ವಿಂಬಲ್ಡನ್ ಅರ್ಹತಾ ಸುತ್ತು: ಅಂಕಿತಾ ಮುನ್ನಡೆ
Team Udayavani, Jun 27, 2019, 5:49 AM IST
ಲಂಡನ್: ಭಾರತದ ಭರವಸೆಯ ಟೆನಿಸ್ ತಾರೆ ಅಂಕಿತಾ ರೈನಾ ವಿಂಬಲ್ಡನ್ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಜಯ ಸಾಧಿಸಿ ಮುನ್ನಡೆದಿದ್ದಾರೆ.
171ನೇ ರ್ಯಾಂಕಿನ ಅಂಕಿತಾ ಟರ್ಕಿಯ ಕಾಗ್ಲಾ ಬಯುಕಾಕೆ ಅವರನ್ನು 6-4, 6-3 ನೇರ ಸೆಟ್ಗಳಿಂದ ಉರುಳಿಸಿದರು.ಈ ತಿಂಗಳ ಆರಂಭದಲ್ಲಿ ಅಂಕಿತಾ ಅವರು ವಿಂಬಲ್ಡನ್ ಫೈನಲಿಸ್ಟ್ ಸಬಿನ್ ಲಿಸಿಕಿ ಅವರನ್ನು ಕೆಡಹಿದ ಸಾಧನೆ ಮಾಡಿದ್ದರು. ಇದು ಅವರ ಟೆನಿಸ್ ಬಾಳ್ವೆಯ ಅತ್ಯಂತ ದೊಡ್ಡ ಜಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