ಡಿ-ಎಲ್‌ ನಿಯಮಕ್ಕೆ ತುಂಬಿತು 28 ವರ್ಷ

ದಕ್ಷಿಣ ಆಫ್ರಿಕಾಕ್ಕೆ ಲಭಿಸಿತ್ತು ಒಂದು ಎಸೆತದಿಂದ 22 ರನ್‌ ಗುರಿ!

Team Udayavani, Mar 23, 2020, 7:00 AM IST

ಡಿ-ಎಲ್‌ ನಿಯಮಕ್ಕೆ ತುಂಬಿತು 28 ವರ್ಷ

ಸಿಡ್ನಿ: ಇಂದಿಗೂ ಕ್ರಿಕೆಟಿನ ಅರ್ಥವಾಗದ ನಿಯಮವೆಂದರೆ “ಡಕ್‌ವರ್ತ್‌-ಲೂಯಿಸ್‌’ ಅಥವಾ ಮಳೆ ನಿಯಮ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದನ್ನು ಮೊದಲ ಸಲ ಜಾರಿಗೊಳಿಸಿ ಮಾರ್ಚ್‌ 22ಕ್ಕೆ 28 ವರ್ಷ ತುಂಬಿತು. ಇದಕ್ಕೆ ಮೊದಲ ಬಲಿಯಾದ ತಂಡ, ಪ್ರಥಮ ಬಾರಿಗೆ ವಿಶ್ವಕಪ್‌ ಆಡಲಿಳಿದ ದಕ್ಷಿಣ ಆಫ್ರಿಕಾ!

ಅದು 1992ರ ವಿಶ್ವಕಪ್‌ ಪಂದ್ಯಾವಳಿಯ 2ನೇ ಸೆಮಿಫೈನಲ್‌. ಸಿಡ್ನಿಯಲ್ಲಿ ಇಂಗ್ಲೆಂಡ್‌-ದಕ್ಷಿಣ ಆಫ್ರಿಕಾ ಹೋರಾಟಕ್ಕಿಳಿದಿದ್ದವು. ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 45 ಓವರ್‌ಗಳಲ್ಲಿ 6 ವಿಕೆಟಿಗೆ 256 ರನ್‌ ಮಾಡಿತ್ತು. ಅಮೋಘ ಚೇಸಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ ಗೆಲುವಿನ ಅಂಚಿಗೆ ಬಂದಿತ್ತು. 4 ವಿಕೆಟ್‌ ನೆರವಿನಿಂದ ಕೊನೆಯ 13 ಎಸೆತಗಳಲ್ಲಿ 22 ತೆಗೆಯುವ ಸುಲಭ ಟಾರ್ಗೆಟ್‌ ಎದುರಿತ್ತು.

ಎಲ್ಲರಿಗೂ ಶಾಕ್‌!
ಈ ಹೊತ್ತಿಗೆ ಸರಿಯಾಗಿ ಮಳೆ ಸುರಿಯಿತು. ಪಂದ್ಯ ಸ್ಥಗಿತಗೊಂಡಿತು. ಆಗ ಯಾರಿಗೂ ಮಳೆ ನಿಯಮದ ತಿಳಿವಳಿಕೆ ಇರಲಿಲ್ಲ. ದಕ್ಷಿಣ ಆಫ್ರಿಕಾ ಇಲ್ಲಿಂದಲೇ ಆಟ ಮುಂದುವರಿಸಿ ಗೆದ್ದು ಬರುತ್ತದೆಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಲ್ಲಿ ಸಂಭವಿಸಿದ್ದೇ ಬೇರೆ. ಸಿಡ್ನಿ ಅಂಗಳದ ದೈತ್ಯ ಸ್ಕೋರ್‌ಬೋರ್ಡ್‌ “ಒಂದು ಎಸೆತದಿಂದ 22 ರನ್‌’ ಎಂಬ ಮರು ನಿಗದಿತ ಗುರಿಯನ್ನು ಬಿತ್ತರಿಸಿದಾಗ ಎಲ್ಲರಿಗೂ ಶಾಕ್‌!

