ಕೋವಿಡ್ ಸೇನಾನಿಗಳ ಮಕ್ಕಳಿಗೆ ವೈದ್ಯ ಸೀಟು

Team Udayavani, Nov 20, 2020, 12:10 AM IST

ಕೋವಿಡ್ ಸೇನಾನಿಗಳ ಮಕ್ಕಳಿಗೆ ವೈದ್ಯ ಸೀಟು

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೋವಿಡ್ ಸೋಂಕಿಗೆ ಚಿಕಿತ್ಸೆ ನೀಡುವ ಮತ್ತು ಕೋವಿಡ್ ಸೇನಾನಿಗಳಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭ ಪ್ರಾಣ ತ್ಯಜಿಸಿದವರ ಮಕ್ಕಳಿಗೆ ಕೇಂದ್ರ ಸರಕಾರವು ವಿಶೇಷ ಕೊಡುಗೆ ಘೋಷಿಸಿದೆ. ಇವರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ನೀಟ್‌ ಬರೆದು ಎಂಬಿಬಿಎಸ್‌, ಬಿಡಿಎಸ್‌ ಕೋರ್ಸ್‌ಗೆ ಸೇರಲು ಇಚ್ಛಿಸುತ್ತಿದ್ದರೆ ತನ್ನ ಕೋಟಾದಲ್ಲಿ ಐದು ವೈದ್ಯಕೀಯ ಸೀಟುಗಳನ್ನು ಮೀಸಲಿಡುವ ನಿರ್ಧಾರವನ್ನು ಪ್ರಕಟಿಸಿದೆ.

2020-21ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಹರ್ಷವರ್ಧನ್‌ ತಿಳಿಸಿದ್ದಾರೆ. ಕೊರೊನಾ ಸೇನಾನಿ ಎಂದರೆ ಆಶಾ ಕಾರ್ಯಕರ್ತೆಯರು, ನರ್ಸ್‌, ವೈದ್ಯರು, ದಿನಗೂಲಿ ನೌಕರರು, ನಗರ ಸ್ಥಳೀಯ ಸಂಸ್ಥೆಗಳು, ಸರಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿ ತಾತ್ಕಾಲಿಕ, ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವವರು ಎಂದು ಸರಕಾರ ನಿಗದಿಪಡಿಸಿದೆ.

ಟಾಪ್ ನ್ಯೂಸ್

ಬೆಳ್ತಂಗಡಿಯಲ್ಲಿ ಉತ್ತಮ ಮಳೆ

ಬೆಳ್ತಂಗಡಿಯಲ್ಲಿ ಉತ್ತಮ ಮಳೆ

ಮಂಗಳೂರು : ಜೂ. 25ರಂದು ಮೆಗಾ ಲೋಕ ಅದಾಲತ್‌

ಮಂಗಳೂರು : ಜೂ. 25ರಂದು ಮೆಗಾ ಲೋಕ ಅದಾಲತ್‌

ಲಕ್ಷಾಂತರ ಜನರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ: ಕಾಗೇರಿ

ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರ ಕೃತಿ ಪ್ರಕಟ: ಸಿಎಂ

ಹುತಾತ್ಮರ ಸ್ಮರಣೆಗೆ ಸರಕಾರದ ಮುನ್ನುಡಿ: ಸುನಿಲ್‌ ಕುಮಾರ್‌

ಹಿಜಾಬ್‌ ವಿಷಯದಲ್ಲಿ ಕೋರ್ಟ್‌ ತೀರ್ಪು ಪಾಲಿಸಲಿ: ಬಿ.ಸಿ. ನಾಗೇಶ್‌

ಇತಿಹಾಸ ತಜ್ಞರಿಗೆ “ಕಡ್ಡಾಯ ರಜೆ’ ನೀಡಿದರೆ ಅಚ್ಚರಿಯಿಲ್ಲ: ಬರಗೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರ ಕೃತಿ ಪ್ರಕಟ: ಸಿಎಂ

ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರ ಕೃತಿ ಪ್ರಕಟ: ಸಿಎಂ

ಹಿಜಾಬ್‌ ವಿಷಯದಲ್ಲಿ ಕೋರ್ಟ್‌ ತೀರ್ಪು ಪಾಲಿಸಲಿ: ಬಿ.ಸಿ. ನಾಗೇಶ್‌

ಹಿಜಾಬ್‌ ವಿಷಯದಲ್ಲಿ ಕೋರ್ಟ್‌ ತೀರ್ಪು ಪಾಲಿಸಲಿ: ಬಿ.ಸಿ. ನಾಗೇಶ್‌

ಇತಿಹಾಸ ತಜ್ಞರಿಗೆ “ಕಡ್ಡಾಯ ರಜೆ’ ನೀಡಿದರೆ ಅಚ್ಚರಿಯಿಲ್ಲ: ಬರಗೂರು

ಇತಿಹಾಸ ತಜ್ಞರಿಗೆ “ಕಡ್ಡಾಯ ರಜೆ’ ನೀಡಿದರೆ ಅಚ್ಚರಿಯಿಲ್ಲ: ಬರಗೂರು

ಸಿದ್ಧರಾಮಯ್ಯ ದ್ರಾವಿಡರೇ ಆರ್ಯರೇ : ಸಿಎಂ ಬೊಮ್ಮಾಯಿ ಸವಾಲು

ಎಸ್‌ಡಿಪಿಐ-ಪಿಎಫ್‌ಐ ಕಾಂಗ್ರೆಸ್‌ ಸಾಕಿದ ಕೂಸುಗಳು : ಪ್ರಹ್ಲಾದ ಜೋಷಿ

MUST WATCH

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

ಹೊಸ ಸೇರ್ಪಡೆ

ಬೆಳ್ತಂಗಡಿಯಲ್ಲಿ ಉತ್ತಮ ಮಳೆ

ಬೆಳ್ತಂಗಡಿಯಲ್ಲಿ ಉತ್ತಮ ಮಳೆ

ಮಂಗಳೂರು : ಜೂ. 25ರಂದು ಮೆಗಾ ಲೋಕ ಅದಾಲತ್‌

ಮಂಗಳೂರು : ಜೂ. 25ರಂದು ಮೆಗಾ ಲೋಕ ಅದಾಲತ್‌

ಲಕ್ಷಾಂತರ ಜನರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ: ಕಾಗೇರಿ

ಲಕ್ಷಾಂತರ ಜನರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ: ಕಾಗೇರಿ

ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರ ಕೃತಿ ಪ್ರಕಟ: ಸಿಎಂ

ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರ ಕೃತಿ ಪ್ರಕಟ: ಸಿಎಂ

ಹುತಾತ್ಮರ ಸ್ಮರಣೆಗೆ ಸರಕಾರದ ಮುನ್ನುಡಿ: ಸುನಿಲ್‌ ಕುಮಾರ್‌

ಹುತಾತ್ಮರ ಸ್ಮರಣೆಗೆ ಸರಕಾರದ ಮುನ್ನುಡಿ: ಸುನಿಲ್‌ ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.