Udayavni Special

ಮಹದೇವಪ್ಪಗೆ ಸೋಲಿನ ರುಚಿ


Team Udayavani, May 16, 2018, 6:00 AM IST

d-1.jpg

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಾಪ್ತರಾದ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ತಿ.ನರಸೀಪುರ ಕ್ಷೇತ್ರದ
ಮತದಾರರ ಕೋಪಕ್ಕೆ ತುತ್ತಾಗಿ ಸೋಲು ಕಂಡಿದ್ದಾರೆ. 

ನಂಜನಗೂಡು ತಾಲೂಕು ಹದಿನಾರು ಗ್ರಾಮದವರಾದ ಎಚ್‌.ಸಿ.ಮಹದೇವಪ್ಪ, 1985ರಿಂದ ತಿ.ನರಸೀಪುರ ಮೀಸಲು ಕ್ಷೇತ್ರದಲ್ಲಿ ಸತತವಾಗಿ ಗೆಲ್ಲುತ್ತಾ ಸಿದ್ದರಾಮಯ್ಯ ಆಪ್ತ ವಲಯದಲ್ಲಿದ್ದು ಜನತಾ ಪರಿವಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಅಧಿಕಾರ ಅನುಭವಿಸುತ್ತಾ ಬಂದವರು. 2008ರಲ್ಲಿ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಆರಿಸಿ ಬಂದಿದ್ದರು. 2013ರಲ್ಲಿ ಜೆಡಿಎಸ್‌ ಅಭ್ಯರ್ಥಿ ಸುಂದರೇಶನ್‌ ಅವರ ವಿರುದಟಛಿ 330 ಮತಗಳ ಅಂತರದಿಂದ ಪ್ರಯಾಸದ ಗೆಲುವು ಸಾಧಿಸಿದ್ದರು. ಅದರ ಪರಿಣಾಮವಾಗಿಯೇ ಮಹದೇವಪ್ಪ ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಮನಸ್ಸು ಮಾಡಿರಲಿಲ್ಲ. ಟಿಕೆಟ್‌ಗಾಗಿ ಅರ್ಜಿಯನ್ನೂ ಹಾಕಿರಲಿಲ್ಲ.ಅವರ ಪುತ್ರ ಸುನೀಲ್‌ ಬೋಸ್‌ ಅರ್ಜಿ ಹಾಕಿದ್ದರು. ಪಕ್ಕದ ನಂಜನಗೂಡು ಕ್ಷೇತ್ರದ ಮೇಲೆ ಮಹದೇವಪ್ಪ ಅವರ ಕಣ್ಣಿತ್ತು. ಸಿದ್ದರಾಮಯ್ಯ ಅವರು ಮನವೊಲಿಸಿ ಟಿಕೆಟ್‌ ಕೊಡಿಸಿದ್ದರಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

ಸತತವಾಗಿ ಗೆಲ್ಲುತ್ತಾ ಬಂದರೂ ಕ್ಷೇತ್ರವನ್ನು ಕಡೆಗಣಿಸಿದ್ದರ ಪರಿಣಾಮ ಸೋಲನುಭವಿಸುವಂತಾಗಿದೆ. ಲೋಕೋಪಯೋಗಿ ಸಚಿವರಾಗಿ ಕಳೆದ ಐದು ವರ್ಷದಲ್ಲಿ ರಸ್ತೆ ಅಭಿವೃದಿಟಛಿ, ಸುಸಜ್ಜಿತ ಬಸ್‌ ನಿಲ್ದಾಣ ಸೇರಿದಂತೆ ಹಲವಾರು ಅಭಿವೃದಿಟಛಿ ಕೆಲಸ ಮಾಡಿದ್ದರೂ ಕ್ಷೇತ್ರದ ಜನರ ಕೈಗೆ ಸಿಗುವುದಿಲ್ಲ ಎಂಬ ಅಪವಾದ ಎದುರಿಸುತ್ತಿದ್ದರು. ಗೆದ್ದ ನಂತರ ಬೆಂಗಳೂರು ಸೇರಿಕೊಂಡರೆ ಮತ್ತೆ ಕ್ಷೇತ್ರಕ್ಕೆ ಬರುವುದೇ ಚುನಾವಣೆ ಎದುರಾದಾಗ ಅಲ್ಲಿಯವರೆಗೆ ಕ್ಷೇತ್ರದ ಆಡಳಿತವೆಲ್ಲಾ ಪುತ್ರ ಸುನೀಲ್‌ ಬೋಸ್‌ ನಡೆಸುತ್ತಾರೆ. ಕಷ್ಟ ಹೇಳಿಕೊಳ್ಳಲೂ ಮಹದೇವಪ್ಪ ಕೈಗೆ ಸಿಗುವುದಿಲ್ಲ ಎಂದು ಕ್ಷೇತ್ರದ ಜನತೆ ದೂರುತ್ತಾರೆ. ಇನ್ನು ಸತತ ಬರಗಾಲದಿಂದ ರೈತರು ನಲುಗಿದ್ದರೂ ಭತ್ತದ ಕಣಜವಾಗಿರುವ ತಾಲೂಕಿನ ಅಚ್ಚುಕಟ್ಟಿಗೆ ಕಳೆದ ವರ್ಷ ನೀರು ಕೊಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನು ಅವ್ಯಾಹತವಾಗಿ ನಡೆದ ಮರಳು ದಂಧೆಗೆ ಕಡಿವಾಣ ಹಾಕದಿರುವುದು ಅವರ
ಸೋಲಿಗೆ ಕಾರಣ ಎನ್ನಲಾಗುತ್ತಿದೆ. 

