು

ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮೂವರ ಸಾವು! 52 ಹೊಸ ಪ್ರಕರಣ

ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮೂವರ ಸಾವು! 52 ಹೊಸ ಪ್ರಕರಣ

Rcb

ವಿರಾಟ್ VS ರಾಹುಲ್: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ RCB

ಸೌದಿಯಲ್ಲಿ ಸಿಲುಕಿದ್ದ 32 ಕನ್ನಡಿಗರು ವಾಪಸ್! ಕುಶಲತೆ ಆಧಾರದ ಮೇಲೆ ಉದ್ಯೋಗ: ಡಿಸಿಎಂ ಭರವಸೆ

ಸೌದಿಯಲ್ಲಿ ಸಿಲುಕಿದ್ದ 32 ಕನ್ನಡಿಗರು ವಾಪಸ್! ಕುಶಲತೆ ಆಧಾರದ ಮೇಲೆ ಉದ್ಯೋಗ: ಡಿಸಿಎಂ ಭರವಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rcb

ವಿರಾಟ್ VS ರಾಹುಲ್: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ RCB

ಆಸೀಸ್ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಡೀನ್ ಜೋನ್ಸ್ ಮುಂಬೈನಲ್ಲಿ ನಿಧನ

ಆಸೀಸ್ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಡೀನ್ ಜೋನ್ಸ್ ಮುಂಬೈನಲ್ಲಿ ನಿಧನ

ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 13 ವರ್ಷ

ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 13 ವರ್ಷ: ಇಲ್ಲಿದೆ ಆಕರ್ಷಕ ಫೋಟೋಗಳು

ಐಪಿಎಲ್ ನಲ್ಲಿ ರೋಹಿತ್ ಶರ್ಮಾ ದ್ವಿಶತಕ: ಏನಿದು ಹೊಸ ದಾಖಲೆ

ಐಪಿಎಲ್ ನಲ್ಲಿ ರೋಹಿತ್ ಶರ್ಮಾ ದ್ವಿಶತಕ: ಏನಿದು ಹೊಸ ದಾಖಲೆ

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

MUST WATCH

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavaniಹೊಸ ಸೇರ್ಪಡೆ

ಕ್ರಿಕೆಟ್‌ ಆಟಗಾರರಿಗೆ ಸ್ಕಾಲರ್‌ಶಿಪ್‌: ಪಂಡಿತ್‌

ಕ್ರಿಕೆಟ್‌ ಆಟಗಾರರಿಗೆ ಸ್ಕಾಲರ್‌ಶಿಪ್‌: ಪಂಡಿತ್‌

HUNDI

ಗಂಗಾವತಿ: ಅಂಜನಾದ್ರಿ ಹುಂಡಿ ಹಣ ಎಣಿಕೆ; 10.24 ಲಕ್ಷ ಸಂಗ್ರಹ

ಎಸ್‌ಸಿಪಿ-ಟಿಎಸ್‌ಪಿ ಗುರಿ ಸಾಧನೆಗೆ ಸೂಚನೆ

ಎಸ್‌ಸಿಪಿ-ಟಿಎಸ್‌ಪಿ ಗುರಿ ಸಾಧನೆಗೆ ಸೂಚನೆ

ಆರೋಗ್ಯ ಇಲಾಖೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ

ಆರೋಗ್ಯ ಇಲಾಖೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ

manday

ಮಂಡ್ಯದಲ್ಲಿಂದು 195 ಜನರಿಗೆ ಕೋವಿಡ್ ದೃಢ; 314 ಮಂದಿ ಗುಣಮುಖ, 1 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.