ವಿಶ್ವ ಟೆನಿಸ್ ಶ್ರೇಯಾಂಕ: ನಂ.1 ಸ್ಥಾನ ಕಾಯ್ದುಕೊಂಡ ಮರ್ರೆ
Team Udayavani, Jun 27, 2017, 3:45 AM IST
ನವದೆಹಲಿ: ಫ್ರೆಂಚ್ ಓಪನ್, ಕ್ವೀನ್ಸ್ ಕ್ಲಬ್ ಟೆನಿಸ್ನಲ್ಲಿ ವೈಫಲ್ಯದ ಹೊರತಾಗಿಯೂ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ನಂ.1 ಶ್ರೇಯಾಂಕ ಕಾಯ್ದುಕೊಳ್ಳುವಲ್ಲಿ ಇಂಗ್ಲೆಂಡ್ನ ಆ್ಯಂಡಿ ಮರ್ರೆ ಯಶಸ್ವಿಯಾಗಿದ್ದಾರೆ.
ಮರ್ರೆ ಒಟ್ಟು 9,390 ಅಂಕವನ್ನು ಹೊಂದಿದ್ದಾರೆ. ಇತ್ತೀಚೆಗೆ ಅಮೆರಿಕದ ಕ್ವೀನ್ಸ್ ಕ್ಲಬ್ ಚಾಂಪಿಯನ್ಶಿಪ್ ಟೆನಿಸ್ನಲ್ಲಿ ಮರ್ರೆ 3ನೇ ಸುತ್ತಿನಲ್ಲಿಯೇ ಅಮೆರಿಕದ ಜೋರ್ಡಾನ್ ಥಾಮ್ಸನ್ ವಿರುದ್ಧ ನೇರ ಸೆಟ್ನಲ್ಲಿಯೇ ಸೋಲುಂಡಿದ್ದಾರೆ. ಫ್ರೆಂಚ್ ಓಪನ್ನಲ್ಲಿ ನಡೆದ ಸೆಮಿಫೈನಲ್ನಲ್ಲಿ ವಾವ್ರಿಂಕಾ ವಿರುದ್ಧ ಹೋರಾಟದ ಸೋಲು ಕಂಡಿದ್ದರು. ಉಳಿದಂತೆ ಸ್ಪೇನ್ನ ರಾಫೆಲ್ ನಡಾಲ್ 7,285 ಅಂಕವನ್ನು ಹೊಂದಿದ್ದು, ನಂ.2 ನೇ ಶ್ರೇಯಾಂಕವನ್ನು ಕಾಯ್ದುಕೊಂಡಿದ್ದಾರೆ. ಅದೇ ರೀತಿ ಸ್ಪೀಜರ್ಲೆಂಡ್ನ ಸ್ಟಾನ್ ವಾವ್ರಿಂಕಾ, ಸ್ಟಾರ್ ಟೆನಿಸ್ ಆಟಗಾರ ಸ್ವೀಜರ್ಲೆಂಡ್ನ ರೋಜರ್ ಫೆಡರರ್ 4 ಮತ್ತು 5ನೇ ಶ್ರೇಯಾಂಕವನ್ನು ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