ಮಡಿಕೇರಿಯ ಮುಸ್ಲಿಂ ಮಹಿಳೆಯ ಮೇಲೆ ಕಾಳಿ ಆವಾಹನೆ !!!

Team Udayavani, Sep 8, 2017, 12:39 PM IST

7.jpg

ಮಡಿಕೇರಿ: ಶಾಲಾ ಮುಖ್ಯಸ್ಥೆಯೊಬ್ಬರು ತನ್ನ ಮೇಲೆ ಮಹಾಕಾಳಿ ಆವಾಹನೆಯಾಗಿದೆ ಎಂದು ಕೈಯಲ್ಲಿ ತ್ರಿಶೂಲ ಹಿಡಿದು ವಿಚಿತ್ರವಾಗಿ ವರ್ತಿಸಿದ ಘಟನೆ ಕುಶಾಲನಗರದ ಪಟ್ಟಣ ಪಂಚಾಯತಿಯ ಎದುರು ಶುಕ್ರವಾರ ನಡೆದಿದೆ. 

ಬ್ರಿಲಿಯಂಟ್‌ ಬ್ಲೂಮ್‌ ಎಂಬ ಶಾಲೆಯ ಮುಖ್ಯಸ್ಥೆಯಾಗಿರುವ ಮುಬಿನ್‌ ತಾಜ್‌ ಎಂಬ ಮಹಿಳೆ ವಿಚಿತ್ರ ವರ್ತನೆ ತೋರಿದ್ದು , ಮೈಮೇಲೆ ದೇವಿ ಬಂದಂತೆ ಮುಖಭಾವ ತೋರಿ ನಮ್ಮ  ಶಾಲೆಯ ಕೊಠಡಿಯ ಭೂಮಿಯ ಆಳದಲ್ಲಿ 7 ಅಡಿಯಷ್ಟು ದೊಡ್ಡದಾದ ಮಹಾಕಾಳಿಯ ವಿಗ್ರಹವಿದೆ. 10 ಕೈಗಳಿವೆ . ಆ ವಿಗ್ರಹ ಮೇಲೆಕ್ಕತ್ತಲು ಅಡತಡೆಗಳಿವೆ, ಅದನ್ನು ಪರಿಹರಿಸಿ ಎಂದು ಒತ್ತಾಯಿಸಿದರು. 

ಮಹಿಳೆಯ ಈ ವರ್ತನೆ ಕೆಲವರಿಗೆ ಪುಕ್ಕಟೆ ಮನೊರಂಜನೆ ನೀಡಿದರೆ ಇನ್ನು ಕೆಲವರಿಗೆ ನಗು ತಡೆಯಲಾಗಲಿಲ್ಲ. 

ಮಾಧ್ಯಮ ಪ್ರತಿನಿಧಿಗಳ ಎದುರೂ ಪೋಸ್‌ ನೀಡಿದ ಮುಬಿನ್‌ ತಾಜ್‌ ದೇವಿ ಆವಾಹನೆಯಾದಂತೆ ವಿಚಿತ್ರ ವರ್ತನೆ ಮುಂದುವರಿಸಿ ಹಹಹಹಹಾ..ಎಂದು ನಾಲಿಗೆ ಹೊರಹಾಕಿ,ನಾನು ಮಹಾಕಾಳಿ…ನಾನು ಚಪ್ಪಲಿ ಹಾಕ್‌ಕೊಳ್ಬಾರ್ದಾ…ನೀನು ಹಾಕಿಲ್ವಾ..ಬೇಕಾ ನನ್‌ ಚಪ್ಪಲಿ . ಈ ಪ್ರಪಂಚದಲ್ಲಿ ಎಂಥಹವರನ್ನೆಲ್ಲಾ ಸೃಷ್ಟಿ ಮಾಡಿದ್ದೇನೆ ಗೊತ್ತಾ ? ಎಂದರು 

ಸ್ಥಳಕ್ಕಾಗಮಿಸಿದ ಕುಶಾಲನಗರದ ಮಹಿಳಾ ಠಾಣಾ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದಾರೆ. ಈ ಸುದ್ದಿ  ಈಗ ವೈರಲ್‌ ಆಗಿದೆ. 

