Udayavni Special

ಐಪಿಎಲ್‌ 2020: ತಂಡದ ನಾಯಕರಿಗೇಕೆ 2 ಕ್ಯಾಪ್‌?


Team Udayavani, Oct 21, 2020, 11:16 PM IST

ನಾಯಕರಿಗೇಕೆ 2 ಕ್ಯಾಪ್‌?

ದುಬಾೖ: ಕಳೆದ ತಿಂಗಳು ನಡೆದ ಇಂಗ್ಲೆಂಡ್‌- ಆಸ್ಟ್ರೇಲಿಯ ನಡುವಿನ ಏಕದಿನ ಪಂದ್ಯಗಳ ವೇಳೆ ನಾಯಕರಾದ ಮಾರ್ಗನ್‌ ಮತ್ತು ಆರನ್‌ ಫಿಂಚ್‌ ಅವರ ತಲೆ ಮೇಲೆ ಎರಡು ಅಥವಾ ಹೆಚ್ಚಿನ ಸಂಖ್ಯೆಯ ಕ್ಯಾಪ್‌ ಇದ್ದುದನ್ನು ಎಲ್ಲರೂ ಗಮನಿಸಿದ್ದಾರೆ. ಇದೀಗ ಐಪಿಎಲ್‌ ವೇಳೆಯೂ ಇಂಥದೇ ದೃಶ್ಯ ಪುನರಾವರ್ತನೆಗೊಂಡಿದೆ. ಇದು ಕ್ರಿಕೆಟ್‌ ಅಭಿಮಾನಿಗಳನ್ನು ಸಹಜವಾಗಿಯೇ ಅಚ್ಚರಿಯಲ್ಲಿ ಕೆಡವಿದೆ.  ಇದಕ್ಕೆ ಕೋವಿಡ್‌ ನಿಯಮಾವಳಿಯೇ ಕಾರಣ.

ಸಾಮಾನ್ಯವಾಗಿ ಕ್ರಿಕೆಟಿಗನೋರ್ವ ಬೌಲಿಂಗಿಗೆ ಇಳಿಯುವಾಗ ತನ್ನ ಕ್ಯಾಪ್‌, ಸನ್‌ಗ್ಲಾಸ್‌, ಮೇಲಂಗಿಯನ್ನೆಲ್ಲ ಅಂಪಾಯರ್‌ ಬಳಿ ಕೊಡುವುದು ಕ್ರಮ. ಆದರೆ ಕೊರೊನಾದಿಂದಾಗಿ ಈ ಸಂಪ್ರದಾಯಕ್ಕೆ ನಿಷೇಧ ಹೇರಲಾಗಿದೆ. ಅಂಪಾಯರ್‌ಗಷ್ಟೇ ಅಲ್ಲ, ಇದನ್ನೆಲ್ಲ ಅಂಗಳದಲ್ಲಿರುವ ಸಹ ಆಟಗಾರರ ಬಳಿಯೂ ನೀಡುವಂತಿಲ್ಲ. ಆದರೆ ನಾಯಕನಿಗೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗಿದೆ. ಹೀಗಾಗಿ ಇವರ ತಲೆ ಮೇಲೆ ಸದಾ ಒಂದಕ್ಕಿಂತ ಹೆಚ್ಚು ಕ್ಯಾಪ್‌ಗಳನ್ನು ಕಾಣಬಹುದಾಗಿದೆ!

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

ರಾಜಕೋಟ್ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ: ಆರು ಮಂದಿ ಸೋಂಕಿತರು ಸಾವು

ರಾಜಕೋಟ್ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ: ಆರು ಮಂದಿ ಸೋಂಕಿತರು ಸಾವು

ಸಂಪುಟ ಕಸರತ್ತಿನ “ಕುದಿಬಿಂದು”; ದಿಲ್ಲಿಗೆ ಸಚಿವರ ದೌಡು, ಸಂಸದರ ಸಭೆ ಕರೆದ ಸಿಎಂ ಬಿಎಸ್‌ವೈ

ಸಂಪುಟ ಕಸರತ್ತಿನ “ಕುದಿಬಿಂದು”; ದಿಲ್ಲಿಗೆ ಸಚಿವರ ದೌಡು, ಸಂಸದರ ಸಭೆ ಕರೆದ ಸಿಎಂ ಬಿಎಸ್‌ವೈ

ಮರಡೋನಾ: ಅನಂತದಲ್ಲಿ ನಿರಂತರ ಓಡುವ ಚೆಂಡು

ಮರಡೋನಾ: ಅನಂತದಲ್ಲಿ ನಿರಂತರ ಓಡುವ ಚೆಂಡು

Modi

ನಾಳೆ ಪುಣೆಯ ಸಿರಮ್‌ಗೆ ಮೋದಿ; ಆಕ್ಸ್‌ಫ‌ರ್ಡ್‌ ಲಸಿಕೆ ಉತ್ಪಾದನೆ ಪ್ರಗತಿ ಪರಿಶೀಲನೆ

Bank

ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ; ಮಹತ್ವಾಕಾಂಕ್ಷೆಯೇ ಮುಳುವಾಯಿತೇ?

