Udayavni Special

ಆಸ್ಟ್ರೇಲಿಯದ ಮೆಲ್ಬರ್ನ್ನಲ್ಲಿ ಮಧ್ವರ ವಿಗ್ರಹ ಪ್ರತಿಷ್ಠೆ ನಾಳೆ

Team Udayavani, Feb 2, 2020, 3:03 AM IST

australia

ಉಡುಪಿ: ಆಸ್ಟ್ರೇಲಿಯಾದ ಮೆಲ್ಬರ್ನ್ ನಗರದಲ್ಲಿ ಆಚಾರ್ಯ ಮಧ್ವರ ವಿಗ್ರಹವನ್ನು ಮಧ್ವನವಮಿ ದಿನವಾದ ಫೆ. 3ರಂದು ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಪ್ರತಿಷ್ಠಾಪಿಸಲಿದ್ದಾರೆ. ಪುತ್ತಿಗೆ ಮಠಾಧೀಶರ ಶ್ರೀಕೃಷ್ಣ ಭಕ್ತಿ ಪ್ರಚಾರದಂಗವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಜಗತ್ತಿನ ವಿವಿಧೆಡೆಗಳಲ್ಲಿ ಶ್ರೀಕೃಷ್ಣ ಭಕ್ತಿಯ ಸಂದೇಶ ಸಿಗಬೇಕೆಂಬುದು ಅವರ ಇರಾದೆ.

ಜಗತ್ತಿನ ರಾಜಕೀಯಕ್ಕೆ ವಿಶ್ವಶಾಂತಿ ಮತ್ತು ಆಧ್ಯಾತ್ಮಿಕ ಆಯಾಮ ಸಿಗಬೇಕೆಂಬುದು ಶ್ರೀಗಳ ಉದ್ದೇಶ. ಮಧ್ವಾಚಾರ್ಯರ ಸಾಂಪ್ರದಾಯಿಕ ಮತ್ತು ಶಾಸ್ತ್ರೀಯ ಭಂಗಿಯ ವಿಗ್ರಹವನ್ನು ಪ್ರತಿಷ್ಠಾಪಿಸುವ ಗುರಿ ಇರಿಸಿ ಕೊಂಡಿದ್ದು, ಈಗಾಗಲೇ ಅಮೆರಿಕದ ಹ್ಯೂಸ್ಟನ್‌ ಮತ್ತು ಒಮಾನ್‌ನ ಮಸ್ಕತ್‌ನಲ್ಲಿ ಪ್ರತಿಷ್ಠಾಪಿಸಲಾಗಿದೆ.

ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಮೆಲ್ಬರ್ನ್ನ ಶ್ರೀ ವೆಂಕಟಕೃಷ್ಣ ವೃಂದಾವನದಲ್ಲಿ ಮಧ್ವನವಮಿಯಂದು ಮಧ್ವಾಚಾರ್ಯರ ವಿಗ್ರಹ ಪ್ರತಿಷ್ಠಾಪನೆ ಮತ್ತು ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಲಾಗುತ್ತಿದೆ. ಅಂದು ಬೆಳಗ್ಗೆ ಸುದರ್ಶನ ಹೋಮ, ಮುದ್ರಾಧಾರಣ, ವಿಗ್ರಹ ಪ್ರತಿಷ್ಠಾಪನೆ, ವಾಯುಸ್ತುತಿ ಪುರಶ್ಚರಣದೊಂದಿಗೆ ಮಧು ಅಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ, ಸಂಜೆ ಭಜನೆ, ಧಾರ್ಮಿಕ ಸಭೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಟಾಪ್ ನ್ಯೂಸ್

08

ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ: ಮೈಸೂರು ಜನತೆಗೆ ಕೊಂಚ ರಿಲ್ಯಾಕ್ಸ್

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

10

ನಾಲಿಗೆ ಹರಿಬಿಟ್ಟು ಜೈಲು ಸೇರಿದ ಬಾಲಿವುಡ್ ನಟಿ

ಮಹಾರಾಷ್ಟ್ರ; ಮತ್ತೆ ಕಠಿಣ ಕೋವಿಡ್ ನಿರ್ಬಂಧ ಘೋಷಣೆ, 4 ಗಂಟೆವರೆಗೆ ಅಂಗಡಿ ಬಂದ್

ಮಹಾರಾಷ್ಟ್ರ; ಮತ್ತೆ ಕಠಿಣ ಕೋವಿಡ್ ನಿರ್ಬಂಧ ಘೋಷಣೆ, 4 ಗಂಟೆವರೆಗೆ ಅಂಗಡಿ ಬಂದ್

ಜು.7ರಿಂದ ಕೇರಳ – ದುಬೈ ವಿಮಾನ ಸಂಚಾರ ಆರಂಭ

ಜು.7ರಿಂದ ಕೇರಳ – ದುಬೈ ವಿಮಾನ ಸಂಚಾರ ಆರಂಭಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

08

ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ: ಮೈಸೂರು ಜನತೆಗೆ ಕೊಂಚ ರಿಲ್ಯಾಕ್ಸ್

rಗಹಗರ್ಗನಬಗ್ನಹಗ್

ಸಚಿವರ ವಿರುದ್ದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅಸಮಾಧಾನ

ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡವೇ ಬೇಡ: ಡಿ.ಕೆ. ಶಿವಕುಮಾರ್

ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡವೇ ಬೇಡ: ಡಿ.ಕೆ. ಶಿವಕುಮಾರ್

gfdsdfgfgfgg

ಡೆಲ್ಟಾ ಪ್ಲಸ್ ವೈರಾಣು ಬಗ್ಗೆ ಆತಂಕಪಡಬೇಕಿಲ್ಲ : ಸಚಿವ ಡಾ.ಕೆ.ಸುಧಾಕರ್

ಸಿ.ಪಿ.ಯೋಗೇಶ್ವರ್

ಪರೀಕ್ಷೆ ಬರೆದಿದ್ದೇವೆ, ಫಲಿತಾಂಶಕ್ಕೆ ಕಾಯೋಣ: ಬಿಜೆಪಿ ಬೆಳವಣಿಗೆ ಬಗ್ಗೆ ಯೋಗೇಶ್ವರ್

MUST WATCH

udayavani youtube

ಶೀಘ್ರದಲ್ಲೇ ಕಾಲೇಜು ಆರಂಭಕ್ಕೆ ಸಿದ್ಧತೆ : ಡಾ.ಸಿ.ಎಸ್.ಅಶ್ವತ್ಥನಾರಾಯಣ

udayavani youtube

4G ಜಮಾನದಲ್ಲೂ ನೆಟ್ವರ್ಕ್ ಇಲ್ಲದೇ ಮಡಾಮಕ್ಕಿ ಮಕ್ಕಳ ಪರದಾಟ!

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

ಹೊಸ ಸೇರ್ಪಡೆ

08

ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ: ಮೈಸೂರು ಜನತೆಗೆ ಕೊಂಚ ರಿಲ್ಯಾಕ್ಸ್

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

10

ನಾಲಿಗೆ ಹರಿಬಿಟ್ಟು ಜೈಲು ಸೇರಿದ ಬಾಲಿವುಡ್ ನಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.