ಇಂಗ್ಲೆಂಡ್‌ ಇನ್ನಿಂಗ್ಸ್‌ ವೇಳೆ ಓವರ್‌ ಗತಿಯನ್ನು ಕಾಯ್ದುಕೊಳ್ಳದಿದ್ದುದು, ಮಳೆ ಯಿಂದ ಸಂಭವಿಸಿದ ನಷ್ಟವನ್ನೆಲ್ಲ ಪರಿಗಣಿಸಿ ನೂತನ ನಿಯಮದಂತೆ ಗುರಿಯನ್ನು
ಮರು ನಿಗದಿಗೊಳಿಸಲಾಗಿತ್ತು.

ನಾಟೌಟ್‌ ಬ್ಯಾಟ್ಸ್‌ಮನ್‌ಗಳಾಗಿದ್ದ ಬ್ರಿಯಾನ್‌ ಮೆಕ್‌ಮಿಲನ್‌ (21) ಮತ್ತು ಡೇವಿಡ್‌ ರಿಚರ್ಡ್‌ಸನ್‌ (13) ತೀವ್ರ ಹತಾಶೆಯಿಂದ ವಾಪಸ್‌ ಕ್ರೀಸಿಗೆ ಬರುತ್ತಿದ್ದ ದೃಶ್ಯಾವಳಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಡಕ್‌ವರ್ತ್‌-ಲೂಯಿಸ್‌ ನಿಯಮ ಈಗಲೂ ಕ್ರಿಕೆಟ್‌ ಪ್ರೇಮಿಗಳನ್ನು ಅಣಕಿಸುತ್ತಲೇ ಇದೆ!

ಟಾಪ್ ನ್ಯೂಸ್

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Bantwal: ನೇತ್ರಾವತಿಯಲ್ಲಿ ಈ ವರ್ಷದ ಗರಿಷ್ಠ ಮಟ್ಟ

Bantwal: ಪ್ರವಾಹ ಭೀತಿ ಹಿನ್ನೆಲೆ: ಆಲಡ್ಕದ 6 ಕುಟುಂಬಗಳ ಸ್ಥಳಾಂತರ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ

Belthangady ಕಡಿರುದ್ಯಾವರ: ಕಾಡಾನೆ ದಾಂಧಲೆ

Belthangady ಕಡಿರುದ್ಯಾವರ: ಕಾಡಾನೆ ದಾಂಧಲೆ

Red Alert ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮುಂದುವರಿದ ಮಳೆ

Red Alert ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮುಂದುವರಿದ ಮಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asia Cup Cricket:

Asia Cup Cricket: ಭಾರತದ ನಾರಿಯರಿಗೆ ಸಾಟಿ ಯಾರು!

Amit Mishra

Cricketer: ವಯಸ್ಸು ತಿರುಚಿದ್ದನ್ನು ಒಪ್ಪಿದ ಅಮಿತ್‌ ಮಿಶ್ರಾ

Tobacco advertisement during cricket: Ministry of Health worried

Cricket ವೇಳೆ ತಂಬಾಕು ಜಾಹೀರಾತು: ಆರೋಗ್ಯ ಸಚಿವಾಲಯ ಆತಂಕ

women T20 Ranking; Rise of Shafali, Harmanpreet

T20 Ranking; ಶಫಾಲಿ, ಹರ್ಮನ್‌ಪ್ರೀತ್‌ ಪ್ರಗತಿ

CSK Cricket Academy in Sydney

CSK: ಸಿಡ್ನಿಯಲ್ಲಿ ಸಿಎಸ್‌ಕೆ ಕ್ರಿಕೆಟ್‌ ಅಕಾಡೆಮಿ

MUST WATCH

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ಹೊಸ ಸೇರ್ಪಡೆ

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Bantwal: ನೇತ್ರಾವತಿಯಲ್ಲಿ ಈ ವರ್ಷದ ಗರಿಷ್ಠ ಮಟ್ಟ

Bantwal: ಪ್ರವಾಹ ಭೀತಿ ಹಿನ್ನೆಲೆ: ಆಲಡ್ಕದ 6 ಕುಟುಂಬಗಳ ಸ್ಥಳಾಂತರ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.