ಅಂಗವೈಕಲ್ಯ ಪ್ರಮಾಣಪತ್ರ ವಿಳಂಬದಿಂದ ಎಂಬಿಬಿಎಸ್‌ ಪ್ರವೇಶ ರದ್ದು: ಯುವತಿಗೆ ಸೀಟು ನೀಡಲು ಆದೇಶ

Team Udayavani, Jul 2, 2022, 10:45 PM IST

ಅಂಗವೈಕಲ್ಯ ಪ್ರಮಾಣಪತ್ರ ವಿಳಂಬದಿಂದ ಎಂಬಿಬಿಎಸ್‌ ಪ್ರವೇಶ ರದ್ದು: ಯುವತಿಗೆ ಸೀಟು ನೀಡಲು ಆದೇಶ

ಬೆಂಗಳೂರು: ಅಂಗವೈಕಲ್ಯ ಪ್ರಮಾಣಪತ್ರ ಸಲ್ಲಿಸಲು ಕೇವಲ 5 ನಿಮಿಷ ವಿಳಂಬ ವಾಗಿದ್ದಕ್ಕೆ ವೈದ್ಯಕೀಯ ಸೀಟು ಕಳೆದುಕೊಂಡಿದ್ದ ಬೆಳಗಾವಿಯ ಅಂಗವಿಕಲ ಯುವತಿಗೆ ಎಂಬಿಬಿಎಸ್‌ ಸೀಟು ನೀಡುವಂತೆ ಬೆಳ ಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹೈಕೋರ್ಟ್‌ ಆದೇಶಿಸಿದೆ.

ತಜೀನ್‌ ಇನಾಂದಾರ್‌ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್‌ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ನ್ಯಾ| ಪಿ. ಕೃಷ್ಣ ಭಟ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ಕಾಲ ಕೆಲವೊಮ್ಮ ಕೆಲವು ವ್ಯಕ್ತಿಗಳ ಜೀವನದಲ್ಲಿ ಏರುಪೇರು ಉಂಟು ಮಾಡುತ್ತದೆ ಮತ್ತು ಅವರು ಆ ಸನ್ನಿವೇಶದಲ್ಲಿ ಸಂತ್ರಸ್ತರಾಗುತ್ತಾರೆ. ಅಂತೆಯೇ ಅರ್ಜಿದಾರರ ಜೀವನದಲ್ಲೂ ಒಂದು ಘಟನೆ ಆಗಿದೆ. ಅಲ್ಪಸಂಖ್ಯಾಕ ಸಮುದಾಯಕ್ಕೆ ಸೇರಿದ ಬುದ್ಧಿವಂತ ವಿದ್ಯಾರ್ಥಿನಿಗೆ ತೊಂದರೆ ಆಗಬಾರದು. ಅವರಿಗೆ ಎಂಬಿಬಿಎಸ್‌ ಸೀಟನ್ನು ನೀಡಲೇಬೇಕು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ
ವಿದ್ಯಾರ್ಥಿನಿಯು ಬೆಳ ಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಬಿ ಬಿಎಸ್‌ ಸೀಟು ಪಡೆದಿದ್ದು, 2022ರ ಮಾ.28ರಂದು ತರಗತಿಗಳಿಗೆ ಹಾಜರಾಗಿದ್ದರು. ಅದೇ ದಿನ ಸಂಜೆ ಸಂಸ್ಥೆಯ ನೋಡಲ್‌ ಅಧಿಕಾರಿ, ನೀವು ಹಳೆಯ ಅಂಗವೈಕಲ್ಯ ಪ್ರಮಾಣಪತ್ರ ಸಲ್ಲಿಸಿದ್ದೀರಿ. ಆ ಕಾರಣಕ್ಕೆ ನಿಮ್ಮ ಪ್ರವೇಶ ರದ್ದಾಗಿದ್ದು, ಹೊಸ ಸರ್ಟಿಫಿಕೆಟ್‌ ಅನ್ನು 2022ರ ಮಾ.31ರಂದು ಸಂಜೆ 5 ಗಂಟೆ ಒಳಗೆ ಸಲ್ಲಿಸಲು ಎಂದು ಹೇಳಿದ್ದರು.

