Udayavni Special

ರೇಣುಕಾಚಾರ್ಯ ಜತೆ ಪುಟ್ಟರಾಜು ಮಾತುಕತೆ


Team Udayavani, Feb 3, 2019, 12:48 AM IST

20.jpg

ಬೆಂಗಳೂರು: ಬಿಜೆಪಿಯ ಮಾಜಿ ಸಚಿವ ರೇಣುಕಾಚಾರ್ಯ ಅವರು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಶುಕ್ರವಾರ ಸಿ.ಎಸ್‌.ಪುಟ್ಟರಾಜು ಅವರನ್ನು ಭೇಟಿಯಾಗಿದ್ದ ರೇಣುಕಾಚಾರ್ಯ, ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದರು. ರಾಜಕೀಯ ವಿಚಾರಗಳ ಬಗ್ಗೆಯೂ ಈ ಸಂದರ್ಭದಲ್ಲಿ ಪ್ರಸ್ತಾಪವಾಯಿತು ಎಂದು ಹೇಳಲಾಗಿದೆ. ಈ ಕುರಿತು ರೇಣುಕಾಚಾರ್ಯ ಅವರನ್ನು ‘ಉದಯವಾಣಿ’ ಸಂಪರ್ಕಿಸಿದಾಗ, ‘ನನ್ನ ಕ್ಷೇತ್ರದ ಕೆಲಸಕ್ಕೆ ಸಂಬಂಧಿಸಿದಂತೆ ಸಚಿವರನ್ನು ಭೇಟಿಯಾಗಿದ್ದೆ. ಆ ಕುರಿತು ಮನವಿ ಸಹ ಸಲ್ಲಿಸಿದ್ದೇನೆ. ಉಳಿದ ಎಲ್ಲವೂ ಊಹಾಪೋಹ’ ಎಂದು ಹೇಳಿದರು. ಹಳೇ ಮಿತ್ರರ ನಡುವೆ ರಾಜಕೀಯವಾಗಿ ಏನಾದರೂ ಪ್ರಸ್ತಾಪವಾಯಿತೇ ಎಂದಾಗ, ಎಲ್ಲವನ್ನೂ ಹೇಳಲು ಆಗುತ್ತಾ ಎಂದು ಚಟಾಕಿ ಹಾರಿಸಿದರು. ಇತ್ತೀಚೆಗಷ್ಟೇ ಸಚಿವ ಪುಟ್ಟರಾಜು ಅವರು, ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದಾಗ ಚೆನ್ನಾಗಿತ್ತು ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರೇಣುಕಾಚಾರ್ಯ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಪೊಲೀಸ್ ತಪಾಸಣೆ ಇಲ್ಲ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಹೊತ್ತು ಪೊಲೀಸ್ ತಪಾಸಣೆ ಇರಲ್ಲ!

ಚಿಕ್ಕಮಗಳೂರು : 5 ದಿನಗಳ ಬಳಿಕ ಮೂವರಲ್ಲಿ ಕೋವಿಡ್ ಪಾಸಿಟಿವ್

ಚಿಕ್ಕಮಗಳೂರು : 5 ದಿನಗಳ ಬಳಿಕ ಮೂವರಲ್ಲಿ ಕೋವಿಡ್ ಪಾಸಿಟಿವ್

ಕಲಬುರಗಿಯಲ್ಲಿ ಕೋವಿಡ್ ಮಹಾ ಸ್ಫೋಟ: ಒಂದೇ ದಿನ 28 ಜನರಿಗೆ ಮಹಾಮಾರಿ‌ ದೃಢ

ಕಲಬುರಗಿಯಲ್ಲಿ ಕೋವಿಡ್ ಮಹಾ ಸ್ಫೋಟ: ಒಂದೇ ದಿನ 28 ಜನರಿಗೆ ಮಹಾಮಾರಿ‌ ದೃಢ

ಯಾದಗಿರಿ; ಮತ್ತೆ 16 ಜನರಲ್ಲಿ ವಕ್ಕರಿಸಿದ ಸೋಂಕು

ಯಾದಗಿರಿ; ಮತ್ತೆ 16 ಜನರಲ್ಲಿ ವಕ್ಕರಿಸಿದ ಸೋಂಕು

ದಕ್ಷಿಣ ಕನ್ನಡದಲ್ಲಿ 11 ಮಂದಿಯಲ್ಲಿ ಸೋಂಕು ದೃಢ

ದಕ್ಷಿಣ ಕನ್ನಡ ಮೂರು ವರ್ಷದ ಮಗು ಸೇರಿ 11 ಮಂದಿಗೆ ಕೋವಿಡ್ ಸೋಂಕು ದೃಢ

ಕೋವಿಡ್ ಆತಂಕದ ನಡುವೆ ಅಸ್ಸಾಂನಲ್ಲಿ ಧಾರಾಕಾರ ಮಳೆ, 7 ಜಿಲ್ಲೆ ಜಲಾವೃತ

ಕೋವಿಡ್ ಆತಂಕದ ನಡುವೆ ಅಸ್ಸಾಂನಲ್ಲಿ ಧಾರಾಕಾರ ಮಳೆ, 7 ಜಿಲ್ಲೆ ಜಲಾವೃತ, ಜನಜೀವನ ಅಸ್ತವ್ಯಸ್ತ

ಉಡುಪಿಯಲ್ಲಿ ಮತ್ತೆ 9 ಮಂದಿಗೆ ಕೋವಿಡ್ ಸೋಂಕು ; ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 120 ಏರಿಕೆ

