Udayavni Special

16 ವರ್ಷಗಳ ಹರ್ಡಲ್ಸ್‌ ವಿಶ್ವದಾಖಲೆ ಮುರಿದ ದಲಿಲಾ


Team Udayavani, Jul 30, 2019, 5:08 AM IST

AP7_29_2019_000222B

ಡೆಸ್‌ ಮೊನೆಸ್‌ (ಅಮೆರಿಕ): ಒಲಿಂಪಿಕ್‌ ಚಾಂಪಿಯನ್‌ ದಲಿಲಾ ಮುಹಮ್ಮದ್‌ “ಯುಎಸ್‌ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌’ನಲ್ಲಿ 16 ವರ್ಷಗಳ ದೀರ್ಘ‌ ಕಾಲದ ಹರ್ಡಲ್ಸ್‌ ವಿಶ್ವದಾಖಲೆಯೊಂದನ್ನು ಮುರಿದಿದ್ದಾರೆ.

ಡ್ರೇಕ್‌ ಕ್ರೀಡಾಂಗಣದಲ್ಲಿ ನಡೆದ ಯುಎಸ್‌ ಆ್ಯತ್ಲೆಟಿಕ್‌ ಕೂಟದ 400 ಮೀ. ಹರ್ಡಲ್ಸ್‌ನಲ್ಲಿ 29ರ ಹರೆಯದ ದಲಿಲಾ ಅದ್ಭುತ ನಿರ್ವಹಣೆ ನೀಡಿ ನೂತನ ವಿಶ್ವದಾಖಲೆ ನಿರ್ಮಿಸಿದರು.

ಮಳೆಯಿಂದ ತೊಂದರೆಗೊಳಗಾದ ಈ ಸ್ಪರ್ಧೆಯಲ್ಲಿ 52.20 ಸೆ.ನಲ್ಲಿ ಗುರಿ ತಲುಪಿದ ಅವರು 2003ರಲ್ಲಿ ರಶ್ಯದ ಯೂಲಿಯಾ ಪೆಚೊನಿRನಾ ಸ್ಥಾಪಿಸಿದ್ದ ದಾಖಲೆಯನ್ನು (52.34 ಸೆ.) ಅಳಿಸಿ ಹಾಕಿದರು.

“ಎರಡು ವಾರಗಳ ಹಿಂದೆ ತರಬೇತಿ ನಡೆಸುತ್ತಿದ್ದ ವೇಳೆ ಗಾಯಗೊಂಡಿದ್ದೆ. ಆದರೂ ಪೆಚೊನಿRನಾ ಅವರ ದಾಖಲೆ ಮುರಿಯುವ ವಿಶ್ವಾಸದಲ್ಲಿದ್ದೆ’ ಎಂದು ದಲಿಲಾ ಹೇಳಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನರೇಂದ್ರ‌ ಮೋದಿಯವರು ಪ್ರಪಂಚ ಮೆಚ್ಚುವ ಆಡಳಿತ ನಡೆಸುತ್ತಿದ್ದಾರೆ: ಸಿಎಂ ಯಡಿಯೂರಪ್ಪ

