Udayavni Special

ಯಡಿಯೂರಪ್ಪ ಕಣ್ಣೀರಿನ ಬಗ್ಗೆ ಬಹಿರಂಗಪಡಿಸಲಿ : ಡಿ.ಕೆ ಶಿವಕುಮಾರ್

Team Udayavani, Jul 28, 2021, 3:45 PM IST

fsgfguhjggf

ಮಂಡ್ಯ: ಯಡ್ಡಿಯೂರಪ್ಪ ತಮ್ಮ ಕಣ್ಣೀರಿನ ಹಿಂದಿನ ವಿಚಾರದ ಬಗ್ಗೆ ಏನು ಅನ್ನುವುದನ್ನು  ರಾಜ್ಯದ ಜನರಿಗೆ ತಿಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಮದ್ದೂರಿನ ಭಾರತೀನಗರದಲ್ಲಿ ನಡೆಯುತ್ತಿರುವ ಹಿರಿಯ ನಾಯಕ ಜಿ.ಮಾದೇಗೌಡರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡ್ಡಿಯೂರಪ್ಪ ರಾಜೀನಾಮೆ ಕೊಟ್ಟ ದಿನ ನಾನು ಕೇಳಿದ್ದು, ಅವರ ಕಣ್ಣೀರಿನ ಹಿನ್ನೆಲೆ ಹೇಳಬೇಕು ಅಂಥ ಕೇಳಿದ್ದೆ. ಆದರೆ ಇದುವರೆಗೂ ಬಹಿರಂಗಪಡಿಸಿಲ್ಲ ಎಂದರು.

ವರಿಷ್ಠರು ಮಂತ್ರಿಮಂಡಲ ಮಾಡಲು ಬಿಡಲಿಲ್ಲ. ನನಗೆ ಆಡಳಿತ ಮಾಡಲು ಬಿಡಲಿಲ್ಲ. ಅಂತ ಪಾಪ ಯಡ್ಡಿಯೂರಪ್ಪ ಹೇಳಿದ್ದರು. ಸ್ವಾಮಿಜಿಗಳು ನೋವನ್ನು ವ್ಯಕ್ತಪಡಿಸಿದ್ದನ್ನು ನಾವು ನೋಡಿದ್ದೇನೆ. ಅದು ಅವರ ಸ್ವಾತಂತ್ರ‍್ಯ ಅವರ ಅಭಿಪ್ರಾಯಕ್ಕೆ ನಾವು ಅಡ್ಡಿ ಬರಲ್ಲ. ಆದರೆ ಯಡ್ಡಿಯೂರಪ್ಪ ಅವರ ನೋವು ಮತ್ತು ಅವರ ಕಣ್ಣೀರಿನ ಹಿನ್ನೆಲೆ ಬಗ್ಗೆ ರಾಜ್ಯದ ಜನತೆಗೆ ತಿಳಿಸಬೇಕು ಅಂತ ಒತ್ತಾಯ ಮಾಡುತ್ತೇನೆ ಎಂದರು.

ನೂತನ ಸಿಎಂ ಬಸವರಾಜು ಬೊಮ್ಮಾಯಿ ಅವರಿಗೆ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಅವರು ಈ ರಾಜ್ಯದ ಗೌರವವನ್ನು ಕಾಪಾಡುವ ಮೂಲಕ ಉತ್ತಮವಾದ ಆಡಳಿತ ಕೊಡಲಿ ಎಂದು ಶುಭ ಕೋರಿದರು.

ಇಷ್ಟು ದಿನ ಕೇಂದ್ರದಿAದ ಬಹಳ ವಂಚಿತರಾಗಿದ್ದೇವೆ. ಯಾರು ಕೂಡ ಧ್ವನಿ ಎತ್ತಲಿಲ್ಲ. ಯಾವ ಸಂಸತ್ ಸದಸ್ಯರು ಮಾತನಾಡಿಲ್ಲ. ಕೇಂದ್ರ ಸರ್ಕಾರದಿಂದ ಬರಬೇಕಾದ ಅನೇಕ ಯೋಜನೆ ಬಂದಿಲ್ಲ. ಮೇಕೇದಾಟು ಅಣೆಕಟ್ಟು ವಿಚಾರದಲ್ಲಿ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ. ಬಸವರಾಜು ಬೊಮ್ಮಯಿ ಅವರು ಸಂಸತ್ ಸದಸ್ಯರನ್ನು ಮುಂದೆ ನಿಲ್ಲಿಸಿ ರಾಜ್ಯದ ಹೀತ ಕಾಪಾಡಬೇಕು. ರಾಜದಲ್ಲಿದ್ದಂತಹ ಕಳಂಕವನ್ನು ನಿವಾರಣೆ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್-ಜೆಡಿಎಸ್‌ನಿAದ ಬಿಟ್ಟು ಹೋದ ಶಾಸಕರಿಗೆ ಸಚಿವ ಸ್ಥಾನ ಕೈಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರ ಸರ್ಕಾರದಲ್ಲಿ ಯರ‍್ಯಾರೋ ಏನೇನೋ ಹೇಳಿಕೆ ಕೊಡುತ್ತಿದ್ದರು. ಪಕ್ಷದಲ್ಲಿ ಶಿಸ್ತು ಕಾಣುತ್ತಿರಲಿಲ್ಲ. ಈಗ ನೋಡೋಣ ಏನಾಗುತ್ತೆ ಅಂತ ಎಂದರು.