ಉಡುಪಿಯಲ್ಲಿ ಮತ್ತೆ 9 ಮಂದಿಗೆ ಕೋವಿಡ್ ಸೋಂಕು ; ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 120 ಏರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾದಗಿರಿ; ಮತ್ತೆ 16 ಜನರಲ್ಲಿ ವಕ್ಕರಿಸಿದ ಸೋಂಕು

ಯಾದಗಿರಿ; ಮತ್ತೆ 16 ಜನರಲ್ಲಿ ವಕ್ಕರಿಸಿದ ಸೋಂಕು

ಲಾಕ್ ಡೌನ್ ನರೇಗಾದಲ್ಲಿ ಕೂಲಿ ಕೆಲಸ ಮಾಡಿ ಮಾದರಿಯಾದ ಸಿವಿಲ್ ಇಂಜಿನಿಯರ್, ಪ್ರವಾಸಿಗೈಡ್ಸ್

ಲಾಕ್ ಡೌನ್: ನರೇಗಾದಲ್ಲಿ ಕೂಲಿ ಕೆಲಸ ಮಾಡಿ ಮಾದರಿಯಾದ ಸಿವಿಲ್ ಇಂಜಿನಿಯರ್, ಪ್ರವಾಸಿಗೈಡ್ಸ್

ಜವಾಹರ್ ಲಾಲ್ ನೆಹರು ಆಧುನಿಕ ಭಾರತದ ನಿರ್ಮಾಣದ ಧೀಮಂತ ನಾಯಕ; BSY

ಪಂಡಿತ್ ಜವಾಹರ್ ಲಾಲ್ ನೆಹರು ಆಧುನಿಕ ಭಾರತದ ನಿರ್ಮಾಣದ ಧೀಮಂತ ನಾಯಕ; BSY

ವಿಜಯಪುರ : ಬಬಲೇಶ್ವರ ತಾಲೂಕಿನ ಹಳ್ಳಿಗಳಲ್ಲಿ ಚಿರತೆ ಪ್ರತ್ಯಕ್ಷ! ಜನರಲ್ಲಿ ಆತಂಕ

ವಿಜಯಪುರ : ಬಬಲೇಶ್ವರ ತಾಲೂಕಿನ ಹಳ್ಳಿಗಳಲ್ಲಿ ಚಿರತೆ ಪ್ರತ್ಯಕ್ಷ! ಜನರಲ್ಲಿ ಆತಂಕ

ರಾಯಚೂರು ಸಿಡಿಲು ಬಡಿದು ನಾಲ್ಕು ಜಾನುವಾರು ಸಾವು

ರಾಯಚೂರು ಸಿಡಿಲು ಬಡಿದು ನಾಲ್ಕು ಜಾನುವಾರು ಸಾವು

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ಮೂರು ದಿನದಲ್ಲಿ 1533 ಜನರ ಸ್ಯಾಂಪಲ್‌ ರವಾನೆ

ಮೂರು ದಿನದಲ್ಲಿ 1533 ಜನರ ಸ್ಯಾಂಪಲ್‌ ರವಾನೆ

ವಿದ್ಯುತ್‌ ಶುಲ್ಕ ಮನ್ನಾ ಸದುಪಯೋಗಕ್ಕೆ ಮನವಿ

ವಿದ್ಯುತ್‌ ಶುಲ್ಕ ಮನ್ನಾ ಸದುಪಯೋಗಕ್ಕೆ ಮನವಿ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಪೊಲೀಸ್ ತಪಾಸಣೆ ಇಲ್ಲ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಹೊತ್ತು ಪೊಲೀಸ್ ತಪಾಸಣೆ ಇರಲ್ಲ!

ಆಯುಷ್‌ ವೈದ್ಯರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಸಕ ಪಾಟೀಲರಿಗೆ ಮನವಿ

ಆಯುಷ್‌ ವೈದ್ಯರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಸಕ ಪಾಟೀಲರಿಗೆ ಮನವಿ

ನೇಕಾರರ ಸಾಲಮನ್ನಾ ಯೋಜನೆಗೆ ಚಾಲನೆ

ನೇಕಾರರ ಸಾಲಮನ್ನಾ ಯೋಜನೆಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.