ಮಾ.31ರಂದು ಸಂಜೆ 5 ಗಂಟೆಗೆ 5 ನಿಮಿಷ ಮೊದಲೇ ವಾಟ್ಸಪ್‌ ಮತ್ತು ಇ-ಮೇಲ್‌ ಮೂಲಕ ಕಳುಹಿಸ ಲಾಗಿತ್ತು. ಆದರೆ ನೋಡಲ್‌ ಅಧಿಕಾರಿ 5 ಗಂಟೆ ಬಳಿಕ ಅದನ್ನು ನೋಡಿ ಪ್ರವೇಶ ನಿರಾಕರಿಸಿದ್ದರು.

ಟಾಪ್ ನ್ಯೂಸ್

army

ಅಗ್ನಿ ವೀರ್ ನೇಮಕಾತಿ ರ‍್ಯಾಲಿ ಟಾರ್ಗೆಟ್ ; ಇಬ್ಬರು ಜೈಶ್ ಉಗ್ರರ ಹತ್ಯೆ

5g

ನಾಳೆಯಿಂದ ದೇಶದಲ್ಲಿ ‘5G’ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಸಿದ್ದು- ಡಿಕೆಶಿ ಫೋಟೊ ಹಾಕಿ ‘ಕೂಡಿ ಬಾಳಿದರೆ ಸ್ವರ್ಗ’ ಎಂದು ಟ್ವೀಟ್ ಮಾಡಿದ ರಾಹುಲ್

ಸಿದ್ದು- ಡಿಕೆಶಿ ಫೋಟೊ ಹಾಕಿ ‘ಕೂಡಿ ಬಾಳಿದರೆ ಸ್ವರ್ಗ’ ಎಂದು ಟ್ವೀಟ್ ಮಾಡಿದ ರಾಹುಲ್

1-sadsadsad

ಮೊಮ್ಮಗುವನ್ನು ನೋಡಲು ಬಳ್ಳಾರಿಗೆ : ರೆಡ್ಡಿ ಮನವಿಗೆ ಅ.10 ರಂದು ಸುಪ್ರೀಂ ತೀರ್ಪು

ವಂದೇ ಭಾರತ್ ರೈಲು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ವಂದೇ ಭಾರತ್ ರೈಲು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ರಾಹುಲ್ ಹೆಜ್ಜೆ ಜೊತೆಗೆ ಇತಿಹಾಸ ನಿರ್ಮಾಣವಾಗುತ್ತಿದೆ: ಡಿಕೆ ಶಿವಕುಮಾರ್

ರಾಹುಲ್ ಹೆಜ್ಜೆ ಜೊತೆಗೆ ಇತಿಹಾಸ ನಿರ್ಮಾಣವಾಗುತ್ತಿದೆ: ಡಿಕೆ ಶಿವಕುಮಾರ್

highcourt

ಸರಕಾರಕ್ಕೆ ಸವಾಲು: ಬಿಬಿಎಂಪಿ ಚುನಾವಣೆ ನಡೆಸಲು ಗಡುವು ನಿಗದಿಪಡಿಸಿದ ಹೈಕೋರ್ಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿದ್ದು- ಡಿಕೆಶಿ ಫೋಟೊ ಹಾಕಿ ‘ಕೂಡಿ ಬಾಳಿದರೆ ಸ್ವರ್ಗ’ ಎಂದು ಟ್ವೀಟ್ ಮಾಡಿದ ರಾಹುಲ್