ಭೂಪರಿವರ್ತನೆ ಪ್ರಕ್ರಿಯೆ; ಆನ್‌ಲೈನ್‌ನಲ್ಲೂ ಮಧ್ಯವರ್ತಿಗಳದ್ದೇ ಆಟ

ಭೂಪರಿವರ್ತನೆ ಪ್ರಕ್ರಿಯೆ; ಆನ್‌ಲೈನ್‌ನಲ್ಲೂ ಮಧ್ಯವರ್ತಿಗಳದ್ದೇ ಆಟ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತ-ಆಸ್ಟ್ರೇಲಿಯ; ಕೋವಿಡ್‌ ಕಾಲದ ಕ್ರಿಕೆಟ್‌ ಜೋಶ್‌

ಭಾರತ-ಆಸ್ಟ್ರೇಲಿಯ; ಕೋವಿಡ್‌ ಕಾಲದ ಕ್ರಿಕೆಟ್‌ ಜೋಶ್‌

ಮತ್ತೆ ಟೆನಿಸ್‌ ಆಡುವ ಬಗ್ಗೆ ಅನುಮಾನವಿತ್ತು: ಸಾನಿಯಾ ಮಿರ್ಜಾ

ಮತ್ತೆ ಟೆನಿಸ್‌ ಆಡುವ ಬಗ್ಗೆ ಅನುಮಾನವಿತ್ತು: ಸಾನಿಯಾ ಮಿರ್ಜಾ

ದುರಂತ ಅಂತ್ಯ ಕಂಡ ಫಿಲಿಪ್‌ ಹ್ಯೂಸ್‌ಗೆ 63 ಸೆಕೆಂಡ್‌ಗಳ ಗೌರವ

ದುರಂತ ಅಂತ್ಯ ಕಂಡ “ಫಿಲಿಪ್‌ ಹ್ಯೂಸ್‌”ಗೆ 63 ಸೆಕೆಂಡ್‌ಗಳ ಗೌರವ

ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನ ಇನ್ನಿಲ್ಲ..

ಫುಟ್ಬಾಲ್ ದಂತಕಥೆ ಡಿಗೋ ಮರಡೋನ ಇನ್ನಿಲ್ಲ

ಆಸೀಸ್‌ ಏಕದಿನ ಸರಣಿಯಲ್ಲಿ ಧವನ್‌ ಜತೆಗಾರ ಯಾರು? ಇಬ್ಬರು ಯುವ ಆಟಗಾರರ ನಡುವೆ ಸ್ಪರ್ಧೆ

ಆಸೀಸ್‌ ಏಕದಿನ ಸರಣಿಯಲ್ಲಿ ಧವನ್‌ ಜತೆಗಾರ ಯಾರು? ಇಬ್ಬರು ಯುವ ಆಟಗಾರರ ನಡುವೆ ಸ್ಪರ್ಧೆ

MUST WATCH

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

ಹೊಸ ಸೇರ್ಪಡೆ

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

ರಾಜಕೋಟ್ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ: ಆರು ಮಂದಿ ಸೋಂಕಿತರು ಸಾವು

ರಾಜಕೋಟ್ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ: ಆರು ಮಂದಿ ಸೋಂಕಿತರು ಸಾವು

ಸಂಪುಟ ಕಸರತ್ತಿನ “ಕುದಿಬಿಂದು”; ದಿಲ್ಲಿಗೆ ಸಚಿವರ ದೌಡು, ಸಂಸದರ ಸಭೆ ಕರೆದ ಸಿಎಂ ಬಿಎಸ್‌ವೈ

ಸಂಪುಟ ಕಸರತ್ತಿನ “ಕುದಿಬಿಂದು”; ದಿಲ್ಲಿಗೆ ಸಚಿವರ ದೌಡು, ಸಂಸದರ ಸಭೆ ಕರೆದ ಸಿಎಂ ಬಿಎಸ್‌ವೈ

ಮರಡೋನಾ: ಅನಂತದಲ್ಲಿ ನಿರಂತರ ಓಡುವ ಚೆಂಡು

ಮರಡೋನಾ: ಅನಂತದಲ್ಲಿ ನಿರಂತರ ಓಡುವ ಚೆಂಡು

Modi

ನಾಳೆ ಪುಣೆಯ ಸಿರಮ್‌ಗೆ ಮೋದಿ; ಆಕ್ಸ್‌ಫ‌ರ್ಡ್‌ ಲಸಿಕೆ ಉತ್ಪಾದನೆ ಪ್ರಗತಿ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.