ಟಾಪ್ ನ್ಯೂಸ್

ಢಾಕಾ ಟೆಸ್ಟ್‌: ಶ್ರೀಲಂಕಾ ಬ್ಯಾಟಿಂಗ್‌ ಹೋರಾಟ

ಢಾಕಾ ಟೆಸ್ಟ್‌: ಶ್ರೀಲಂಕಾ ಬ್ಯಾಟಿಂಗ್‌ ಹೋರಾಟ

ಪತ್ನಿಗೆ ಕಿರುಕುಳ ನೀಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್‌ ವಶಕ್ಕೆ

ಕಾಪು : ಪತ್ನಿಗೆ ಕಿರುಕುಳ ನೀಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್‌ ವಶಕ್ಕೆ

ಮೆಲ್ಟ್ ವಾಟರ್‌ ಚಾಂಪಿಯನ್ಸ್‌ ಚೆಸ್‌: ಪ್ರಶಸ್ತಿ ಸುತ್ತಿಗೆ ಪ್ರಗ್ನಾನಂದ

ಮೆಲ್ಟ್ ವಾಟರ್‌ ಚಾಂಪಿಯನ್ಸ್‌ ಚೆಸ್‌: ಪ್ರಶಸ್ತಿ ಸುತ್ತಿಗೆ ಪ್ರಗ್ನಾನಂದ

ಕುಂದಾಪುರ : ಯುವತಿ ಆತ್ಮಹತ್ಯೆ ಪ್ರಕರಣ : ಅನ್ಯಧರ್ಮೀಯನ ವಿರುದ್ಧ ದೂರು

ಕುಂದಾಪುರ : ಯುವತಿ ಆತ್ಮಹತ್ಯೆ ಪ್ರಕರಣ : ಅನ್ಯಧರ್ಮೀಯನ ವಿರುದ್ಧ ದೂರು

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: ಟಾಪ್‌-10 ಸ್ಥಾನದಲ್ಲಿ ಭಾರತೀಯರು

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: ಟಾಪ್‌-10 ಸ್ಥಾನದಲ್ಲಿ ಭಾರತೀಯರು

ಫಿನ್ಲಂಡ್‌ನ‌ಲ್ಲಿ ನೀರಜ್‌ ಚೋಪ್ರಾ ತರಬೇತಿ

ಫಿನ್ಲಂಡ್‌ನ‌ಲ್ಲಿ ನೀರಜ್‌ ಚೋಪ್ರಾ ತರಬೇತಿ

ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌: ರಾಡುಕಾನು, ಮರಿಯಾ ಸಕ್ಕರಿಗೆ ಆಘಾತಕಾರಿ ಸೋಲು

ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌: ರಾಡುಕಾನು, ಮರಿಯಾ ಸಕ್ಕರಿಗೆ ಆಘಾತಕಾರಿ ಸೋಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿರಸಿಯ ರಂಗಭೂಮಿ ಕಲಾವಿದೆ ಶೀತಲ್ ಶ್ರೀಪಾದ ಭಟ್ ಅವರಿಗೆ ಕೆನಡಾದ ಲಿಟರರಿ ಅವಾರ್ಡ್

