3 ದಿನ ಬಳಿಕ ಸಾವು ಗೆದ್ದ ಅಮರ ಪ್ರೇಮಿಗಳು!


Team Udayavani, Mar 23, 2019, 12:30 AM IST

100.jpg

ಧಾರವಾಡ: ಪತಿ-ಪತ್ನಿ ಪ್ರೀತಿ ಎಷ್ಟು ಗಾಢ ಎನ್ನು ವುದಕ್ಕೆ ಜಗತ್ತಿನಲ್ಲಿ ಸಾವಿರಾರು ಉದಾ ಹರಣೆಗಳು ಸಿಗುತ್ತವೆ. ಆದರೆ ಸಾವಿನ ಸಂಕಟದಲ್ಲೂ ತನ್ನ ಪತ್ನಿ ಯನ್ನು ಮೊದಲು ರಕ್ಷಿಸುವಂತೆ ಪಟ್ಟು ಹಿಡಿದ ಪತಿರಾಯ ಕೊನೆಗೂ ಪತ್ನಿ ಜತೆಗೆ ಸಾವು ಗೆದ್ದು ಬಂದ ಘಟನೆ ಧಾರವಾಡದ ಕುಸಿದ ಕಟ್ಟಡದಲ್ಲಿ ಶುಕ್ರವಾರ ನಡೆಯಿತು.

ಸತತ ಮೂರು ದಿನಗಳ ಕಾಲ ಕುಸಿದ ಕಟ್ಟಡದ ಅವಶೇಷಗಳಡಿ ಬಿದ್ದಿದ್ದರೂ ತನ್ನ ಪ್ರೀತಿಯ ಪತ್ನಿಯ ಜೀವ ಮೊದಲು ಉಳಿಸಿ ಎಂದು ಎನ್‌ಡಿಆರ್‌ಎಫ್‌ ಸಿಬಂದಿಯನ್ನು ಅಂಗಲಾಚಿ ಬೇಡಿದ ಅಮರ ಪ್ರೇಮಿ ದಿಲೀಪ್‌, ತಾನು ಬರಲು ಅವಕಾಶ ಇದ್ದರೂ ಮೊದಲು ಪತ್ನಿ ಯನ್ನು ರಕ್ಷಿಸಿ ಬಳಿಕ ತಾನು ಹೊರ ಬಂದಿದ್ದಾನೆ. ಶುಕ್ರವಾರ ಅಪರಾಹ್ನ ಕಾರ್ಯಾ ಚರಣೆ ವೇಳೆ ಅವಶೇಷ ಗಳ ಅಡಿಯಲ್ಲಿ ಜನ ಬದು ಕಿರುವ ಕುರುಹು ಹಿಡಿದು ಹೊರಟ ಎನ್‌ಡಿಆರ್‌ಎಫ್‌ಗೆ ಮೊದಲು ಸಿಕ್ಕಿದ್ದು ದಾಖಲು ಮಾಲು ಕೊಕರೆ (ದಿಲೀಪ). ಕೂಡಲೇ ಅವನಿಗೆ ನೀರು ಕೊಟ್ಟು ತೆವಳುತ್ತ ಮುಂದಕ್ಕೆ ಬರುವಂತೆ ಕೋರಿ ದರು. ಆದರೆ ಇದಕ್ಕೆ ಒಪ್ಪದ ದಿಲೀಪ್‌, ಮೊದಲು ತನ್ನ ಪತ್ನಿ ಸಂಗೀತಾ ಳನ್ನು ರಕ್ಷಿಸುವಂತೆ ಕೋರಿದ. ಕೊನೆಗೆ ಅವಶೇಷಗಳಡಿಯಿಂದ ಆಕೆಯೊಂದಿಗೆ ಹೊರಬಂದ.

ಪತ್ನಿ ಜೀವಕ್ಕಾಗಿ ಹೋರಾಟ
ಧಾರವಾಡ ತಾಲೂಕಿನ ಕೊಕ್ರೆ ಪುರದ ದಾಖಲು ಮಾಲು ಕೊಕರೆ (ದಿಲೀಪ) ಹಾಗೂ ಸಂಗೀತಾ ಕೂಲಿ ಕಾರ್ಮಿಕ ದಂಪತಿ. ಕಟ್ಟಡದ ಅವಶೇಷಗಳ ನಡುವೆ ಪಾರ್ಕಿಂಗ್‌ ಜಾಗದಲ್ಲಿ ಸಿಲುಕಿದ್ದರು. 

