ಕುಲ್‌ಗಾಂನಲ್ಲಿ ಉಗ್ರರ ದಾಳಿ ; ರಾಜ್ಯದ ವೀರ ಯೋಧ ಹುತಾತ್ಮ 

Team Udayavani, Nov 27, 2018, 4:07 PM IST

ಬೆಳಗಾವಿ: ಕಾಶ್ಮೀರದ ಕುಲ್‌ಗಾಂನಲ್ಲಿ ಸೋಮವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ  ರಾಜ್ಯದ ಸಿಆರ್‌ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. 

ಚಿಕ್ಕೋಡಿಯ ಬೂದಿಹಾಳದ  ಪ್ರಕಾಶ ಜಾಧವ(29)ಎನ್ನುವರು ಹುತಾತ್ಮ ಯೋಧರಾಗಿದ್ದಾರೆ. 2007ರಲ್ಲಿ  ಸಿಆರ್‌ಪಿಎಫ್ ಪಡೆಗೆ ಸೇರ್ಪಡೆಯಾಗಿದ್ದರು. 

ಪತ್ನಿ ರಾಣಿ ಮತ್ತು  3 ತಿಂಗಳ ಹೆಣ್ಣು ಮಗುವನ್ನು ಪ್ರಕಾಶ್‌ ಅಗಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕಾಶ್‌ ಅವರ ಪಾರ್ಥೀವ ಶರೀರವನ್ನು ಬೂದಿಹಾಳಕ್ಕೆ ತರಲಾಗುತ್ತಿದ್ದು ನಾಳೆ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಗಳಿವೆ.

ಸಾವಿನ ವಿಚಾರ ಕೇಳಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ ಎಂದು ವರದಿಯಾಗಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