ಸೋಮನಾಥ ಪುರ ಜಿಪಂ ಕ್ಷೇತ್ರದ ಸದಸ್ಯರಾಗಿರುವ ಅಶ್ವಿ‌ನ್‌ ಕುಮಾರ್‌, ಮಹದೇವಪ್ಪ ಅವರ ಈ ಎಲ್ಲಾ ನಕಾರಾತ್ಮಕ ಅಂಶಗಳನ್ನು ಮುಂದಿಟ್ಟು
ಕೊಂಡು ಜನರ ವಿಶ್ವಾಸಗಳಿಸಿ ಮೊದಲ ಪ್ರಯತ್ನದಲ್ಲೇ 28478 ಮತಗಳ ಅಂತರದಿಂದ ಮಹದೇವಪ್ಪ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ.

● ಗಿರೀಶ್‌ ಹುಣಸೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾ. ಕಬಡ್ಡಿ ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿದ್ದ ರಾಜ್ಯದ ಆಟಗಾರನಿಗೆ ತರಬೇತಿಗಿಲ್ಲ ಆಹ್ವಾನ!

ರಾ. ಕಬಡ್ಡಿ ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿದ್ದ ರಾಜ್ಯದ ಆಟಗಾರನಿಗೆ ತರಬೇತಿಗಿಲ್ಲ ಆಹ್ವಾನ!

ಸೋಲಿನ ಆಘಾತದಲ್ಲೂ ಕೊಹ್ಲಿಗೆ 12 ಲಕ್ಷ ರೂ. ದಂಡ: ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು?

ಸೋಲಿನ ಆಘಾತದಲ್ಲೂ ಕೊಹ್ಲಿಗೆ 12 ಲಕ್ಷ ರೂ. ದಂಡ: ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು?

ಸೋಂಕು ತಡೆಗೆ ಪರೀಕ್ಷೆ ಹೆಚ್ಚಿಸಲು ಸಜ್ಜು

ಸೋಂಕು ತಡೆಗೆ ಪರೀಕ್ಷೆ ಹೆಚ್ಚಿಸಲು ಸಜ್ಜು

ಆರು ತಿಂಗಳಿಗೊಮ್ಮೆ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಲಿ, ನನಗೂ ವಿಶ್ವಾಸ ಬರುತ್ತೆ: BSY

ಆರು ತಿಂಗಳಿಗೊಮ್ಮೆ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಲಿ, ನನಗೂ ವಿಶ್ವಾಸ ಬರುತ್ತೆ: BSY

ಕಡೂರು ಪಟ್ಟಣದಲ್ಲಿ ಮನೆಯಲ್ಲಿಯೇ ಗಾಂಜಾ ದಾಸ್ತಾನು: ತಂದೆ-ಮಗಳ ಬಂಧನ

ಕಡೂರು ಪಟ್ಟಣದಲ್ಲಿ ಮನೆಯಲ್ಲಿಯೇ ಗಾಂಜಾ ದಾಸ್ತಾನು: ತಂದೆ-ಮಗಳ ಬಂಧನ

ಸಚಿನ್‌ ಪುತ್ರಿ ಸಾರಾ-ಶುಬ್ಮನ್‌ ನಡುವೆ ಪ್ರಣಯ ಪ್ರಸಂಗ? ಸಚಿನ್ ಅಳಿಯನಾಗುತ್ತಾನಾ ಗಿಲ್

ಸಚಿನ್‌ ಪುತ್ರಿ ಸಾರಾ-ಶುಬ್ಮನ್‌ ನಡುವೆ ಪ್ರಣಯ ಪ್ರಸಂಗ? ಸಚಿನ್ ಅಳಿಯನಾಗುತ್ತಾನಾ ಗಿಲ್

ವಿಚಾರಣೆಗೆ ಕರೆದಿದ್ದಾರಷ್ಟೇ, ನಾನು ಅಪರಾಧಿಯಲ್ಲ: ಸಿಸಿಬಿ ವಿಚಾರಣೆಗೆ ಮಂಗಳೂರಿನತ್ತ ಅನುಶ್ರೀ

ವಿಚಾರಣೆಗೆ ಕರೆದಿದ್ದಾರಷ್ಟೇ, ನಾನು ಅಪರಾಧಿಯಲ್ಲ: ಸಿಸಿಬಿ ವಿಚಾರಣೆಗೆ ಮಂಗಳೂರಿನತ್ತ ಅನುಶ್ರೀ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆರು ತಿಂಗಳಿಗೊಮ್ಮೆ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಲಿ, ನನಗೂ ವಿಶ್ವಾಸ ಬರುತ್ತೆ: BSY