ಪಾರ್ಕಿಂಗ್‌ ಸ್ಥಳದಲ್ಲಿ ಕಾಂಕ್ರಿಟ್‌ ಹಾಕುವ ಕೆಲಸದಲ್ಲಿದ್ದಾಗ ಕಟ್ಟಡ ಏಕಾಏಕಿ ಕುಸಿದಿತ್ತು. ಕೆಲವು ಸಮಯ ಏನಾಗುತ್ತಿದೆ ಎಂದೇ ಗೊತ್ತಾ ಗಿರಲಿಲ್ಲ. ಅನಂತರ ಕರೆ ದಾಗ ಪತ್ನಿಯ ಧ್ವನಿ ಕೇಳಿಸಿತು. ಐದಾರು ಅಡಿ ದೂರದಲ್ಲಿ ಬಿದ್ದಿದ್ದ  ಪತ್ನಿಯ ಧ್ವನಿ ಕೇಳಿದರೂ ಅತ್ತ ಹೋಗಲು ಆಗುತ್ತಿರಲಿಲ್ಲ. ಇದ್ದ ಲ್ಲಿಂದಲೇ ಆಕೆಗೆ ಧೈರ್ಯ ತುಂಬಿದೆ. ಅನಂತರ ಕೆಲಸಕ್ಕೆ ಬಳಸು ತ್ತಿದ್ದ ಸುತ್ತಿಗೆಯಿಂದ ಅಡ್ಡ ಲಾಗಿದ್ದ ಅವಶೇಷಗಳನ್ನು ನಿಧಾನ ವಾಗಿ ತೆರವುಗೊಳಿಸಿ ಒಂದು ದಿನ ಬಳಿಕ ಆಕೆಯ ಬಳಿ ತಲು ಪಿದೆ. ಬದುಕಿದರೂ, ಸತ್ತರೂ ಜತೆ ಯಾಗಿಯೇ ಇರೋಣ ಎಂದು ಆಕೆಗೆ ಧೈರ್ಯ ತುಂಬಿ ನೆರವಿಗಾಗಿ ಕಾದೆವು. ಮೊದಲ ದಿನ ಹಗಲು ಮಾತ್ರ ಗೊತ್ತಾಯಿತು. ಅನಂತರ ಏನೂ ಗೊತ್ತಾಗಲಿಲ್ಲ  ಎಂದು ತನ್ನ ಹೋರಾಟವನ್ನು ವಿವರಿಸಿದರು ದಿಲೀಪ.

ಸಿಮೆಂಟ್‌ ನೀರು ಕುಡಿದೆವು
ಒಂದು ದಿನ ಕಳೆಯುತ್ತಿದ್ದಂತೆ ನೀರಿನ ದಾಹ ಹೆಚ್ಚಾಯಿತು. ಜೀವ ಉಳಿಸಿಕೊಳ್ಳಬೇಕು ಎಂದು ಪಕ್ಕದಲ್ಲೇ ಇದ್ದ ಸಿಮೆಂಟ್‌ ನೀರು ಕುಡಿದೆವು. ಸಿಮೆಂಟ್‌ ನೀರು ಕುಡಿದಿದ್ದರಿಂದ ಪತ್ನಿ ವಾಂತಿ ಮಾಡಿಕೊಂಡಳು. ಆದರೂ ದಾಹ ತಡೆಯ ಲಾಗದೆ ನಾಲ್ವರು ಮಕ್ಕಳಿ ಗಾಗಿ ಜೀವ ಉಳಿಸಿ ಕೊಳ್ಳಲು ಎರಡೂ¾ರು ಬಾರಿ ಅದೇ ನೀರು ಕುಡಿದಿ ದ್ದೇವೆ ಎಂದರು ದಿಲೀಪ.

ಟಾಪ್ ನ್ಯೂಸ್

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಅಮಿತ್‌ ಶಾ ಭರವಸೆ

ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಅಮಿತ್‌ ಶಾ ಭರವಸೆ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಭಾರತ -ಬಾಂಗ್ಲಾದೇಶ ನಡುವಿನ ಬಾಂಧವ್ಯ ಭಾವನಾತ್ಮಕ: ಹರ್ಷವರ್ಧನ್‌

ಭಾರತ -ಬಾಂಗ್ಲಾದೇಶ ನಡುವಿನ ಬಾಂಧವ್ಯ ಭಾವನಾತ್ಮಕ: ಹರ್ಷವರ್ಧನ್‌

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋವಿಡ್‌ ಪರಿಣಾಮ: ಜೀವಿತಾವಧಿ ಇಳಿಕೆ

ಕೋವಿಡ್‌ ಪರಿಣಾಮ: ಜೀವಿತಾವಧಿ ಇಳಿಕೆ

ದೇಗುಲ ಹಣ ಹಿಂದೂ ಸಮಾಜೋದ್ಧಾರಕ್ಕಿರಲಿ

ದೇಗುಲ ಹಣ ಹಿಂದೂ ಸಮಾಜೋದ್ಧಾರಕ್ಕಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.