Udayavni Special

ಶೂಟೌಟ್‌: ಕೂಟದಿಂದ ಹೊರಬಿದ್ದ ಭಾರತ


Team Udayavani, Aug 4, 2018, 6:00 AM IST

c-17.jpg

ಲಂಡನ್‌: ಭಾರತದ ವನಿತಾ ಹಾಕಿಪಟುಗಳಿಗೆ “ಅಯರ್‌ಲ್ಯಾಂಡ್‌ ಭೂತ’ ಕ್ವಾರ್ಟರ್‌ ಫೈನಲ್‌ನಲ್ಲೂ ಹೆಗಲೇರುವುದರೊಂದಿಗೆ ರಾಣಿ ರಾಮ್‌ಪಾಲ್‌ ಬಳಗದ ವಿಶ್ವಕಪ್‌ ಓಟ ಕೊನೆಗೊಂಡಿದೆ. ಗುರುವಾರ ರಾತ್ರಿಯ ಎಂಟರ ಸುತ್ತಿನ ಪಂದ್ಯದಲ್ಲಿ ಐರಿಷ್‌ ಪಡೆ ಭಾರತವನ್ನು ಶೂಟೌಟ್‌ನಲ್ಲಿ 3-1 ಗೋಲುಗಳಿಂದ ಕೆಡವಿ ಮೊದಲ ಬಾರಿಗೆ ಸೆಮಿಗೆ ಲಗ್ಗೆ ಇರಿಸಿತು. ಇದು ಅಯರ್‌ಲ್ಯಾಂಡ್‌ ವಿರುದ್ಧ ಭಾರತಕ್ಕೆ ಎದುರಾದ ಹ್ಯಾಟ್ರಿಕ್‌ ಸೋಲಾದರೆ, ಈ ಕೂಟದಲ್ಲಿ ಅನು ಭವಿಸಿದ 2ನೇ ಸೋಲು. ಲೀಗ್‌ನಲ್ಲಿ ಅಯರ್‌ಲ್ಯಾಂಡ್‌ 1-0 ಅಂತರದಿಂದ ಭಾರತವನ್ನು ಮಣಿಸಿತ್ತು.

ನಿಗದಿತ ಅವಧಿಯಲ್ಲಿ 0-0 ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿ ಹೋರಾಟ ನಡೆಸಿದ್ದರಿಂದ ಯಾವುದೇ ಗೋಲಾ ಗಲಿಲ್ಲ. ಹೀಗಾಗಿ ಸೆಮಿಫೈನಲ್‌ ಪ್ರವೇಶಕ್ಕೆ ಶೂಟೌಟ್‌ ಒಂದೇ ಪರಿಹಾರವಾಗಿತ್ತು. ಇದರಲ್ಲಿ ಭಾರತ ಭಾರೀ ವೈಫ‌ಲ್ಯ ಅನುಭವಿಸಿತು. ರಾಣಿ ರಾಮ್‌ಪಾಲ್‌, ಮೋನಿಕಾ ಮತ್ತು ನವಜೋತ್‌ ಕೌರ್‌ ಗೋಲು ಬಾರಿಸಲು ವಿಫ‌ಲರಾದರು. ಏಕೈಕ ಗೋಲು ರೀನಾ ಖೋಖರ್‌ ಅವ ರಿಂದ ದಾಖಲಾಯಿತು. ಎದುರಾಳಿ ಗೋಲಿ ಆಯೀಶಾ ಮೆಕ್‌ಫೆರನ್‌ ಈ ಸಂದರ್ಭದಲ್ಲಿ ಭಾರತದ ಪಾಲಿಗೆ ದೊಡ್ಡ ತಡೆಗೋಡೆಯಾಗಿ ನಿಂತರು.

