ಯುವ ದಸರಾದಲ್ಲಿ ರಾನು ಮಂಡಲ್ ಕಾರ್ಯಕ್ರಮ
Team Udayavani, Oct 1, 2019, 3:03 AM IST
ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಯುವ ದಸರಾದಲ್ಲಿ ತೇರಿ ಮೇರಿ ಕಹಾನಿ ಗೀತೆಯ ಮೂಲಕ ಖ್ಯಾತಿಗೆ ಬಂದ ಕೋಲ್ಕತಾದ ರಾನು ಮಂಡಲ್ ಕಾರ್ಯಕ್ರಮ ನೀಡಲಿದ್ದಾರೆ.
ಅ.1 ರಿಂದ 6 ರವರೆಗೆ ನಡೆಯುವ ಯುವ ದಸರಾದ ಉದ್ಘಾಟನಾ ಸಮಾರಂಭ ಮಂಗಳವಾರ ನಡೆಯಲಿದ್ದು, ಈ ವೇಳೆ ರಾತ್ರಿ 7.30 ರಿಂದ 7.45ರ ಅವಧಿಯಲ್ಲಿ ಗೌರವ ಸಮರ್ಪಣೆ ಮಾಡಲು ರಾನು ಮಂಡಲ್ ಅವರನ್ನು ಆಹ್ವಾನಿಸಿದ್ದು, ಗೌರವ ಸ್ವೀಕರಿಸಿದ ಬಳಿಕ ಪ್ರೇಕ್ಷಕರ ಒತ್ತಾಯದ ಮೇರೆಗೆ ರಾನು ಮಂಡಲ್ ತಮ್ಮ ಕಂಠಸಿರಿಯನ್ನು ಪ್ರದರ್ಶಿಸಿ, ರಂಜಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಈದ್ಗಾ ಮೈದಾನ ವಿವಾದ: ಚಾಮರಾಜಪೇಟೆಯಲ್ಲಿ ಮಡುಗಟ್ಟಿದ ಉದ್ವಿಗ್ನ
ಕೊಡಗಿನಲ್ಲಿ ಬಿಡುವು ನೀಡದ ಮಳೆ : ರಸ್ತೆ, ತೋಟ, ಮನೆ ಜಲಾವೃತ, ದೇಗುಲ ಆವರಣಕ್ಕೆ ಕಾವೇರಿ
ಬೈಕ್ ಗೆ ಢಿಕ್ಕಿ ಹೊಡೆದ ಟ್ಯಾಂಕರ್ : ಪುತ್ತೂರು ಮೂಲದ ಇಬ್ಬರು ಪ್ರಾಣಾಪಾಯದಿಂದ ಪಾರು
ಬೆಳಗಾವಿ ನಗರದಲ್ಲಿ ಚಿರತೆ ಪ್ರತ್ಯಕ್ಷ : ಇಂದು ಹಲವು ಶಾಲೆಗಳಿಗೆ ರಜೆ ಘೋಷಿಸಿದ ಡಿಡಿಪಿಐ
ಸೋಮವಾರದ ರಾಶಿ ಫಲ… ಇಲ್ಲಿವೆ ನಿಮ್ಮ ಗ್ರಹಬಲ
MUST WATCH
ಹೊಸ ಸೇರ್ಪಡೆ
ಸಕಲೇಶಪುರ: ಕಾಡಾನೆ ದಾಳಿಗೆ ವ್ಯಕ್ತಿ ಬಲಿ
ಮೀನುಗಾರಿಕೆಗೆ ಈ ವರ್ಷವೂ ಆರಂಭದಲ್ಲೇ ಅಡ್ಡಿ : ಕಡಲಿಗಿಳಿಯದೆ ದಡದಲ್ಲೇ ಉಳಿದ ಬೋಟುಗಳು
ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ : “ಯುವಜನತೆಗೆ ಗುರುರಾಜ್ ಸ್ಫೂರ್ತಿ’
ಈದ್ಗಾ ಮೈದಾನ ವಿವಾದ: ಚಾಮರಾಜಪೇಟೆಯಲ್ಲಿ ಮಡುಗಟ್ಟಿದ ಉದ್ವಿಗ್ನ
ನಿಮ್ಮೆಲ್ಲರ ಪ್ರೀತ್ಯಾದರಕ್ಕೆ ಚಿರಋಣಿ : ಕಾಮನ್ವೆಲ್ತ್ ಸಾಧಕ ಗುರುರಾಜ್ ಪೂಜಾರಿ