ಟಿ20: ಮತ್ತೆ ಉರುಳಿದ ವಿಂಡೀಸ್‌


Team Udayavani, Aug 11, 2022, 9:13 PM IST

ಟಿ20: ಮತ್ತೆ ಉರುಳಿದ ವಿಂಡೀಸ್‌

ಕಿಂಗ್‌ಸ್ಟನ್‌ (ಜಮೈಕಾ): ವೆಸ್ಟ್‌ ಇಂಡೀಸ್‌ ಟಿ20 ಪಂದ್ಯದಲ್ಲಿ ಮತ್ತೂಂದು ಸೋಲನುಭವಿಸಿದೆ. ವಿಜೇತ ತಂಡ ಪ್ರವಾಸಿ ನ್ಯೂಜಿಲ್ಯಾಂಡ್‌. ಅಂತರ 13 ರನ್‌.

“ಸಬೀನಾ ಪಾರ್ಕ್‌’ನಲ್ಲಿ ನಡೆದ ಮೊದಲ ಮುಖಾಮುಖೀಯಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್‌ 5 ವಿಕೆಟಿಗೆ 185 ರನ್‌ ಗಳಿಸಿದರೆ, ವೆಸ್ಟ್‌ ಇಂಡೀಸ್‌ 7 ವಿಕೆಟಿಗೆ 172 ರನ್‌ ಮಾಡಿ ಶರಣಾಯಿತು.

ದೊಡ್ಡ ಮೊತ್ತದ ಪಂದ್ಯವಾದರೂ ಇಲ್ಲಿ ಯಾರಿಂದಲೂ ಅರ್ಧ ಶತಕ ದಾಖಲಾಗಲಿಲ್ಲ. ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌ ಅವರ 47 ರನ್ನೇ ಸರ್ವಾಧಿಕ ವೈಯಕ್ತಿಕ ಗಳಿಕೆ. ಆರಂಭಕಾರ ಡೇವನ್‌ ಕಾನ್ವೆ 43, ಜಿಮ್ಮಿ ನೀಶಮ್‌ ಅಜೇಯ 33 ರನ್‌ ಮಾಡಿದರು.

ವೆಸ್ಟ್‌ ಇಂಡೀಸ್‌ ದ್ವಿತೀಯ ಓವರ್‌ನಿಂದಲೇ ಕುಸಿತ ಕಾಣಲಾರಂಭಿಸಿತು. 114ಕ್ಕೆ 7 ವಿಕೆಟ್‌ ಬಿದ್ದಾಗ ಸೋಲು ಖಚಿತವಾಯಿತು. ಆದರೆ 8ನೇ ವಿಕೆಟಿಗೆ ಜತೆಗೂಡಿದ ರೊಮಾರಿಯೊ ಶೆಫ‌ರ್ಡ್‌ (ಅಜೇಯ 31) ಮತ್ತು ಒಡಿಯನ್‌ ಸ್ಮಿತ್‌ (ಅಜೇಯ 27) ಡೆತ್‌ ಓವರ್‌ಗಳಲ್ಲಿ ಸಿಡಿದು ನಿಂತರು. ಆದರೆ ತಂಡವನ್ನು ದಡ ಸೇರಿಸಲಾಗಲಿಲ್ಲ. ಈ ಜೋಡಿ 4.2 ಓವರ್‌ಗಳಿಂದ 58 ರನ್‌ ಸೂರೆಗೈದಿತು.

ದ್ವಿತೀಯ ಪಂದ್ಯ ಶುಕ್ರವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-5 ವಿಕಿಟಿಗೆ 185 (ವಿಲಿಯಮ್ಸನ್‌ 47, ಕಾನ್ವೆ 43, ನೀಶಮ್‌ ಔಟಾಗದೆ 33, ಸ್ಮಿತ್‌ 32ಕ್ಕೆ 3). ವೆಸ್ಟ್‌ ಇಂಡೀಸ್‌-7 ವಿಕೆಟಿಗೆ 172 (ಬ್ರೂಕ್ಸ್‌ 42, ಶೆಫ‌ರ್ಡ್‌ ಔಟಾಗದೆ 31, ಸ್ಮಿತ್‌ ಔಟಾಗದೆ 27, ಹೋಲ್ಡರ್‌ 25, ಸ್ಯಾಂಟ್ನರ್‌ 19ಕ್ಕೆ 3).

ಟಾಪ್ ನ್ಯೂಸ್

ಸೇನಾ ದಂಗೆ, ಗೃಹಬಂಧನ ವದಂತಿಗಳ ನಡುವೆ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಪ್ರತ್ಯಕ್ಷ

ಸೇನಾ ದಂಗೆ, ಗೃಹಬಂಧನ ವದಂತಿಗಳ ನಡುವೆ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಪ್ರತ್ಯಕ್ಷ

5

ಕಾಂಗ್ರೆಸ್ ಮುಖಂಡರು ಜನರ ಕ್ಷಮೆ ಕೇಳಬೇಕು: ಅರುಣ್ ಸಿಂಗ್ ಆಗ್ರಹ

ಗದಗ: ಕಂದಕಕ್ಕೆ ಬಿದ್ದು ಇಬ್ಬರು ಬೈಕ್ ಸವಾರರ ಸಾವು

ಗದಗ: ಕಂದಕಕ್ಕೆ ಬಿದ್ದು ಇಬ್ಬರು ಬೈಕ್ ಸವಾರರ ಸಾವು

4

ಪ್ರವೀಣ್ ನೆಟ್ಟಾರ್ ಸೇರಿದಂತೆ ಇತರ ಕೆಲವು ಹತ್ಯೆಗಳಿಗೂ ಪಿಎಫ್ಐ ಕಾರಣ..?

