ಚಲಾವಣೆಯಾದ ಮತಗಳು, ಇವಿಎಂ ಎಣಿಕೆ ನೂರಕ್ಕೆ ನೂರು ತಾಳೆ

Team Udayavani, Jun 3, 2019, 3:02 AM IST

chalavane

ಬೆಂಗಳೂರು: ಲೋಕಸಭೆ ಚುನಾವಣೆಯ ಫ‌ಲಿತಾಂಶಕ್ಕೂ ಮೊದಲು ದೇಶಾದ್ಯಂತ ಎದ್ದಿದ್ದ ಇವಿಎಂ “ಗುಮ್ಮ’ ಫ‌ಲಿತಾಂಶದ ಬಳಿಕ ಇನ್ನಷ್ಟು ಹೆಚ್ಚಾಗಿತ್ತು. ಚಲಾವಣೆಯಾದ ಮತಗಳಿಗೂ ಇವಿಎಂ ಎಣಿಕೆಗೂ ತಾಳೆ ಆಗುತ್ತಿಲ್ಲ ಎಂದು ಅನೇಕ ಕಡೆ ಪುಕಾರು ಎದ್ದಿತ್ತು.

ಅದರಂತೆ ಕಲಬುರಗಿ ಸೇರಿ ರಾಜ್ಯದ ಕೆಲವೆಡೆ ಇದೇ ಮಾತುಗಳು ಕೇಳಿ ಬಂದವು. ಈಗ ಅದಕ್ಕೆಲ್ಲಾ ತೆರೆ ಎಳೆದಿರುವ ಚುನಾವಣಾ ಆಯೋಗ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಚಲಾವಣೆಯಾದ ಒಟ್ಟು ಮತಗಳು ಮತ್ತು ಇವಿಎಂ ಎಣಿಕೆ ತಾಳೆಯ ಕ್ಷೇತ್ರವಾರು ವಿವರಗಳನ್ನು ಪ್ರಕಟಿಸಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆಯಂತೆ ಚುನಾವಣಾ ಆಯೋಗದ ಮಾಹಿತಿ ಪ್ರಕಾರ ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಚಲಾವಣೆಯಾದ ಒಟ್ಟು ಮತಗಳು ಮತ್ತು ಇವಿಎಂ ಎಣಿಕೆ ನೂರಕ್ಕೆ ನೂರು ತಾಳೆಯಾಗಿದ್ದು, ಒಂದೇ ಒಂದು ಕಡೆಯೂ ಚಲಾವಣೆಯಾದ ಮತಗಳು ಮತ್ತು ಇವಿಎಂ ಎಣಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ.

ಮತ ಚಲಾವಣೆ ಮತ್ತು ಇವಿಎಂ ಎಣಿಕೆ ತಾಳೆಯ ವಿವರ ಹೀಗಿದೆ:

ಕ್ಷೇತ್ರ ಒಟ್ಟು ಮತದಾರರು ಚಲಾವಣೆಯಾದ ಮತಗಳು ಇವಿಎಂ ಎಣಿಕೆ ಅಂತರ
ಚಿಕ್ಕೋಡಿ 16,04,483 12,12,345 12,12,345 0
ಬೆಳಗಾವಿ 17,71,829 11,99,117 11,99,117 0
ಬಾಗಲಕೋಟೆ 17,00,547 12,00,756 12,00,756 0
ವಿಜಯಪುರ 17,95,931 11,08,781 11,08,781 0
ಕಲಬುರಗಿ 19,45,291 11,85,645 11,85,645 0
ರಾಯಚೂರು 19,27,758 11,22,152 11,22,152 0
ಬೀದರ್‌ 17,73,912 11,14,152 11,14,152 0
ಕೊಪ್ಪಳ 17,36,118 11,87,710 11,87,710 0
ಬಳ್ಳಾರಿ 17,51,297 12,19,077 12,19,077 0
ಹಾವೇರಿ 17,06,909 12,63,296 12,63,296 0
ಧಾರವಾಡ 17,25,355 12,10,518 12,10,518 0
ಉತ್ತರ ಕನ್ನಡ 15,52,483 11,50,261 11,50,261 0
ದಾವಣಗೆರೆ 16,32,466 11,92,293 11,92,293 0
ಶಿವಮೊಗ್ಗ 16,75,976 12,82,279 12,82,279 0
ಉಡುಪಿ-ಚಿಕ್ಕಮಗಳೂರು 15,13,231 11,49,131 11,49,131 0
ಹಾಸನ 16,50,816 12,74,438 12,74,438 0
ದಕ್ಷಿಣ ಕನ್ನಡ 17,24,458 13,43,213 13,43,213 0
ಚಿತ್ರದುರ್ಗ 17,60,111 12,43,035 12,43,035 0
ತುಮಕೂರು 16,08,000 12,41,528 12,41,528 0
ಮಂಡ್ಯ 17,11,182 13,76,366 13,76,366 0
ಮೈಸೂರು 18,94,384 13,12,478 13,12,478 0
ಚಾಮರಾಜನಗರ 16,86,023 12,67,715 12,67,715 0
ಬೆಂಗಳೂರು ಗ್ರಾ. 24,97,141 16,20,398 16,20,398 0
ಬೆಂಗಳೂರು ಉತ್ತರ 28,48,402 15,55,694 15,55,694 0
ಬೆಂಗಳೂರು ಕೇಂದ್ರ 22,04,431 11,94,705 11,94,705 0
ಬೆಂಗಳೂರು ದಕ್ಷಿಣ 22,15,395 11,85,137 11,85,137 0
ಚಿಕ್ಕಬಳ್ಳಾಪುರ 18,08,391 13,85,069 13,85,069 0
ಕೋಲಾರ 16,28,782 12,56,371 12,56,371 0

ಟಾಪ್ ನ್ಯೂಸ್

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.