ಕೋವಿಡ್: ರಾಜ್ಯದಲ್ಲಿಂದು 17193 ಸೋಂಕಿತರು ಗುಣಮುಖ; 7345 ಹೊಸ ಪ್ರಕರಣ ಪತ್ತೆ
Team Udayavani, Jun 16, 2021, 8:05 PM IST
ಬೆಂಗಳೂರು : ರಾಜ್ಯದಲ್ಲಿಂದು (ಜೂನ್ 16) 7345 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢ ಪಟ್ಟಿದ್ದು, 148 ಜನರು ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಗುಣಮುಖರಾದವರ ಸಂಖ್ಯೆಯೂ ಹೆಚ್ಚು ಇದೆ. 17193 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೂ ಗುಣಮುಖರಾದವರ ಸಂಖ್ಯೆ 2599472ಕ್ಕೆ ಏರಿಕೆಯಾಗಿದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-47, ಬಳ್ಳಾರಿ-183, ಬೆಳಗಾವಿ-254, ಬೆಂಗಳೂರು ಗ್ರಾಮಾಂತರ-275, ಬೆಂಗಳೂರು ನಗರ-1611, ಬೀದರ್-14, ಚಾಮರಾಜನಗರ-97, ಚಿಕ್ಕಬಳ್ಳಾಪುರ-145, ಚಿಕ್ಕಮಗಳೂರು-254, ಚಿತ್ರದುರ್ಗ-95, ದಕ್ಷಿಣ ಕನ್ನಡ-790, ದಾವಣಗೆರೆ-207, ಧಾರವಾಡ-112, ಗದಗ-52, ಹಾಸನ-531, ಹಾವೇರಿ-27, ಕಲಬುರಗಿ-26, ಕೊಡಗು-116, ಕೋಲಾರ-102, ಕೊಪ್ಪಳ-77, ಮಂಡ್ಯ-317, ಮೈಸೂರು-841, ರಾಯಚೂರು-22, ರಾಮನಗರ-58, ಶಿವಮೊಗ್ಗ-262, ತುಮಕೂರು-347, ಉಡುಪಿ-159, ಉತ್ತರ ಕನ್ನಡ-239, ವಿಜಯಪುರ-73, ಯಾದಗಿರಿ-12.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