ಶಿರಸಿಯ ರಂಗಭೂಮಿ ಕಲಾವಿದೆ ಶೀತಲ್ ಶ್ರೀಪಾದ ಭಟ್ ಅವರಿಗೆ ಕೆನಡಾದ ಲಿಟರರಿ ಅವಾರ್ಡ್

ವಾಡಿ : ಪ್ರೀತಿಸಿದ ಯುವತಿಯ ಸಹೋದರರಿಂದಲೇ ನಡೆಯಿತು ಯುವಕನ ಬರ್ಬರ ಹತ್ಯೆ

ವಾಡಿ : ಪ್ರೀತಿಸಿದ ಯುವತಿಯ ಸಹೋದರರಿಂದಲೇ ನಡೆಯಿತು ಯುವಕನ ಬರ್ಬರ ಹತ್ಯೆ

ಭಾರತೀಯ ತೋಟಗಾರಿಕೆ ಕೃಷಿ ಪದ್ಧತಿಗೆ ಮನಸೋತ ಅಫಘಾನಿಸ್ಥಾನ ವಿದ್ಯಾರ್ಥಿಗಳು

ಭಾರತೀಯ ತೋಟಗಾರಿಕೆ ಕೃಷಿ ಪದ್ಧತಿಗೆ ಮನಸೋತ ಅಫ್ಘಾನಿಸ್ಥಾನದ ವಿದ್ಯಾರ್ಥಿಗಳು

ವಿದ್ಯುತ್ ತಂತಿ ದುರಸ್ಥಿ ವೇಳೆ ಅವಘಡ : ಇಬ್ಬರು ಸಾವು, ಇನ್ನೋರ್ವನಿಗೆ ಗಂಭೀರ ಗಾಯ

ವಿದ್ಯುತ್ ತಂತಿ ದುರಸ್ಥಿ ವೇಳೆ ಅವಘಡ : ಇಬ್ಬರು ಸ್ಥಳದಲ್ಲೇ ಸಾವು, ಇನ್ನೋರ್ವನಿಗೆ ಗಂಭೀರ ಗಾಯ

ಕೊರಟಗೆರೆ: ವಿಷಪೂರಿತ ಹಾವು ಕಚ್ವಿ ಕೂಲಿ ಕಾರ್ಮಿಕ ಮಹಿಳೆ ಸಾವು

ಕೊರಟಗೆರೆ: ವಿಷಪೂರಿತ ಹಾವು ಕಚ್ಚಿ ಕೂಲಿ ಕಾರ್ಮಿಕ ಮಹಿಳೆ ಸಾವು

MUST WATCH

udayavani youtube

Wheel Chair Romeo actor exclusive interview | RELEASING ON MAY 27TH

udayavani youtube

ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

udayavani youtube

ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?

udayavani youtube

ಮಳಲಿ ಮಸೀದಿಯಲ್ಲಿ ದೇವರ ಸಾನಿಧ್ಯ ಗೋಚರ

udayavani youtube

‘ನನಗೆ ಏಳೂವರೆ ಶನಿ ಉಂಟು!’

ಹೊಸ ಸೇರ್ಪಡೆ

ಮಾರಣಾಂತಿಕ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಮಾರಣಾಂತಿಕ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಬೆಳ್ತಂಗಡಿ : ಹೊಂಡಕ್ಕೆ ಉರುಳಿದ ಕಾರು, ಮಹಿಳೆಯ ತಲೆಗೆ ಗಾಯ

ಬೆಳ್ತಂಗಡಿ : ಹೊಂಡಕ್ಕೆ ಉರುಳಿದ ಕಾರು, ಮಹಿಳೆಯ ತಲೆಗೆ ಗಾಯ

ಢಾಕಾ ಟೆಸ್ಟ್‌: ಶ್ರೀಲಂಕಾ ಬ್ಯಾಟಿಂಗ್‌ ಹೋರಾಟ

ಢಾಕಾ ಟೆಸ್ಟ್‌: ಶ್ರೀಲಂಕಾ ಬ್ಯಾಟಿಂಗ್‌ ಹೋರಾಟ

ಪತ್ನಿಗೆ ಕಿರುಕುಳ ನೀಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್‌ ವಶಕ್ಕೆ

ಕಾಪು : ಪತ್ನಿಗೆ ಕಿರುಕುಳ ನೀಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್‌ ವಶಕ್ಕೆ

ಮೆಲ್ಟ್ ವಾಟರ್‌ ಚಾಂಪಿಯನ್ಸ್‌ ಚೆಸ್‌: ಪ್ರಶಸ್ತಿ ಸುತ್ತಿಗೆ ಪ್ರಗ್ನಾನಂದ

ಮೆಲ್ಟ್ ವಾಟರ್‌ ಚಾಂಪಿಯನ್ಸ್‌ ಚೆಸ್‌: ಪ್ರಶಸ್ತಿ ಸುತ್ತಿಗೆ ಪ್ರಗ್ನಾನಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.