ಲೂನಾರ್ಸ್ ಸಂಸ್ಥೆಯಿಂದ ಪ್ರಾಣಿಗಳ ದತ್ತು
Team Udayavani, Mar 30, 2019, 9:08 AM IST
ಬೆಂಗಳೂರು: ಪ್ರತಿಷ್ಠಿತ ಮೈಸೂರಿನ ಲೂನಾರ್ಸ್ ಎಕ್ಸ್ಪೋರ್ಟ್ ಪ್ರೈವೇಟ್
ಸಂಸ್ಥೆಯು ಚಾಮರಾಜೇಂದ್ರ ಮೃಗಾಲಯದಲ್ಲಿನ 11 ಪ್ರಾಣಿಗಳನ್ನು ಸುಮಾರು 10
ಲಕ್ಷ ರೂಪಾಯಿ ನೀಡಿ ದತ್ತು ಪಡೆದಿದೆ.
ಈ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಕೈಜೋಡಿಸಿದೆ. ಸಂಸ್ಥೆಯ ವ್ಯವಸ್ಥಾಪಕ
ನಿರ್ದೇಶಕ ಬಾಸ್ಟಿನ್ ಜೊಸೆಫ್ ಮತ್ತು ಮ್ಯಾನೇಜರ್ ಶ್ರೀಕಾಂತ್ ಅವರು
ವನ್ಯಜೀವಿಗಳನ್ನು ದತ್ತು ಪಡೆದುಕೊಂಡಿದ್ದು, ಉಳಿದವರಿಗೆ ಪ್ರೇರಣೆಯಾಗಿದ್ದಾರೆ.
ಇಂತಹ ಸಾಮಾಜಿಕ ಕೆಲಸವನ್ನು ಚಾಮರಾಜೇಂದ್ರ ಮೃಗಾಲಯ ಅಭಿನಂದಿಸುತ್ತದೆ
ಎಂದು ಪ್ರಕಟಣೆ ತಿಳಿಸಿದೆ.
ದತ್ತು ಪಡೆದಿರುವ ಪ್ರಾಣಿಗಳು
ಪ್ರಾಣಿಗಳು ಪಾವತಿಸಿದ ಮೊತ್ತ
ಭಾರತೀಯ ಆನೆ 1,75 ಸಾವಿರ
ಆಫ್ರಿಕಾದ ಆನೆ 1,75 ಸಾವಿರ
ಭಾರತೀಯ ಸಿಂಹ 1 ಲಕ್ಷ
ಬಿಳಿ ಹುಲಿ 1 ಲಕ್ಷ
ಬೆಂಗಾಲ್ ಹುಲಿ 1 ಲಕ್ಷ
ಜಿರಾಫೆ 1 ಲಕ್ಷ
ಚಿಂಪಾಂಜಿ 75 ಸಾವಿರ
ಭಾರತೀಯ ಘೇಂಡಾಮೃಗ 75 ಸಾವಿರ
ಚಿರತೆ 50 ಸಾವಿರ
ಭಾರತೀಯ ಚಿರತೆ 35 ಸಾವಿರ
ಕಪ್ಪುಕತ್ತಿನ ಹಂಸ 15 ಸಾವಿರ
ಒಟ್ಟು 10 ಲಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ
CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು