Udayavni Special

ಪರಿಷತ್‌ ಸಭಾಪತಿ ಸ್ಥಾನ ಪಂಜರದ ಗಿಳಿ ಇದ್ದಂತೆ

Team Udayavani, Aug 15, 2018, 6:00 AM IST

x-33.jpg

ಚಿತ್ರದುರ್ಗ: ವಿಧಾನ ಪರಿಷತ್‌ ಸಭಾಪತಿ ಎಂದರೆ ಪಂಜರದ ಗಿಳಿ ಇದ್ದಂತೆ. ಹಾಗಾಗಿ ನಾನು ರಾಜಕೀಯದ ಬಗ್ಗೆ ಮಾತನಾಡುವಂತಿಲ್ಲ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಜರದ ಗಿಳಿ ಎಂದು ಸುಮ್ಮನೆ ಕೂತಿಲ್ಲ. ಸಾರ್ವಜನಿಕರು ಮತ್ತು ಶಿಕ್ಷಕರ  ಅಹವಾಲುಗಳನ್ನು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳು, ಸಚಿವರನ್ನು ಸಭಾಪತಿ ಚೇಂಬರ್‌ಗೆ ಕರೆಸಿ ಸೂಕ್ತ ಪರಿಹಾರ ಒದಗಿಸುತ್ತಿದ್ದೇನೆ ಎಂದರು. ನಾನು ಶಿಕ್ಷಣ ಮಂತ್ರಿ ಆಗದಿರುವುದು ರಾಜ್ಯದ ಅನೇಕ ಶಿಕ್ಷಕರು, ಜನರಿಗೆ ಬೇಸರ ತಂದಿದೆ. ಆದರೂ ಶಿಕ್ಷಣ ಮಂತ್ರಿಗಳ ಜೊತೆ ಚರ್ಚಿಸಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುತ್ತಿದ್ದೇನೆ. ರಾಜ್ಯದ ವಿವಿಧೆಡೆಗಳಿಂದ ಜನರು ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಾರೆ ಎಂದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮೋದಿ ಇರೋದರಿಂದ ನಾವಿದ್ದೇವೆ! ಬಂದ್ ಮಾಡಲು ಬಂದ ರೈತ ಮುಖಂಡರಿಗೆ ವೃದ್ಧ ವ್ಯಾಪಾರಿಯ ತಿರುಗೇಟು

ಎದೆನೋವು: ಸಂಸದ ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

ಕರ್ನಾಟಕ ಬಂದ್ : ಕಾರವಾರದಲ್ಲಿ ಮನವಿಗಷ್ಟೇ ಸೀಮಿತವಾದ ಹೋರಾಟ! ಜನಜೀವನ ಯಥಾಸ್ಥಿತಿ

ಹಾರ್ದಿಕ್‌ ಪಾಂಡ್ಯಾ ಮತ್ತೆ ಬೌಲಿಂಗ್‌ ಮಾಡೋದು ಯಾವಾಗ? ಇಲ್ಲಿದೆ ಜಹೀರ್‌ ಖಾನ್‌ ಉತ್ತರ

Couple Challenge

#CoupleChallenge #SingleChallenge ಚಿತ್ರಗಳ ದುರ್ಬಳಕೆ: ಮೈಮರೆಯದೆ ಇರಲಿ ಎಚ್ಚರ

ಕರ್ನಾಟಕ ಬಂದ್: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ರಾಗಿಣಿ, ಸಂಜನಾ ಜಾಮೀನು ಅರ್ಜಿ ತಿರಸ್ಕಾರ: ನಟಿಯರ ಜೈಲುವಾಸ ಮುಂದುವರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಇರೋದರಿಂದ ನಾವಿದ್ದೇವೆ! ಬಂದ್ ಮಾಡಲು ಬಂದ ರೈತ ಮುಖಂಡರಿಗೆ ವೃದ್ಧ ವ್ಯಾಪಾರಿಯ ತಿರುಗೇಟು

ಮೋದಿ ಇರೋದರಿಂದ ನಾವಿದ್ದೇವೆ! ಬಂದ್ ಮಾಡಲು ಬಂದ ರೈತ ಮುಖಂಡರಿಗೆ ವೃದ್ಧ ವ್ಯಾಪಾರಿಯ ತಿರುಗೇಟು

ಎದೆನೋವು: ಸಂಸದ ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

ಎದೆನೋವು: ಸಂಸದ ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

ಕರ್ನಾಟಕ ಬಂದ್ : ಕಾರವಾರದಲ್ಲಿ ಮನವಿಗಷ್ಟೇ ಸೀಮಿತವಾದ ಹೋರಾಟ! ಜನಜೀವನ ಯಥಾಸ್ಥಿತಿ

ಕರ್ನಾಟಕ ಬಂದ್ : ಕಾರವಾರದಲ್ಲಿ ಮನವಿಗಷ್ಟೇ ಸೀಮಿತವಾದ ಹೋರಾಟ! ಜನಜೀವನ ಯಥಾಸ್ಥಿತಿ

ರಾಜ್ಯದಲ್ಲಿ ಬೇರೂರಿ ದೇಶ ಸುತ್ತುವೆ; ಪಕ್ಷ ಕಟ್ಟುವೆ: ರವಿ

ರಾಜ್ಯದಲ್ಲಿ ಬೇರೂರಿ ದೇಶ ಸುತ್ತುವೆ; ಪಕ್ಷ ಕಟ್ಟುವೆ: ರವಿ

Couple Challenge

#CoupleChallenge #SingleChallenge ಚಿತ್ರಗಳ ದುರ್ಬಳಕೆ: ಮೈಮರೆಯದೆ ಇರಲಿ ಎಚ್ಚರ

MUST WATCH

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಹೊಸ ಸೇರ್ಪಡೆ

ಮೋದಿ ಇರೋದರಿಂದ ನಾವಿದ್ದೇವೆ! ಬಂದ್ ಮಾಡಲು ಬಂದ ರೈತ ಮುಖಂಡರಿಗೆ ವೃದ್ಧ ವ್ಯಾಪಾರಿಯ ತಿರುಗೇಟು

ಮೋದಿ ಇರೋದರಿಂದ ನಾವಿದ್ದೇವೆ! ಬಂದ್ ಮಾಡಲು ಬಂದ ರೈತ ಮುಖಂಡರಿಗೆ ವೃದ್ಧ ವ್ಯಾಪಾರಿಯ ತಿರುಗೇಟು

ಎದೆನೋವು: ಸಂಸದ ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

ಎದೆನೋವು: ಸಂಸದ ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಕಲಾವಿದರು

ಹೊಸ ಸೇನಾನಿಗಳಿಗೆ ಸಮರಾಭ್ಯಾಸ ಹೊಣೆ

ಹೊಸ ಸೇನಾನಿಗಳಿಗೆ ಸಮರಾಭ್ಯಾಸ ಹೊಣೆ

BK-TDY-1

ರಂಗಮಂದಿರಕ್ಕೆ ಅಧಿಕಾರಿಗಳ ಭೇಟಿ-ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.