ಟಾಪ್ ನ್ಯೂಸ್

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 31,923 ಕೋವಿಡ್ ಪ್ರಕರಣ ಪತ್ತೆ, 31,990 ಮಂದಿ ಚೇತರಿಕೆ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 31,923 ಕೋವಿಡ್ ಪ್ರಕರಣ ಪತ್ತೆ, 31,990 ಮಂದಿ ಚೇತರಿಕೆ

ಪುತ್ತೂರು: ಅಂಗಡಿಗಳಿಗೆ ನುಗ್ಗಿ ಸಿಗರೇಟು, ಗುಟ್ಕಾ, ಚಿಲ್ಲರೆ ಹಣ ಕದ್ದ ಕಳ್ಳರು

ಪುತ್ತೂರು: ಅಂಗಡಿಗಳಿಗೆ ನುಗ್ಗಿ ಸಿಗರೇಟು, ಗುಟ್ಕಾ, ಚಿಲ್ಲರೆ ಹಣ ಕದ್ದ ಕಳ್ಳರು

sedam news

ಭೀಕರ ಕೊಲೆ : ಹೆಂಡತಿ, ಮಗಳನ್ನೇ ಕೊಂದ ಪಾಪಿ

‘ಸ್ಟ್ರಿಂಗ್ ಆರ್ಟ್’ ದಾರದಲ್ಲಿ ಮೂಡಿಬಂದ ವಿಷ್ಣುದಾದಾ

‘ಸ್ಟ್ರಿಂಗ್ ಆರ್ಟ್’ ದಾರದಲ್ಲಿ ಮೂಡಿಬಂದ ವಿಷ್ಣುದಾದಾ

ಶಾಲೆಯಲ್ಲಿ ಮಹಿಳೆಯಿಂದ ಮಸಾಜ್‌ ಮಾಡಿಸಿಕೊಳ್ಳುತ್ತಿದ್ದ ಶಿಕ್ಷಕ ಅಮಾನತು

ಶಾಲೆಯಲ್ಲಿ ಮಹಿಳೆಯಿಂದ ಮಸಾಜ್‌ ಮಾಡಿಸಿಕೊಳ್ಳುತ್ತಿದ್ದ ಶಿಕ್ಷಕ ಅಮಾನತು

ಕೇಂದ್ರ ಸರಕಾರದಿಂದ ಬ್ಯಾಂಕ್‌ ಗ್ರಾಹಕರಿಗೆ ಎಚ್ಚರಿಕೆ

ಕೇಂದ್ರ ಸರಕಾರದಿಂದ ಬ್ಯಾಂಕ್‌ ಗ್ರಾಹಕರಿಗೆ ಎಚ್ಚರಿಕೆ

ಅಮೆರಿಕ ತಲುಪಿದ ಪ್ರಧಾನಿ ಮೋದಿ: ಹಲವು ನಾಯಕರನ್ನು ಭೇಟಿಯಾಗಲಿರುವ ಪಿಎಂ

ಅಮೆರಿಕ ತಲುಪಿದ ಪ್ರಧಾನಿ ಮೋದಿ: ಹಲವು ನಾಯಕರನ್ನು ಭೇಟಿಯಾಗಲಿರುವ ಪಿಎಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ ತಾಯಿ, ಮಕ್ಕಳ ಆಸ್ಪತ್ರೆ : ಸರಕಾರದಿಂದಲೇ ನಿರ್ವಹಣೆ:  ಸಚಿವ ಡಾ| ಸುಧಾಕರ್‌ ಭರವಸೆ