ಭಾರತದ ಕೀಪರ್‌ ಸವಿತಾ ಕೂಡ 2 ಹೊಡೆತಗಳನ್ನು ತಡೆದರಾದರೂ ರೊಸಿನ್‌ ಅಪ್ಟನ್‌, ಅಲಿಸನ್‌ ಮೀಕೆ ಮತ್ತು ಕ್ಲೊ ವಾಟಿನ್ಸ್‌ ಅವರನ್ನು ವಂಚಿಸಲು ಸಾಧ್ಯವಾಗಲಿಲ್ಲ. ಅದೃಷ್ಟದ ಬಲದಿಂದ ನಾಕೌಟ್‌ ಪ್ರವೇಶಿಸಿ, ಅಲ್ಲಿ ಇಟೆಲಿ ವಿರುದ್ಧ ಭರ್ಜರಿ ಜಯ ಸಾಧಿಸಿ (3-0) ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಭಾರತಕ್ಕೆ 44 ವರ್ಷಗಳ ಬಳಿಕ ವಿಶ್ವಕಪ್‌ ಸೆಮಿ ಪ್ರವೇಶಿಸುವ ಸುವರ್ಣಾವಕಾಶ ವೊಂದು ಎದುರಾಗಿತ್ತು. ಆದರೆ ರಾಣಿ ಪಡೆ ಈ ಅವಕಾಶವನ್ನು ಕಳೆದುಕೊಂಡು ನಿರಾಸೆ ಮೂಡಿಸಿತು.

ಅಯರ್‌ಲ್ಯಾಂಡ್‌-ಸ್ಪೇನ್‌ ಮುಖಾಮುಖಿ 
ಅಯರ್‌ಲ್ಯಾಂಡ್‌ ಈ ಕೂಟದಲ್ಲಿ ಉಳಿದುಕೊಂಡಿರುವ 2ನೇ ಕೆಳ ಕ್ರಮಾಂಕದ ತಂಡವಾಗಿದ್ದು (16), ಮೊದಲ ಬಾರಿಗೆ ವಿಶ್ವಕಪ್‌ ಸೆಮಿ ಫೈನಲ್‌ ಕಾಣುತ್ತಿದೆ. ಶನಿವಾರದ ಸೆಮಿಯಲ್ಲಿ 11ನೇ ರ್‍ಯಾಂಕಿಂಗ್‌ನ ಸ್ಪೇನ್‌ ವಿರುದ್ಧ ಸೆಣಸಲಿದೆ. ಸ್ಪೇನ್‌ ಕೂಡ ಈ ಕೂಟದ ಅಂಡರ್‌ಡಾಗ್‌ ಆಗಿದೆ. ಇನ್ನೊಂದು ಸೆಮಿಫೈನಲ್‌ ಆಸ್ಟ್ರೇಲಿಯ-ಹಾಲೆಂಡ್‌ ನಡುವೆ ನಡೆಯಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮನೆಯ ಸಂಪುಗಳಿಗೆ ಅಳವಡಿಸಿದ ನೀರಿನ ಪಂಪುಗಳೇ ಈತನ ಟಾರ್ಗೆಟ್!

ಮನೆಯ ಸಂಪುಗಳಿಗೆ ಅಳವಡಿಸಿದ ನೀರಿನ ಪಂಪುಗಳೇ ಈತನ ಟಾರ್ಗೆಟ್!

ಮಂಡ್ಯ: 259 ಮಂದಿಗೆ ಕೋವಿಡ್ ದೃಢ ! 10 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ

ಮಂಡ್ಯ: 259 ಮಂದಿಗೆ ಕೋವಿಡ್ ದೃಢ ! 10 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ

ICU

20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಾಲಗೆ ಕತ್ತರಿಸಿದ ದುರುಳರು !

ದುಷ್ಕರ್ಮಿಗಳಿಂದ ವಾಯು ವಿಹಾರಕ್ಕೆ ತೆರಳಿದ ತುಂಬು ಗರ್ಭಿಣಿ ಸೇರಿದಂತೆ ಇಬ್ಬರು ಮಹಿಳೆಯರ ಕೊಲೆ

ವಾಯುವಿಹಾರಕ್ಕೆ ತೆರಳಿದಾಗ ದುಷ್ಕರ್ಮಿಗಳಿಂದ ತುಂಬು ಗರ್ಭಿಣಿ ಸೇರಿ ಇಬ್ಬರು ಮಹಿಳೆಯರ ಕೊಲೆ

ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆ ಪ್ರಕರಣ! ಐವರ ಬಂಧನ: ಆರೋಪಿಗಳು ಯಾರು?

ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆ ಪ್ರಕರಣ! ಐವರ ಬಂಧನ: ಆರೋಪಿಗಳ ವಿವರ ಇಲ್ಲಿದೆ

modi-2

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಯಾವಾಗ ಸಿಗಲಿದೆ ಹೆಚ್ಚಿನ ಮನ್ನಣೆ: ಪ್ರಧಾನಿ ಮೋದಿ ಖಡಕ್ ನುಡಿ

ಚಾಮರಾಜನಗರ ಜಿಲ್ಲೆಯಲ್ಲಿ 38 ಕೋವಿಡ್ ಪ್ರಕರಣಗಳು ದೃಢ: 58 ಮಂದಿ ಗುಣಮುಖ

ಚಾಮರಾಜನಗರ ಜಿಲ್ಲೆಯಲ್ಲಿ 38 ಕೋವಿಡ್ ಪ್ರಕರಣಗಳು ದೃಢ: 58 ಮಂದಿ ಗುಣಮುಖ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kkr-srh

ಕೆಕೆಆರ್–ಹೈದರಾಬಾದ್ ಕಾದಾಟ: ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ವಾರ್ನರ್ ಪಡೆ

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

Anushka-Sharma

ಗಾವಸ್ಕರ್‌ ಹೇಳಿಕೆಗೆ ಅನುಷ್ಕಾ ಕಿಡಿ

Capitals-01

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಚೆನ್ನೈ ಸೂಪರ್ ಕಿಂಗ್ಸ್

ಪೃಥ್ವಿ ಶಾ ಅರ್ಧ ಶತಕ: ಚೆನೈಗೆ ಗೆಲುವಿಗೆ 176 ರನ್ ಗಳ ಗುರಿ 

ಪೃಥ್ವಿ ಶಾ ಅರ್ಧ ಶತಕದಾಟ: ಚೆನೈಗೆ ಗೆಲುವಿಗೆ 176 ರನ್ ಗಳ ಗುರಿ! 

MUST WATCH

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ



ಹೊಸ ಸೇರ್ಪಡೆ

ಜಾನುವಾರುಗಳಿಗೆ ಚರ್ಮ ಗಂಟು ರೋಗ: ಆತಂಕ ಬೇಡ

ಜಾನುವಾರುಗಳಿಗೆ ಚರ್ಮ ಗಂಟು ರೋಗ: ಆತಂಕ ಬೇಡ

ಮನೆಯ ಸಂಪುಗಳಿಗೆ ಅಳವಡಿಸಿದ ನೀರಿನ ಪಂಪುಗಳೇ ಈತನ ಟಾರ್ಗೆಟ್!

ಮನೆಯ ಸಂಪುಗಳಿಗೆ ಅಳವಡಿಸಿದ ನೀರಿನ ಪಂಪುಗಳೇ ಈತನ ಟಾರ್ಗೆಟ್!

ಬೆಳೆ ಸಮೀಕ್ಷೆ; ರೈತರು ವಂಚಿತರಾಗದಿರಲಿ

ಬೆಳೆ ಸಮೀಕ್ಷೆ; ರೈತರು ವಂಚಿತರಾಗದಿರಲಿ

ನೀರಾವರಿ ಯೋಜನೆಗಳ ಜಾರಿಗೆ ಆಗ್ರಹ

ನೀರಾವರಿ ಯೋಜನೆಗಳ ಜಾರಿಗೆ ಆಗ್ರಹ

ಮಂಡ್ಯ: 259 ಮಂದಿಗೆ ಕೋವಿಡ್ ದೃಢ ! 10 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ

ಮಂಡ್ಯ: 259 ಮಂದಿಗೆ ಕೋವಿಡ್ ದೃಢ ! 10 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.