ನರೇಂದ್ರ‌ ಮೋದಿಯವರು ಪ್ರಪಂಚ ಮೆಚ್ಚುವ ಆಡಳಿತ ನಡೆಸುತ್ತಿದ್ದಾರೆ: ಸಿಎಂ ಯಡಿಯೂರಪ್ಪ

ಹಬ್ಬದ ಪ್ರಯುಕ್ತ ಸೈನಿಕರಿಗಾಗಿ ದೀಪ ಬೆಳಗಿ: ದೇಶದ ಜನತೆಗೆ ಪ್ರಧಾನಿ ಮೋದಿ ಕರೆ

ಹಬ್ಬದ ಪ್ರಯುಕ್ತ ಸೈನಿಕರಿಗಾಗಿ ಮನೆಗಳಲ್ಲಿ ದೀಪ ಬೆಳಗಿ: ದೇಶದ ಜನತೆಗೆ ಪ್ರಧಾನಿ ಮೋದಿ ಕರೆ

ಭೂಮಿ ಕಬಳಿಸಲು ಯತ್ನಿಸಿದ ಚೀನಾಗೆ ಭಾರತ ತಕ್ಕ ಉತ್ತರ ನೀಡಿದೆ: ಮೋಹನ್ ಭಾಗ್ವತ್

ಭೂಮಿ ಕಬಳಿಸಲು ಯತ್ನಿಸಿದ ಚೀನಾಗೆ ಭಾರತ ತಕ್ಕ ಉತ್ತರ ನೀಡಿದೆ: ಮೋಹನ್ ಭಾಗ್ವತ್

ನೇಪಾಲದ 7 ಗಡಿಜಿಲ್ಲೆಗಳ ಭೂಪ್ರದೇಶ ನುಂಗಿದ ಚೀನ

ನೇಪಾಲದ 7 ಗಡಿಜಿಲ್ಲೆಗಳ ಭೂಪ್ರದೇಶ ನುಂಗಿದ ಚೀನ

bng-tdy-1

ಶ್ರೀ ಸಾಮಾನ್ಯರ ಕೈಗೆಟಕುವ ವಿಮಾನಯಾನ: ಮಧ್ಯಮ, ಮೇಲ್ಮಧ್ಯಮ ವರ್ಗಗಳ ವೈಮಾನಿಕಯಾನದ ಕನಸು- ನನಸು

ನಾಳೆ ದಸರಾ ಜಂಬೂ ಸವಾರಿ: ವರನಟ ರಾಜ್ ಅಪಹರಣ ಸಂದರ್ಭದಲ್ಲೂ ನಡೆದಿತ್ತು ಸರಳ ದಸರಾ

ನಾಳೆ ದಸರಾ ಜಂಬೂ ಸವಾರಿ: ವರನಟ ರಾಜ್ ಅಪಹರಣ ಸಂದರ್ಭದಲ್ಲೂ ನಡೆದಿತ್ತು ಸರಳ ದಸರಾ

ಪ್ಲೇ ಆಫ್ ಹೊಸ್ತಿಲಲ್ಲಿ ಕೊಹ್ಲಿ ಹುಡುಗರು, ನಿರ್ಗಮನದ ಬಾಗಿಲಲ್ಲಿ ಚೆನ್ನೈ

ಪ್ಲೇ ಆಫ್ ಹೊಸ್ತಿಲಲ್ಲಿ ಕೊಹ್ಲಿ ಹುಡುಗರು, ನಿರ್ಗಮನದ ಬಾಗಿಲಲ್ಲಿ ಚೆನ್ನೈ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ಲೇ ಆಫ್ ಹೊಸ್ತಿಲಲ್ಲಿ ಕೊಹ್ಲಿ ಹುಡುಗರು, ನಿರ್ಗಮನದ ಬಾಗಿಲಲ್ಲಿ ಚೆನ್ನೈ

ಪ್ಲೇ ಆಫ್ ಹೊಸ್ತಿಲಲ್ಲಿ ಕೊಹ್ಲಿ ಹುಡುಗರು, ನಿರ್ಗಮನದ ಬಾಗಿಲಲ್ಲಿ ಚೆನ್ನೈ

ಚೇತರಸಿಕೊಳ್ಳುತ್ತಿರುವ ಕಪಿಲ್‌ ದೇವ್: ಅಭಿಮಾನಿಗಳಿಗೆ ಕೃತಜ್ಞತೆ ಹೇಳಿದ ಲೆಜೆಂಡ್

ಚೇತರಸಿಕೊಳ್ಳುತ್ತಿರುವ ಕಪಿಲ್‌ ದೇವ್: ಅಭಿಮಾನಿಗಳಿಗೆ ಕೃತಜ್ಞತೆ ಹೇಳಿದ ಲೆಜೆಂಡ್

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

kkr

ಚಕ್ರವರ್ತಿ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್: 59 ರನ್ ಗಳಿಂದ ಗೆದ್ದ ಕೋಲ್ಕತ್ತಾ

punjab

ಮಾಡು ಇಲ್ಲವೇ ಮಡಿ ಪಂದ್ಯ: ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Special



ಹೊಸ ಸೇರ್ಪಡೆ

mng-tdy-2

ಕ್ಷೇತ್ರದ ಅಭಿವೃದ್ಧಿ ನನ್ನ ಮುಖ್ಯಗುರಿ: ಡಾ| ಭರತ್‌ ಶೆಟ್ಟಿ

ನರೇಂದ್ರ‌ ಮೋದಿಯವರು ಪ್ರಪಂಚ ಮೆಚ್ಚುವ ಆಡಳಿತ ನಡೆಸುತ್ತಿದ್ದಾರೆ: ಸಿಎಂ ಯಡಿಯೂರಪ್ಪ

ನರೇಂದ್ರ‌ ಮೋದಿಯವರು ಪ್ರಪಂಚ ಮೆಚ್ಚುವ ಆಡಳಿತ ನಡೆಸುತ್ತಿದ್ದಾರೆ: ಸಿಎಂ ಯಡಿಯೂರಪ್ಪ

ಆಯುಧಪೂಜೆ,ವಾಹನ ಪೂಜೆಯ ಸಂಭ್ರಮ

ಆಯುಧಪೂಜೆ,ವಾಹನ ಪೂಜೆಯ ಸಂಭ್ರಮ

ಆನೆಕೆರೆ: ಸದ್ಯೋಜಾತ ಪಾರ್ಕ್‌ನಲ್ಲಿ  ಕೇಳಿಸುತ್ತಿಲ್ಲ ಮಕ್ಕಳ ಕಲರವ

ಆನೆಕೆರೆ: ಸದ್ಯೋಜಾತ ಪಾರ್ಕ್‌ನಲ್ಲಿ ಕೇಳಿಸುತ್ತಿಲ್ಲ ಮಕ್ಕಳ ಕಲರವ

ಹಬ್ಬದ ಪ್ರಯುಕ್ತ ಸೈನಿಕರಿಗಾಗಿ ದೀಪ ಬೆಳಗಿ: ದೇಶದ ಜನತೆಗೆ ಪ್ರಧಾನಿ ಮೋದಿ ಕರೆ

ಹಬ್ಬದ ಪ್ರಯುಕ್ತ ಸೈನಿಕರಿಗಾಗಿ ಮನೆಗಳಲ್ಲಿ ದೀಪ ಬೆಳಗಿ: ದೇಶದ ಜನತೆಗೆ ಪ್ರಧಾನಿ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.