Udayavni Special

ಗುಡ್ಡ ಕುಸಿತ: 30ರವರೆಗೆ ದತ್ತಪೀಠದ ರಸ್ತೆ ಬಂದ್‌


Team Udayavani, Aug 16, 2019, 3:00 AM IST

Udayavani Kannada Newspaper

ಚಿಕ್ಕಮಗಳೂರು: ನಿರಂತರ ಮಳೆಯಿಂದ ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠದ ರಸ್ತೆಯಲ್ಲಿ ಗುಡ್ಡ ಕುಸಿತವಾಗುತ್ತಿದ್ದು, ಆ.30ರ ವರೆಗೆ ವಾಹನ ಸಂಚಾರ ನಿಷೇಧಿ ಸಿ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಆದೇಶಿಸಿದ್ದಾರೆ. ಸತತ ಮಳೆಯಿಂದಾಗಿ ಈ ಮಾರ್ಗದಲ್ಲಿ ಹಲವೆಡೆ ಭೂ ಹಾಗೂ ಗುಡ್ಡ ಕುಸಿತವಾಗುತ್ತಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಕೈಮರ ತಪಾಸಣಾ ಕೇಂದ್ರದಿಂದ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಕೆಮ್ಮಣ್ಣುಗುಂಡಿ ಕ್ರಾಸ್‌ ಮಾರ್ಗದಿಂದ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ ಪ್ರವಾಸಿ ತಾಣಗಳವರೆಗೆ ಪ್ರವಾಸಿಗರ ಎಲ್ಲ ರೀತಿಯ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೆಎಸ್ಸಾರ್ಟಿಸಿ ವಿಭಾಗಗಳ ವಿಲೀನಕ್ಕೆ ತೀರ್ಮಾನ !

ಕೆಎಸ್ಸಾರ್ಟಿಸಿ ವಿಭಾಗಗಳ ವಿಲೀನಕ್ಕೆ ತೀರ್ಮಾನ !

ಮನಸ್ಸು ಬಯಸಿದ್ದೆಲ್ಲವ ಕೊಡುವ ಕಲ್ಪವೃಕ್ಷವಾಗುವುದು

ಮನಸ್ಸು ಬಯಸಿದ್ದೆಲ್ಲವ ಕೊಡುವ ಕಲ್ಪವೃಕ್ಷವಾಗುವುದು

ವರ್ಷದಿಂದ ಆಡಳಿತಾಧಿಕಾರಿಗಳದ್ದೇ ಪ್ರಭುತ್ವ

ವರ್ಷದಿಂದ ಆಡಳಿತಾಧಿಕಾರಿಗಳದ್ದೇ ಪ್ರಭುತ್ವ

US-ELECTION

ಅಮೆರಿಕದ ರಸ್ಟ್‌ ಬೆಲ್ಟ್ ನಲ್ಲಿ ಯಾರ ಪರ ಒಲವು?

ರಾಜ್ಯದಲ್ಲಿ ಕೋವಿಡ್ ಪರಿಣಾಮ ಅಧ್ಯಯನ

ರಾಜ್ಯದಲ್ಲಿ ಕೋವಿಡ್ ಪರಿಣಾಮ ಅಧ್ಯಯನ

ನಿರ್ಭಯ ಬಿಹಾರಕ್ಕೆ ಮತ ; ರ್ಯಾಲಿಯಲ್ಲಿ ಪ್ರಧಾನಿ ಮೋದಿ ಕರೆ; ಆರ್‌ಜೆಡಿ ವಿರುದ್ಧ ವಾಗ್ಧಾಳಿ

ನಿರ್ಭಯ ಬಿಹಾರಕ್ಕೆ ಮತ ; ರ್ಯಾಲಿಯಲ್ಲಿ ಪ್ರಧಾನಿ ಮೋದಿ ಕರೆ; ಆರ್‌ಜೆಡಿ ವಿರುದ್ಧ ವಾಗ್ಧಾಳಿ

ಗೃಹ ಮಂಡಳಿ ಸೈಟ್‌ಗಳಿಗೆ ಬೇಡಿಕೆ ವೃದ್ಧಿ

ಗೃಹ ಮಂಡಳಿ ಸೈಟ್‌ಗಳಿಗೆ ಬೇಡಿಕೆ ವೃದ್ಧಿ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ಕೋವಿಡ್ ಪರಿಣಾಮ ಅಧ್ಯಯನ

ರಾಜ್ಯದಲ್ಲಿ ಕೋವಿಡ್ ಪರಿಣಾಮ ಅಧ್ಯಯನ

ಗೃಹ ಮಂಡಳಿ ಸೈಟ್‌ಗಳಿಗೆ ಬೇಡಿಕೆ ವೃದ್ಧಿ

ಗೃಹ ಮಂಡಳಿ ಸೈಟ್‌ಗಳಿಗೆ ಬೇಡಿಕೆ ವೃದ್ಧಿ

ಗ್ರಾ.ಪಂ. ಚುನಾವಣೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಗ್ರಾ.ಪಂ. ಚುನಾವಣೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ರಾಜ್ಯ ಹೂಡಿಕೆದಾರರ ಆದ್ಯತೆಯ ತಾಣ: ಸಿಎಂ

ರಾಜ್ಯ ಹೂಡಿಕೆದಾರರ ಆದ್ಯತೆಯ ತಾಣ: ಸಿಎಂ

Rajyostva

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ; ಮುಖ್ಯಮಂತ್ರಿ ನಿರ್ಧಾರ ಅಂತಿಮ

MUST WATCH

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Special

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?



ಹೊಸ ಸೇರ್ಪಡೆ

ಕೆಎಸ್ಸಾರ್ಟಿಸಿ ವಿಭಾಗಗಳ ವಿಲೀನಕ್ಕೆ ತೀರ್ಮಾನ !

ಕೆಎಸ್ಸಾರ್ಟಿಸಿ ವಿಭಾಗಗಳ ವಿಲೀನಕ್ಕೆ ತೀರ್ಮಾನ !

ಮನಸ್ಸು ಬಯಸಿದ್ದೆಲ್ಲವ ಕೊಡುವ ಕಲ್ಪವೃಕ್ಷವಾಗುವುದು

ಮನಸ್ಸು ಬಯಸಿದ್ದೆಲ್ಲವ ಕೊಡುವ ಕಲ್ಪವೃಕ್ಷವಾಗುವುದು

ವರ್ಷದಿಂದ ಆಡಳಿತಾಧಿಕಾರಿಗಳದ್ದೇ ಪ್ರಭುತ್ವ

ವರ್ಷದಿಂದ ಆಡಳಿತಾಧಿಕಾರಿಗಳದ್ದೇ ಪ್ರಭುತ್ವ

US-ELECTION

ಅಮೆರಿಕದ ರಸ್ಟ್‌ ಬೆಲ್ಟ್ ನಲ್ಲಿ ಯಾರ ಪರ ಒಲವು?

ರಾಜ್ಯದಲ್ಲಿ ಕೋವಿಡ್ ಪರಿಣಾಮ ಅಧ್ಯಯನ

ರಾಜ್ಯದಲ್ಲಿ ಕೋವಿಡ್ ಪರಿಣಾಮ ಅಧ್ಯಯನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.