ಯುವರಾಜ್ ಸಿಂಗ್ ಹೊಸ ಹೇರ್ಸ್ಟೈಲ್
Team Udayavani, Apr 7, 2017, 9:56 AM IST
ಹೈದರಾಬಾದ್: ಸ್ಫೋಟಕ ಅರ್ಧಶತಕ ಸಿಡಿಸಿ ಹಾಲಿ ಚಾಂಪಿಯನ್ ಸನ್ರೈಸರ್ ಹೈದರಾಬಾದ್ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟ ಯುವರಾಜ್ ಸಿಂಗ್ ಹೊಸ ಹೇರ್ಸ್ಟೈಲ್ನಿಂದಲೂ ಗಮನ ಸೆಳೆದರು.
ಪಂದ್ಯದ ಬಳಿಕ ನಡೆದ ಪ್ರಶಸ್ತಿ ವಿತರಣ ಸಮಾರಂಭದಲ್ಲಿ ವೀಕ್ಷಕವಿವರಣೆಕಾರ ಸಂಜಯ್ ಮಾಂಜ್ರೆàಕರ್ ಅವರು ಯುವಿ ಅವರ ಹೇರ್ಸ್ಟೈಲ್ ಬಗ್ಗೆ ಮಾತು ಆರಂಭಿಸಿದರು. ನಿಮ್ಮ ಹೇರ್ಸ್ಟೈಲ್ ಬಗ್ಗೆ ಮಾತು ಆರಂಭಿಸುವೆ. ನಿಮ್ಮ ಅಭ್ಯಂತರವಿಲ್ಲದಿದ್ದರೆ ಇದೊಂದು ಆಸಕ್ತಿಯ ವಿಷಯವಲ್ಲವೇ. ಸ್ವಲ್ಪಮಟ್ಟಿಗೆ ಹೊಸತು ಅಲ್ಲವೇ ಎಂದರು. ಇದಕ್ಕೆ ತಮಾಷೆಯಾಗಿ ಉತ್ತರಿಸಿದ ಯುವರಾಜ್ ಪ್ರತಿಯೊಂದು ಐಪಿಎಲ್ ಹೊಸತನ್ನು ತರುತ್ತಿದೆ. ನಾವು ಯುವ ಆಟಗಾರರಿಂದ ಕಲಿಯುತ್ತೇವೆ ಮತ್ತು ಇದು ನನ್ನ ಪಾಲಿಗೆ ಒಳ್ಳೆಯದನ್ನು ಮಾಡುಬಹುದೆಂಬ ಭರವಸೆಯಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