ಮಹಿಳೆಯರ ಕೈಯಿಂದ ಪಿಚ್‌ ಕ್ಲೀನ್‌ ಮಾಡಿಸಿ ಟೀಕೆಗೆ ತುತ್ತಾದ ಬಿಸಿಸಿಐ

Team Udayavani, Jan 21, 2020, 4:12 PM IST

ನವದೆಹಲಿ: ರಾಜ್‌ಕೋಟ್‌ ಕ್ರಿಕೆಟ್‌ ಪಿಚ್‌ ಅನ್ನು ಯಂತ್ರಗಳ ಮೂಲಕ ಸ್ವತ್ಛಗೊಳಿಸುವ ಬದಲು ಮಹಿಳೆಯರ ಕೈಯಿಂದ ಸ್ವತ್ಛಗೊಳಿಸಿದ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಆಡಳಿತಾಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ರಾಜ್‌ಕೋಟ್‌ ನಲ್ಲಿ ಭಾರತ-ಆಸೀಸ್‌ ನಡುವೆ 2ನೇ ಏಕದಿನ ಪಂದ್ಯದ ವೇಳೆ ಇಂತಹದೊಂದು ಘಟನೆ ನಡೆದಿರುವುದನ್ನು ಕ್ರಿಕೆಟ್‌ ಆಸ್ಟ್ರೇಲಿಯ ಟ್ವೀಟರ್‌ನಲ್ಲಿ ಚಿತ್ರ ಸಹಿತ ಪ್ರಕಟಿಸಿದೆ. ಈ ಬೆನ್ನಲ್ಲೇ ಅಭಿಮಾನಿಗಳು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಯನ್ನು ಟೀಕಿಸಿದ್ದಾರೆ.

ತಿಂಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ಭಾರತ-ಲಂಕಾ ನಡುವೆ ಟಿ20 ಪಂದ್ಯ ರದ್ದಾಗಿತ್ತು. ಆಗಲೂ ಕ್ರೀಡಾಂಗಣ ನಿರ್ವಹಣೆಯ ಬಗ್ಗೆ ಅಭಿಮಾನಿಗಳು ಗಂಗೂಲಿ ಟೀಕಿಸಿದ್ದನ್ನು ಸ್ಮರಿಸಬಹುದು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