ಪ್ರಸ್ಟೀಜ್‌ ಗಾಲ್ಫ್ ಶೇರ್‌ ರೆಸಾರ್ಟ್‌ನಲ್ಲಿ ಎಂಪಿ ಬಂಡಾಯ ಶಾಸಕರ ವಾಸ್ತವ್ಯ

Team Udayavani, Mar 11, 2020, 3:04 AM IST

prestige

ದೇವನಹಳ್ಳಿ: ಮುಖ್ಯಮಂತ್ರಿ ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಪತನಗೊಳಿಸುವ ಯತ್ನವಾಗಿ ಮಧ್ಯಪ್ರದೇಶದ ಕಾಂಗ್ರೆಸ್‌ನ 6 ಸಚಿವರು ಹಾಗೂ 11 ಶಾಸಕರು ಬಂಡಾಯವೆದ್ದಿದ್ದು, ಅವರೆಲ್ಲರೂ ತಾಲೂಕಿನ ನಂದಿ ಬೆಟ್ಟ ರಸ್ತೆಯಲ್ಲಿರುವ ಪ್ರಸ್ಟೀಜ್‌ ಗಾಲ್ಫ್ ಶೇರ್‌ ರೆಸಾರ್ಟ್‌ನಲ್ಲಿ ತಂಗಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಬಣಕ್ಕೆ ಸೇರಿದ ಸಚಿವರು ಹಾಗೂ ಶಾಸಕರು ಇವರು ಎನ್ನಲಾಗಿದೆ.

ಸಚಿವರಾದ ತುಳಸಿ ಸಿಲಾವತ್‌, ಗೋವಿಂದ್‌ ಸಿಂಗ್‌ ರಜಪೂತ್‌, ಪ್ರಧುಮಾನ್‌ ಸಿಂಗ್‌ ತೋಮರ್‌, ಇರ್ಮತಿ ದೇವಿ, ಪ್ರಭುರಾಮ್‌ ಚೌದ್ರಿ, ಮಹೇಂದ್ರ ಸಿಸೋಡಿಯಾ ಹಾಗೂ ಶಾಸಕರಾದ ಮುನ್ನಾಲಾಲ್‌ ಗೋಯಲ್‌, ಗಿರಿರಾಜ್‌ ಧನ್‌ಸೋಟಿಯ, ಒಪಿ ಭಡೋರಿಯ, ವೀರ್‌ಜೇಂದ್ರ ಯಾದವ್‌, ಜೆಸ್ಪಾಲ್‌ ಜೂಲಿ, ಕಮಲೇಶ್‌ ಜಾಟವ್‌, ರಾಜ್‌ ವರ್ಧನ್‌ ಸಿಂಗ್‌, ರಘುರಾಜ್‌ ಕನಸಾನ, ಸುರೇಶ್‌ ಧಾಕಡ್‌, ಹರ್‌ದೀಪ್‌ ದುಂಗ್‌, ರಕ್ಷ ಸಿರೋನಿಯ ಜಸ್ವಂತ್‌ ಈ ಪೈಕಿ ಸೇರಿದ್ದಾರೆ.

ಸೋಮವಾರ ಮಾರತ್‌ಹಳ್ಳಿಯಲ್ಲಿರುವ ಆದರ್ಶ ರಿಟ್ರೇಟ್‌ನಲ್ಲಿ ತಂಗಿದ್ದ ಕಮಲ್‌ ನಾಥ್‌ ಸಂಪುಟದ 6 ಸಚಿವರು ಹಾಗೂ 11 ಶಾಸಕರ ಜೊತೆಗೆ ಸೋಮವಾರ ತಡ ರಾತ್ರಿ ಮತ್ತಿಬ್ಬರು ಶಾಸಕರು ಸೇರಿಕೊಂಡಿದ್ದಾರೆ ಎನ್ನಲಾಗಿದ್ದು, ಇವರೆಲ್ಲಾ ಈಗ ಪ್ರಸ್ಟೀಜ್‌ ಗಾಲ್ಫ್ ಶೇರ್‌ ರೆಸಾರ್ಟ್‌ನಲ್ಲಿ ಠಿಕಾಣಿ ಹೂಡಿದ್ದಾರೆ. ಇವರು ಇಲ್ಲಿಯೇ ಇರುತ್ತಾರಾ? ಅಥವಾ ಬೇರೆ ಕಡೆ ಸ್ಥಳಾಂತರ ಆಗಲಿದ್ದಾರಾ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.

ಬಿಗಿ ಬಂದೋಬಸ್ತ್: ರೆಸಾರ್ಟ್‌ ಸುತ್ತಲೂ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸ ಲಾಗಿದೆ. ಎಸ್‌ಪಿ ರವಿ ಡಿ.ಚನ್ನಣ್ಣ ನವರ್‌ ಭೇಟಿ ನೀಡಿ, ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಿದ್ದಾರೆ. ಅನುಮತಿಯಿಲ್ಲದೆ ರೆಸಾರ್ಟ್‌ ಒಳಗೆ ಯಾರನ್ನೂ ಬಿಡಲಾಗುತ್ತಿಲ್ಲ.

ಟಾಪ್ ನ್ಯೂಸ್

ಇಂದು ನಿಖೀಲ್‌ ಬರ್ತ್‌ಡೇ: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದ ನಟ

ಇಂದು ನಿಖೀಲ್‌ ಬರ್ತ್‌ಡೇ: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದ ನಟ

priyanka chopra and nick jonas welcomes baby via surrogate

ಮೊದಲ ಮಗುವಿನ ಸಂತಸದಲ್ಲಿ ಪ್ರಿಯಾಂಕಾ ಚೋಪ್ರಾ- ನಿಕ್ ಜೋನಸ್

ಅಧಿಕೃತ: ಭಾರೀ ಮೊತ್ತಕ್ಕೆ ಲಕ್ನೋ ಪಾಲಾದ ರಾಹುಲ್; ಹಾರ್ದಿಕ್ ಗೆ 15 ಕೋಟಿ ಕೊಟ್ಟ ಅಹಮದಾಬಾದ್

ಅಧಿಕೃತ: ಭಾರೀ ಮೊತ್ತಕ್ಕೆ ಲಕ್ನೋ ಪಾಲಾದ ರಾಹುಲ್; ಹಾರ್ದಿಕ್ ಗೆ 15 ಕೋಟಿ ಕೊಟ್ಟ ಅಹಮದಾಬಾದ್

ಮೈಸೂರು-ಮಂಗಳೂರು ರೈಲ್ವೇ: ಹಳಿಯೇರದ ವಿದ್ಯುದೀಕರಣ!

ಮೈಸೂರು-ಮಂಗಳೂರು ರೈಲ್ವೇ: ಹಳಿಯೇರದ ವಿದ್ಯುದೀಕರಣ!

ಸರಕಾರ ಒಪ್ಪಿದಲ್ಲಿ ಸೇವೆಗೆ ಅವಕಾಶ: ಡಾ| ರಾಜೇಂದ್ರ

ಸರಕಾರ ಒಪ್ಪಿದಲ್ಲಿ ಸೇವೆಗೆ ಅವಕಾಶ: ಡಾ| ರಾಜೇಂದ್ರ

ಸ್ಥಳೀಯ ಅಕ್ಕಿ ವಿತರಣೆಗೆ ಭತ್ತದ ಬಿತ್ತನೆ ಹೆಚ್ಚಬೇಕು

ಸ್ಥಳೀಯ ಅಕ್ಕಿ ವಿತರಣೆಗೆ ಭತ್ತದ ಬಿತ್ತನೆ ಹೆಚ್ಚಬೇಕು

ಅರಿಶಿಣದಿಂದ ಕ್ಯಾನ್ಸರ್‌ ಚಿಕಿತ್ಸಾ ಧಾತು!

ಅರಿಶಿಣದಿಂದ ಕ್ಯಾನ್ಸರ್‌ ಚಿಕಿತ್ಸಾ ಧಾತು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜ.24ರಿಂದ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ

ಜ.24ರಿಂದ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಕೇಂದ್ರದಿಂದ ರಾಜ್ಯಕ್ಕೆ 3,467 ಕೋ. ರೂ. ಜಿಎಸ್‌ಟಿ ಪರಿಹಾರ

ಕೇಂದ್ರದಿಂದ ರಾಜ್ಯಕ್ಕೆ 3,467 ಕೋ. ರೂ. ಜಿಎಸ್‌ಟಿ ಪರಿಹಾರ

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ಇಂದು ನಿಖೀಲ್‌ ಬರ್ತ್‌ಡೇ: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದ ನಟ

ಇಂದು ನಿಖೀಲ್‌ ಬರ್ತ್‌ಡೇ: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದ ನಟ

priyanka chopra and nick jonas welcomes baby via surrogate

ಮೊದಲ ಮಗುವಿನ ಸಂತಸದಲ್ಲಿ ಪ್ರಿಯಾಂಕಾ ಚೋಪ್ರಾ- ನಿಕ್ ಜೋನಸ್

ಅಧಿಕೃತ: ಭಾರೀ ಮೊತ್ತಕ್ಕೆ ಲಕ್ನೋ ಪಾಲಾದ ರಾಹುಲ್; ಹಾರ್ದಿಕ್ ಗೆ 15 ಕೋಟಿ ಕೊಟ್ಟ ಅಹಮದಾಬಾದ್

ಅಧಿಕೃತ: ಭಾರೀ ಮೊತ್ತಕ್ಕೆ ಲಕ್ನೋ ಪಾಲಾದ ರಾಹುಲ್; ಹಾರ್ದಿಕ್ ಗೆ 15 ಕೋಟಿ ಕೊಟ್ಟ ಅಹಮದಾಬಾದ್

ಮೈಸೂರು-ಮಂಗಳೂರು ರೈಲ್ವೇ: ಹಳಿಯೇರದ ವಿದ್ಯುದೀಕರಣ!

ಮೈಸೂರು-ಮಂಗಳೂರು ರೈಲ್ವೇ: ಹಳಿಯೇರದ ವಿದ್ಯುದೀಕರಣ!

ಸರಕಾರ ಒಪ್ಪಿದಲ್ಲಿ ಸೇವೆಗೆ ಅವಕಾಶ: ಡಾ| ರಾಜೇಂದ್ರ

ಸರಕಾರ ಒಪ್ಪಿದಲ್ಲಿ ಸೇವೆಗೆ ಅವಕಾಶ: ಡಾ| ರಾಜೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.