ಆರು ತಿಂಗಳಿಗೊಮ್ಮೆ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಲಿ, ನನಗೂ ವಿಶ್ವಾಸ ಬರುತ್ತೆ: BSY

ಎಂ.ಎಸ್.‌ ರಾಮಯ್ಯ ಸಂಸ್ಥೆಯಿಂದ ಅಡಿಕೆ ಸಂಶೋಧನೆ

ಎಂ.ಎಸ್.‌ ರಾಮಯ್ಯ ಸಂಸ್ಥೆಯಿಂದ ಅಡಿಕೆ ಸಂಶೋಧನೆ

ಕೋವಿಡ್ 19 ಸಹಾಯ: ಚಾಲಕರಿಗೆ ಮತ್ತೊಂದು ಅವಕಾಶ

ಕೋವಿಡ್ 19 ಸಹಾಯ: ಚಾಲಕರಿಗೆ ಮತ್ತೊಂದು ಅವಕಾಶ

ಹೆದ್ದಾರಿ ಬಂದ್‌ ಗೊಂದಲ : ರಸ್ತೆ ತಡೆ ವಿಚಾರದಲ್ಲಿ ರೈತ ಸಂಘಟನೆಗಳಲ್ಲೇ ಭಿನ್ನ ಹೇಳಿಕೆ

ಹೆದ್ದಾರಿ ಬಂದ್‌ ಗೊಂದಲ : ರಸ್ತೆ ತಡೆ ವಿಚಾರದಲ್ಲಿ ರೈತ ಸಂಘಟನೆಗಳಲ್ಲೇ ಭಿನ್ನ ಹೇಳಿಕೆ

ಸರಕಾರಕ್ಕೆ ಅವಿಶ್ವಾಸದ ಗುಮ್ಮ ;  ದಿಢೀರ್‌ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಅವಿಶ್ವಾಸದ ಆಟ

ಸರಕಾರಕ್ಕೆ ಅವಿಶ್ವಾಸದ ಗುಮ್ಮ ;  ದಿಢೀರ್‌ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಅವಿಶ್ವಾಸದ ಆಟ

MUST WATCH

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani



ಹೊಸ ಸೇರ್ಪಡೆ

ರಾ. ಕಬಡ್ಡಿ ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿದ್ದ ರಾಜ್ಯದ ಆಟಗಾರನಿಗೆ ತರಬೇತಿಗಿಲ್ಲ ಆಹ್ವಾನ!

ರಾ. ಕಬಡ್ಡಿ ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿದ್ದ ರಾಜ್ಯದ ಆಟಗಾರನಿಗೆ ತರಬೇತಿಗಿಲ್ಲ ಆಹ್ವಾನ!

ಪಾಲಿಕೆ ಆಸ್ತಿ ಸಂರಕ್ಷಣೆಗೆ ಆಸ್ತಿಗಳ ತಾಳೆ ಪರಿಶೀಲನೆ

ಪಾಲಿಕೆ ಆಸ್ತಿ ಸಂರಕ್ಷಣೆಗೆ ಆಸ್ತಿಗಳ ತಾಳೆ ಪರಿಶೀಲನೆ

bng-tdy-2

ಪಾಲಿಕೆಯಿಂದ ನಾಲ್ಕು ಖಾಸಗಿ ಆಸ್ಪತ್ರೆಗಳ ವಿರುದ್ಧ ಎಫ್ಐಆರ್‌?

ಸೋಲಿನ ಆಘಾತದಲ್ಲೂ ಕೊಹ್ಲಿಗೆ 12 ಲಕ್ಷ ರೂ. ದಂಡ: ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು?

ಸೋಲಿನ ಆಘಾತದಲ್ಲೂ ಕೊಹ್ಲಿಗೆ 12 ಲಕ್ಷ ರೂ. ದಂಡ: ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು?

ಸೋಂಕು ತಡೆಗೆ ಪರೀಕ್ಷೆ ಹೆಚ್ಚಿಸಲು ಸಜ್ಜು

ಸೋಂಕು ತಡೆಗೆ ಪರೀಕ್ಷೆ ಹೆಚ್ಚಿಸಲು ಸಜ್ಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.