ಎಸ್ಎಸ್ಎಲ್ ಸಿ ಪ್ರಿಪರೇಟರಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ
Team Udayavani, Jan 20, 2022, 3:12 PM IST
ಬೆಂಗಳೂರು: ರಾಜ್ಯದ 2022ರ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿದೆ.
ಫೆ.21ರಿಂದ 26ರವರೆಗೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಿಪರೇಟರಿ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ:ಭಾರತದಲ್ಲಿ ತಾರತಮ್ಯಕ್ಕೆ ಸ್ಥಳವಿಲ್ಲದ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ : ಪ್ರಧಾನಿ ಮೋದಿ
ಫೆ.21ರಂದು ಪ್ರಥಮ ಭಾಷೆ, ಫೆ.22ರಂದು ಸಮಾಜ ವಿಜ್ಞಾನ, ಫೆ.23ರಂದು ದ್ವಿತೀಯ ಭಾಷೆ, ಫೆ.24ರಂದು ಗಣಿತ, ಫೆ.25ರಂದು ತೃತೀಯ ಭಾಷೆ ಮತ್ತು ಫೆ.26ರಂದು ವಿಜ್ಞಾನ ಪರೀಕ್ಷೆ ನಡೆಯಲಿದೆ.
ಪರೀಕ್ಷೆ ವೇಳಾಪಟ್ಟಿ