ಉಡುಪಿ ತಾಯಿ, ಮಕ್ಕಳ ಆಸ್ಪತ್ರೆ : ಸರಕಾರದಿಂದಲೇ ನಿರ್ವಹಣೆ:  ಸಚಿವ ಡಾ| ಸುಧಾಕರ್‌ ಭರವಸೆ

Untitled-1

ರಾಜ್ಯ ಆಂತರಿಕ ಭದ್ರತಾ ವಿಭಾಗಕ್ಕೆ ಇನ್ನು ಸೈಬರ್‌ ಕ್ರೈಂ ಹೊಣೆ

ಮಹಿಳೆಯರಿಗೆ ಭದ್ರತೆ ನೀಡಿ

ಮಹಿಳೆಯರಿಗೆ ಭದ್ರತೆ ನೀಡಿ

ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ 50 ಸಾವಿರ ಪರಿಹಾರ

ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ 50 ಸಾವಿರ ಪರಿಹಾರ

ಶಿಕ್ಷಕರ ವರ್ಗಾವಣೆ  ಮಸೂದೆ ಅಂಗೀಕಾರ

ಶಿಕ್ಷಕರ ವರ್ಗಾವಣೆ ಮಸೂದೆ ಅಂಗೀಕಾರ

MUST WATCH

udayavani youtube

ಈ ಹೋಟೆಲ್‌ನಲ್ಲಿ ಸೀರೆಗಿಲ್ಲ ಅವಕಾಶ!

udayavani youtube

22 ಕಿ.ಮೀ ದೂರ ಬಿಟ್ಟು ಬಂದರೂ ಲಾರಿ ಹತ್ತಿ ಮತ್ತೆ ಅದೇ ಜಾಗಕ್ಕೆ ಬಂದ ಕೋತಿ

udayavani youtube

ಉಗ್ರ ಎಂದು ಕಾಶ್ಮೀರ ದೇವಾಲಯದಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಗೆ ಗುಂಡಿಕ್ಕಿ ಹತ್ಯೆ

udayavani youtube

ಪಿತ್ರೋಡಿ ಹೊಳೆಗೆ ಸೇರುತ್ತಿವೆ ಮಲಿನ ತ್ಯಾಜ್ಯಗಳು, ದಡ ಸೇರುತ್ತಿವೆ ಸತ್ತ ಮೀನುಗಳು

udayavani youtube

ನಟನ ಯಶಸ್ಸು ಎಲ್ಲಿದೆಯಂದ್ರೆ..

ಹೊಸ ಸೇರ್ಪಡೆ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 31,923 ಕೋವಿಡ್ ಪ್ರಕರಣ ಪತ್ತೆ, 31,990 ಮಂದಿ ಚೇತರಿಕೆ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 31,923 ಕೋವಿಡ್ ಪ್ರಕರಣ ಪತ್ತೆ, 31,990 ಮಂದಿ ಚೇತರಿಕೆ

ಪುತ್ತೂರು: ಅಂಗಡಿಗಳಿಗೆ ನುಗ್ಗಿ ಸಿಗರೇಟು, ಗುಟ್ಕಾ, ಚಿಲ್ಲರೆ ಹಣ ಕದ್ದ ಕಳ್ಳರು

ಪುತ್ತೂರು: ಅಂಗಡಿಗಳಿಗೆ ನುಗ್ಗಿ ಸಿಗರೇಟು, ಗುಟ್ಕಾ, ಚಿಲ್ಲರೆ ಹಣ ಕದ್ದ ಕಳ್ಳರು

sedam news

ಭೀಕರ ಕೊಲೆ : ಹೆಂಡತಿ, ಮಗಳನ್ನೇ ಕೊಂದ ಪಾಪಿ

ಮಳೆಯಿಂದ ಮನೆ ಮೇಲ್ಛಾವಣಿ ಕುಸಿತ: ಪವಾಡದಂತೆ ವೃದ್ದೆ ಬಚಾವ್

ಮಳೆಯಿಂದ ಮನೆ ಮೇಲ್ಛಾವಣಿ ಕುಸಿತ: ಪವಾಡದಂತೆ ಪ್ರಾಣಾಪಾಯದಿಂದ ಪಾರಾದ ವೃದ್ದೆ

‘ಸ್ಟ್ರಿಂಗ್ ಆರ್ಟ್’ ದಾರದಲ್ಲಿ ಮೂಡಿಬಂದ ವಿಷ್ಣುದಾದಾ

‘ಸ್ಟ್ರಿಂಗ್ ಆರ್ಟ್’ ದಾರದಲ್ಲಿ ಮೂಡಿಬಂದ ವಿಷ್ಣುದಾದಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.