ಸಿದ್ದು- ಡಿಕೆಶಿ ಫೋಟೊ ಹಾಕಿ ‘ಕೂಡಿ ಬಾಳಿದರೆ ಸ್ವರ್ಗ’ ಎಂದು ಟ್ವೀಟ್ ಮಾಡಿದ ರಾಹುಲ್

ರಾಹುಲ್ ಹೆಜ್ಜೆ ಜೊತೆಗೆ ಇತಿಹಾಸ ನಿರ್ಮಾಣವಾಗುತ್ತಿದೆ: ಡಿಕೆ ಶಿವಕುಮಾರ್

ರಾಹುಲ್ ಹೆಜ್ಜೆ ಜೊತೆಗೆ ಇತಿಹಾಸ ನಿರ್ಮಾಣವಾಗುತ್ತಿದೆ: ಡಿಕೆ ಶಿವಕುಮಾರ್

highcourt

ಸರಕಾರಕ್ಕೆ ಸವಾಲು: ಬಿಬಿಎಂಪಿ ಚುನಾವಣೆ ನಡೆಸಲು ಗಡುವು ನಿಗದಿಪಡಿಸಿದ ಹೈಕೋರ್ಟ್

ಹೈಕೋರ್ಟ್

ನಾಡಗೀತೆ ಧಾಟಿ‌ ವಿವಾದ; ಸರ್ಕಾರಕ್ಕೆ ‌ತುರ್ತು ನೋಟಿಸ್ ಜಾರಿ ಮಾಡಿದ ಹೈಕೋರ್ಟ್

ಆರಗ ಜ್ಞಾನೇಂದ್ರ

ಭೂತಾನ್ ನಿಂದ ಅಡಕೆ ಆಮದು ಮಾಡಿದರೂ ರೈತರಿಗೆ ಆತಂಕ ಬೇಡ: ಆರಗ ಜ್ಞಾನೇಂದ್ರ

MUST WATCH

udayavani youtube

ದಿನ 5| ಸ್ಕಂದ ಮಾತೆ | ಸ್ಕಂದ ಮಾತೆ ಪ್ರತಿಯೊಬ್ಬ ತಾಯಿಯ ಪ್ರತಿರೂಪ ಹೇಗೆ ? | Udayavani

udayavani youtube

ಸಿದ್ದರಾಮಯ್ಯ RSS ಬ್ಯಾನ್ ಮಾತಿಗೆ ಮುಖ್ಯಮಂತ್ರಿ ಖಂಡನೆ

udayavani youtube

ಈ ಮಾದರಿಯಲ್ಲಿ ಹೈನುಗಾರಿಕೆ ಮಾಡಿದ್ದಾರೆ ಉತ್ತಮ ಲಾಭ ಆಗುತ್ತದೆ

udayavani youtube

ನವರಾತ್ರಿ ವಿಶೇಷ : 50 ವರ್ಷಗಳಿಂದ ಗೊಂಬೆಯ ಆರಾಧನೆ ಮಾಡುತ್ತಿರುವ ಕುಟುಂಬ

udayavani youtube

ಪಿಎಫ್ ಐ – ಎಸ್ಡಿಪಿಐ ಕಚೇರಿ ಮೇಲೆ ಮತ್ತೆ ಶಿವಮೊಗ್ಗ ಪೊಲೀಸರ ದಾಳಿ

ಹೊಸ ಸೇರ್ಪಡೆ

army

ಅಗ್ನಿ ವೀರ್ ನೇಮಕಾತಿ ರ‍್ಯಾಲಿ ಟಾರ್ಗೆಟ್ ; ಇಬ್ಬರು ಜೈಶ್ ಉಗ್ರರ ಹತ್ಯೆ

5g

ನಾಳೆಯಿಂದ ದೇಶದಲ್ಲಿ ‘5G’ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಸಿದ್ದು- ಡಿಕೆಶಿ ಫೋಟೊ ಹಾಕಿ ‘ಕೂಡಿ ಬಾಳಿದರೆ ಸ್ವರ್ಗ’ ಎಂದು ಟ್ವೀಟ್ ಮಾಡಿದ ರಾಹುಲ್

ಸಿದ್ದು- ಡಿಕೆಶಿ ಫೋಟೊ ಹಾಕಿ ‘ಕೂಡಿ ಬಾಳಿದರೆ ಸ್ವರ್ಗ’ ಎಂದು ಟ್ವೀಟ್ ಮಾಡಿದ ರಾಹುಲ್

1-sadsadsad

ಮೊಮ್ಮಗುವನ್ನು ನೋಡಲು ಬಳ್ಳಾರಿಗೆ : ರೆಡ್ಡಿ ಮನವಿಗೆ ಅ.10 ರಂದು ಸುಪ್ರೀಂ ತೀರ್ಪು

ವಂದೇ ಭಾರತ್ ರೈಲು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ವಂದೇ ಭಾರತ್ ರೈಲು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.