3

ಪಿಎಫ್ಐ ಬ್ಯಾನ್ ಸ್ವಾಗತಾರ್ಹ – ಸುನಿಲ್ ಕುಮಾರ್

PFI Ban: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಕ್ಕೆ ಕೇಂದ್ರ ಸರ್ಕಾರ ಕೊಟ್ಟ 5 ಕಾರಣಗಳೇನು?

PFI Ban: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಕ್ಕೆ ಕೇಂದ್ರ ಸರ್ಕಾರ ಕೊಟ್ಟ 5 ಕಾರಣಗಳೇನು?

2

ಪಿಎಫ್‍ಐ ನಿಷೇಧ ಅತ್ಯಂತ ಸಮರ್ಥ ನಿರ್ಧಾರ- ನಳಿನ್‍ಕುಮಾರ್ ಕಟೀಲ್



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗರೂ ಬಳಿಕ ಹರಿಣಗಳೊಂದಿಗೆ ಹಣಾಹಣಿ; ಇಂದು ಭಾರತ-ದ. ಆಫ್ರಿಕಾ ಮೊದಲ ಟಿ20

ಕಾಂಗರೂ ಬಳಿಕ ಹರಿಣಗಳೊಂದಿಗೆ ಹಣಾಹಣಿ; ಇಂದು ಭಾರತ-ದ. ಆಫ್ರಿಕಾ ಮೊದಲ ಟಿ20

ರ್‍ಯಾಂಕಿಂಗ್‌: 5ನೇ ಸ್ಥಾನಕ್ಕೆ ಜಿಗಿದ ಹರ್ಮನ್‌ಪ್ರೀತ್‌ ಕೌರ್‌

ರ್‍ಯಾಂಕಿಂಗ್‌: 5ನೇ ಸ್ಥಾನಕ್ಕೆ ಜಿಗಿದ ಹರ್ಮನ್‌ಪ್ರೀತ್‌ ಕೌರ್‌

ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌: 9ನೇ ಸ್ಥಾನದಲ್ಲಿ ಲಕ್ಷ್ಯ ಸೇನ್‌

ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌: 9ನೇ ಸ್ಥಾನದಲ್ಲಿ ಲಕ್ಷ್ಯ ಸೇನ್‌

ಭಾರತ-ಪಾಕ್‌ ಟೆಸ್ಟ್‌ ಸರಣಿ: ತಟಸ್ಥ ತಾಣ: ಇಂಗ್ಲೆಂಡ್‌ ಕೊಡುಗೆ

ಭಾರತ-ಪಾಕ್‌ ಟೆಸ್ಟ್‌ ಸರಣಿ: ತಟಸ್ಥ ತಾಣ: ಇಂಗ್ಲೆಂಡ್‌ ಕೊಡುಗೆ

ಪುರುಷರ ಹಾಕಿ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ; ಸ್ಪೇನ್​ ವಿರುದ್ಧ ಭಾರತದ ಮೊದಲ ಪಂದ್ಯ

ಪುರುಷರ ಹಾಕಿ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ; ಸ್ಪೇನ್​ ವಿರುದ್ಧ ಭಾರತದ ಮೊದಲ ಪಂದ್ಯ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

ಸೇನಾ ದಂಗೆ, ಗೃಹಬಂಧನ ವದಂತಿಗಳ ನಡುವೆ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಪ್ರತ್ಯಕ್ಷ

ಸೇನಾ ದಂಗೆ, ಗೃಹಬಂಧನ ವದಂತಿಗಳ ನಡುವೆ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಪ್ರತ್ಯಕ್ಷ

5

ಕಾಂಗ್ರೆಸ್ ಮುಖಂಡರು ಜನರ ಕ್ಷಮೆ ಕೇಳಬೇಕು: ಅರುಣ್ ಸಿಂಗ್ ಆಗ್ರಹ

ಗದಗ: ಕಂದಕಕ್ಕೆ ಬಿದ್ದು ಇಬ್ಬರು ಬೈಕ್ ಸವಾರರ ಸಾವು

ಗದಗ: ಕಂದಕಕ್ಕೆ ಬಿದ್ದು ಇಬ್ಬರು ಬೈಕ್ ಸವಾರರ ಸಾವು

4

ಪ್ರವೀಣ್ ನೆಟ್ಟಾರ್ ಸೇರಿದಂತೆ ಇತರ ಕೆಲವು ಹತ್ಯೆಗಳಿಗೂ ಪಿಎಫ್ಐ ಕಾರಣ..?

3

ಪಿಎಫ್ಐ ಬ್ಯಾನ್ ಸ್ವಾಗತಾರ್ಹ – ಸುನಿಲ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.